Page:4
Below are the scanned copy of Kerala Public Service Commission (KPSC) Question Paper with answer keys of Exam Name ' Fireman (Trainee), Firewoman (Trainee) - Fire and Rescue Service ' And exam conducted in the year 2022-K. And Question paper code was '018/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
8
21.
22.
23.
24.
25.
26.
27:
ಯಾವ ದೇಶದ ಸಂವಿಧಾನದಿಂದ ಭಾರತವು "ತುರ್ತು Toes ಎಂಬ ಪದವನ್ನು ಸ್ವೀಕರಿಸಿಕೊಂಡಿತು ?
A) ಬ್ರಿಟಿಷ್ ಸಂವಿಧಾನ 8) ಐರಿಶ್ ಸಂವಿಧಾನ
0) ಜರ್ಮನಿಯ ಸಂವಿಧಾನ 0) ಯು.ಎಸ್. ಸಂವಿಧಾನ
ಭಾರತದ ಸ್ಥಳೀಯ ಸರಕಾರಗಳಿಗೆ ಯಾವ ಸಮಿತಿಯು ನ್ಯಾಯಸಮೃತತೆಯನ್ನುನೀಡಿದೆ 7
A) ಬಲ್ವಂತ್ ರಾಯ್ ಮೆಹ್ತಾ ಸಮಿತಿ -
8) ಪಿ.ಕೆ. sonar ಸಮಿತಿ
C) ನ್ಯಾಯಮೂರ್ತಿ ರಾಜಿಂದರ್ ಸತ್ತಾರ್ ಸಮಿತಿ
0) ಅಶೋಕ್ ಮೆಹ್ತಾ ಸಮಿತಿ
ಭಾರತೀಯ ಸಂವಿಧಾನದಲ್ಲಿ 'ಶಿಕ್ಷಣ' ಎಂಬ ಪದವು ಸೇರಿಕೊಂಡಿರುವ ಏಷಯಗಳ ಪಟ್ಟಿಯನ್ನುಗುರುತಿಸಿ.
A) ಯೂನಿಯನ್ ಪಟ್ಟಿ 8) ಕಾನ್ಕರೆಂಟ್ ಪಟ್ಟಿ
©) ರಾಜ್ಯ ಪಟ್ಟ 0) ಮೇಲಿನ ಯಾವುದೂ ಅಲ್ಲ
ಭಾರತದ ಸಂವಿಧಾನದ ಆರ್ಟಿಕಲ್ 39ರ ಪ್ರಕಾರ ಕಳಗಿನವುಗಳಲ್ಲಿ ಸರಿಯಾದ ಪ್ರಸ್ತಾವ/ಪ್ರಸ್ತಾವನೆಗಳನ್ನು
ಗುರುತಿಸಿ, ए
A) ಸಮಾನ ಕೆಲಸಕ್ಕೆ ಗಂಡಸರು ಮತ್ತು ಹೆಂಗಸರಿಗೆ ಸಮಾನ ವೇತನದ ಹಕ್ಕು
8) ಗುಡಿ ಕೈಗಾರಿಕೆಗಳ ಅಭಿವೃದ್ಧಿ
0) ಸಂಪನ್ಮೂಲಗಳ ಸರಿಯಾದ ಹಂಚಿಕೆ/ವಿತರಣೆ
0) ಗ್ರಾಮ ಪಂಚಾಯತಿಗಳ ರಚನೆ
ಜಮ್ಮು ಕಾಶ್ಮೀರ ಪುನರ್ರಚನೆಯ ವಿಧೇಯಕವನ್ನು ಮೊದಲ ಬಾರಿಗೆ ಶಾಜ್ಯಸಭೆಯಲ್ಲಿ 2019 ರಲ್ಲಿ
ಪರಿಚಯಿಸಲಾಗಿತ್ತು. ಕೆಳಗಿನವರಲ್ಲಿ ಇದನ್ನು ಮಂಡಿಸಿದವರು ಯಾರು
A) ಶ್ರೀ ಗುಲಾಮ್ ನಬಿ ಆಜಾದ್ 8) ಶ್ರೀ ಅಮಿತ್ ಶಾ
©) ಶ್ರೀನರೇಂದ್ರ ಮೋದಿ 0) ಶ್ರೀಮತಿ ನಿರ್ಮಲಾ ಸೀತಾರಾಮನ್
ಭಾರತೀಯ ಸಂವಿಧಾನದ "ಹೃದಯ ಮತ್ತು ಆತ್ಮ'ವೆಂದು ಯಾವ ಮೂಲಭೂತ ಹಕ್ಕು ಕರೆಯಲ್ಪಡುತ್ತದೆ ?
A) ಸ್ವಾತಂತ್ರ್ಯದ ಹಕ್ಕು 8) ಸಮಾನತೆಯ ಹಕ್ಕು... 35
©) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು 0) ಸಾಂವಿಧಾನಿಕ ಪರಿಹಾರಗಳಿಗೆ ಹಕ್ಕು
ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನುಯಾರು ನೇಮಿಸುತ್ತಾರೆ
A) ಪ್ರಧಾನಮಂತ್ರಿ 8) ರಾಷ್ಟ್ರಪತಿ
C) ಉಪ ರಾಷ್ಟ್ರಪತಿ 0) ಗವರ್ನರ್/ರಾಜ್ಯಪಾಲ