Page:7
Below are the scanned copy of Kerala Public Service Commission (KPSC) Question Paper with answer keys of Exam Name 'Village Extension Officer GR II In Rural Development Dept Kannada ' And exam conducted in the year 2019-K. And Question paper code was '071/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
36.
37.
38,
39,
40.
41.
42,
43,
ಸಂವಿಧಾನದ 61ನೇ ತಿದ್ದುಪಡಿಯು ಕೆಳಗಿನವುಗಳಲ್ಲಿ ಯಾವುದಕ್ಕೆ ಸ೦ಬಂಧಿಸಿದೆ 9
(ಹಿ) ಬ್ಯಾಂಕುಗಳ ರಾಷ್ಟ್ರೀಕರಣ
(B ೦೯7
(ಲ) ಪಂಚಾಯತ್ ರಾಜ್
(D) ಮತದಾನದ ವಯಸ್ಸಿನ ಮಿತಿಯನ್ನು 18ಕ್ಕೆ ಕಡಿತಗೊಳಿಸಲಾಗಿದೆ
ಧರ್ಮದ ಸ್ವಾತಂತ್ರ್ಯದೊಂದಿಗೆ ವ್ಯವಹರಿಸುವ ಸಂವಿಧಾನದ ನಿಬಂಧನೆಗಳು ಯಾವುವು 9
(ಹ) 16ರಿಂದ 18 ರ ವರೆಗೆ (B) 19ರಿಂದ 22ರ ವರೆಗೆ
© 28ರಿಂದ 24 ರ ವರೆಗೆ (2) 25ರಿಂದ 28 ರ ವರೆಗೆ
ಏಕಕಾಲೀನ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ವಿಷಯಕ್ಕೆ ಯಾವುದು ಉದಾಹರಣೆಯು 9
(ಹಿ) ನಾಗರಿಕತ್ವ (೫) ಕಾನೂನು ಸೂವ್ಯವಸ್ಥೆ
(ಲ ಯೋಜನೆ (D) ನೀರಿನ ಮೂಲಗಳ ರಕ್ಷಣೆ
ರಾಜ್ಯಸಭೆಯ ಕಾಲಾವಧಿ ಏನು 9
(ಹ) ಐದು ವರ್ಷಗಳು
(3) ಆರು ವರ್ಷಗಳು
© ಕೇಂದ್ರ ಕ್ಯಾಬಿನೇಟ್ ಅಸ್ತಿತ್ವದಲ್ಲಿರುವವರೆಗೆ
(D) ಶಾಶ್ವತರೂಪವಾಗಿರುವುದು
ಮೂಲಭೂತ ಹಕ್ಕುಗಳ ವಿಷಯದಲ್ಲಿ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ 9
(ಹ) ಮೂಲಭೂತ ಹಕ್ಕುಗಳ ಒ೦ದು ಭಾಗವನ್ನು ಐರ್ಲ್ಯಾಂಡ್ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ.
(B) ಒಂದು ವೇಳೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದರೆ ವ್ಯಕ್ತಿಯು ಸರ್ವೋಚ್ಚ ನ್ಯಾಯಾಲಯವನ್ನು
ಸಂಪರ್ಕಿಸಬಹುದು.
(ಲ) ಆರು ಮೂಲಭೂತ ಹಕ್ಕುಗಳಿವೆ.
(D) ಇದನ್ನು ಸಂವಿಧಾನದ ಮೂರನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ.
ಕೆಳಗಿನವುಗಳಲ್ಲಿ ಯಾವುದು ಹಸಿರು ಕ್ರಾಂತಿಯಿಂದ ಅತೀ ಹೆಚ್ಚು ಪ್ರಯೋಜನ ಪಡೆದಿದೆ १
(A) ಟೀ (೫) ಕಬ್ಬು © ಸೆಣಬು 0) ಹಕ್ತಿ
ಭಾರತದಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆ ಯಾವಾಗ ಜಾರಿಗೆ ಬಂದಿತು 9
(ಹ) 1986 رم 1992 €) 2000 (D) 2005
ಕೆಳಗಿನವುಗಳಲ್ಲಿ ಯಾವುದು ೦57 ದರದಲ್ಲಿ ಒಳಗೊಂಡಿಲ್ಲ ?
(५) 0% ® 5% © 18% (0) 26%
7 071/2019 - K
{P.T.O}