Kerala PSC Previous Years Question Paper & Answer

Title : LD Clerk (SR For ST Only) In Various Dept KANNADA
Question Code : A

Page:9


Below are the scanned copy of Kerala Public Service Commission (KPSC) Question Paper with answer keys of Exam Name 'LD Clerk (SR For ST Only) In Various Dept KANNADA ' And exam conducted in the year 2020-K. And Question paper code was '003/2020-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 9 out of 16


Excerpt of Question Code: 003/2020-K

43.

44,

45,

46.

47.

48,

49.

50.

ലു ಮಕ್ಕಳ್‌” ಈ ನಾಟಕವನ್ನು ಬರೆದವರು ಯಾರು ?
(ಹ) ಸಚ್ಚಿದಾನಂದನನ್‌ (3) ಪೊಂಕುನ್ನಾಮ್‌ ವಾರ್ಕಿ
(0) ಸಿ.ಎನ್‌. ಶ್ರೀಕಾಂತನ್‌ ನಾಯರ್‌ (0) ಪಿ.ಜೆ. ಆ್ಯಂಥೋನಿ

2019 ರ ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತವನ್ನು ಯಾರು ಸೋಲಿಸಿದರು ?
(ಯ) ಆಸ್ಟ್ರೇಲಿಯಾ (೫) ಇಂಗ್ಲೆಂಡ್‌
(0) ನ್ಯೂಜಿಲ್ಯಾಂಡ್‌ (D) ಶ್ರೀಲಂಕಾ

ಯಾವದೇಶದ ರಾಷ್ಟ್ರೀಯ ಆಟ “ಕಬಡ್ಡಿ 9
(ಹ) ಅಮೇರಿಕಾ 0) ಬಾಂಗ್ಲಾದೇಶ
(೧) ಆಫ್ಫಾನಿಸ್ಥಾನ D) ಕ್ಯೂಬಾ

2022 ರ ಕಾಮನ್‌ವೆಲ್ತ್‌ ಗೇಮ್ಸ್‌ ನಡೆಸಲು ಆರಿಸಿರುವ ಸ್ಥಳ ಯಾವುದು ?
(ಹ) ಸೌತ್‌ ಆಫ್ರಿಕಾ © ಆಸ್ಟ್ರೇಲಿಯಾ
(0) ಸ್ಕಾಟ್‌ ಲ್ಯಾಂಡ್‌ D) ಭಾರತ

ಭೂಕುಸಿತ ದುರಂತ ಸಂಭವಿಸಿದ ಕವಲಪ್ಪರ ಕೇರಳದ ಯಾವ ಜಿಲ್ಲೆಯಲ್ಲಿದೆ ?
(ಯ) ಪಾಲಕ್ಕಾಡ್‌ (3) ವಯನಾಡ್‌
(೧) ತ್ರಿಶೂರ್‌ D) ಮಲಪ್ಪರಮ್‌

2019 ರಲ್ಲಿನ ಭಾರತದ ಲೋಕಸಭಾ ಚುನಾವಣೆ ಎಷ್ಟನೆಯದು ?
(ಹಿ) ಹದಿನೈದನೆಯದು (15%) (೫) ಹದಿನಾರನೆಯದು (16%)
(೧) ಹದಿನೇಳನೆಯದು (173) D) ಹದಿನೆಂಟನೆಯದು (18%)

ಭಾರತ ಉಡ್ಡಾಯಿಸಿದ / ಏರಿಸಿದ ಚಂದ್ರಯಾನ -2 ರಲ್ಲಿನ ಲ್ಯಾಂಡರ್‌ನ ಹೆಸರು ಏನು ?

(ಉ. ಪ್ರಜ್ಞಾನ್‌ ൫ ವಿಕ್ರಮ್‌
©) ಎಕ್ಸ್‌ಪ್ಲೋರರ್‌ D) ಕಲಾಮ್‌

ಕೇರಳದ 14 ನೇ ಅಸೆಂಬ್ಲಿಯ ಅರಣ್ಯ ಸಚಿವ (തട 1721115100) ಯಾರು ?

(ಹ) ಪ್ರೊಫೆಸರ್‌ ರವೀಂದ್ರನಾಥ್‌ (3) ಮರ್ಸಿಕುಟ್ಟಿ ಅಮ್ಮ
(0 ಕೆ.ಟಿ. ಜಲೀಲ್‌ (0) ಕೆ. ರಾಜು
9 00/2020

[P.T.O.]

Similar Question Papers

Ask Question

(Press Ctrl+g to toggle between English and the chosen language)


Questions & Answers

LD Clerk (SR For ST Only) In Various Dept KANNADA : Video