Kerala PSC Previous Years Question Paper & Answer

Title : Village Extension Officer GR II In Rural Development Dept Kannada
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name 'Village Extension Officer GR II In Rural Development Dept Kannada ' And exam conducted in the year 2019-K. And Question paper code was '071/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 16


Excerpt of Question Code: 071/2019-K

27.

28.

29,

30,

31,

32,

33,

34,

35,

ಕೇರಳಾದಲ್ಲಿ ಜೈವಿಕ ವೈವಿಧ್ಯತಾ ನೊ೦ದಣಿಯನ್ನು ಬಿಡುಗಡೆ ಮಾಡಿದ ಮೊದಲ ಜಿಲ್ಲೆ ಯಾವುದು ?
(ಹ) ಇಡುಕಿ (೫) ಪತ್ತನಮ್‌ತಿಟ್ಟ © ವಾಯ್ಮಾಡ್‌ (D) ತಿರುವನಂತಪುರಂ

ಭಾರತದಿಂದ ಸ್ಥಳೀಯವಾಗಿ ಅಭಿವೃದ್ಧಿಗೊಂಡ ಉಪಗ್ರಹ ಆಧಾರಿತ ಜಾಡೀಕರಣ ವ್ಯವಸ್ಥೆ ಯಾವುದು ‏؟‎
‎(^) ‏٥‎ (®) ೫೫5 © ಗ್ಲ್ಹೋನಾಸ್‌ D) ೦೫55

ಕೆಳಗಿನವುಗಳಲ್ಲಿ ಯಾವುದೊಂದು ಪಶ್ಚಿಮ ಕರಾವಳಿ ರೇಖೆಯ ಭಾಗವು ?
(ಹು) ಸುಂದರಬನ್‌ (B) ಕೋರಮಂಡಲ್‌ ಕರಾವಳಿ ರೇಖೆ
(ಲ) ಉತ್ತರೀಯ ಸಿರಕಾಸ್‌ (D) ಕೊಂಕಣ ಕರಾವಳಿ ರೇಖೆ

ಭಾರತದಲ್ಲಿ ಅತೀ ದೊಡ್ಡ ಕಲ್ಲಿದ್ದಲು ಕ್ಷೇತ್ರ ಯಾವುದು 9
(ಹ) ರಾಮಪುರ್‌ (3) ರಾಣಿಗಂಜ್‌ (ಲ) ಜಾರಿಯಾ (D) ವರಧಾ

ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ರಚಿಸಿದ ವ್ಯವಸ್ಥೆ ಯಾವುದು ?
(ಹ) ಲೋಕಾಯುಕ್ತ ൫ ಲೋಕಪಾಲ್‌
(ಲ) ಒಂಬಡ್ಡಮನ್‌ (D) ಮಾಹಿತಿ ಆಯೋಗದ ಹಕ್ಕು

ಚುನಾಯಿತ ವ್ಯಕ್ತಿಯು ರಾಜ್ಯದ ನಾಯಕನಾಗುವ ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ ?
(ಹಿ) ಪ್ರಜಾಪ್ರಭುತ್ವ (൫ ಗಣರಾಜ್ಯ €) ನಿರಂಕುಶಾಧಿಕಾರಿ (2) ಸಂಯುಕ್ತ ರಾಷ್ಟ್ರ

ಶಾಸಕಾಂಗ ವಲಯದಲ್ಲಿ ಯಾವುದೆಲ್ಲಾ ಸೇರ್ಪಡೆಯಾಗಿದೆ 9
(ಹ) ಲೋಕಸಭೆ

(B) ಲೋಕಸಭೆ, ರಾಜ್ಯಸಭೆ

(ಲ) ಲೋಕಸಭೆ, ರಾಜ್ಯಸಭೆ, ಕೇಂದ್ರ ಕ್ಯಾಬಿನೇಟ್‌

(D) ಲೋಕಸಭೆ, ರಾಜ್ಯಸಭೆ, ರಾಷ್ಟ್ರಪತಿ

ಪ್ರಧಾನಮಂತ್ರಿಯಾಗಲು ಕನಿಷ್ಠ ವಯಸ್ಸು ಎಷ್ಟಾಗಿರಬೇಕು ?
(ಹ) 25 ൫ 30 © 35 D) 18

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಯಾವಾಗ ಅಸ್ತಿತ್ವಕ್ಕೆ ಬಂದಿತು ?)
(ಹ) 1990 (൫ 1993 © 1994 (D) 1995

071/2019 - K 6

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer GR II In Rural Development Dept Kannada : Video