Kerala PSC Previous Years Question Paper & Answer

Title : Fireman (Trainee), Firewoman (Trainee) - Fire and Rescue Service
Question Code : A

Page:5


Below are the scanned copy of Kerala Public Service Commission (KPSC) Question Paper with answer keys of Exam Name ' Fireman (Trainee), Firewoman (Trainee) - Fire and Rescue Service ' And exam conducted in the year 2022-K. And Question paper code was '018/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 5 out of 13
Excerpt of Question Code: 018/2022-K

Fa

29,

30.

31.

33.

018/22-

ಪೂರ್ಣಾವಧಿಯ ಪೋಷಕರ ಆರೈಕೆಯ ಅಗತ್ಯವಿರುವ ಒಳರೋಗಿಗಳು, ಮಾನಸಿಕ ರೋಗಿಗಳು ಮತ್ತು ಗುರುತರ
ರೋಗಗಳಿಂದ ಅಸ್ವಸ್ಥರಾಗಿರುವವರಿಗೆ ಕೇರಳ ಸರಕಾರವು ಕೆಳಗಿನ ಯಾವ ಸಾಮಾಜಿಕ ಯೋಗಕ್ಷೇಮ ಯೋಜನೆಯ
ಮೂಲಕ ಮಾಸಿಕ ಆರ್ಥಿಕ ಸಹಕಾರವನ್ನು ಒದಗಿಸುತ್ತದೆ 9

A) ಆಶ್ವಾಸಕಿರಣಮ್‌ ಯೋಜನೆ ಹ 8) ಮಾಂಗಲ್ಯ

0) ಸ್ನೇಹಸ್ಪರ್ಶಮ್‌ D) ವಯೋಮಿತ್ರಮ್‌

KITE ಮುನ್ನಡೆಸುವಶ್ಚೆಕ್ಷಣಿಕ ಟೆಲಿವಿಶನ್‌ ಚ್ಯಾನಲ್‌ ಆದ VICTERS’ ಇದನ್ನುಕೇರಳದ ಸಾರ್ವಜನಿಕ ಮಾಹಿತಿಯ
ವಿಭಾಗವು ಲಾಂಛಿಸಿದ್ದು, ಇದು ಯಾವ ಬಾಹ್ಯಾಕಾಶ ಉಪಗ್ಗಹದ ಸಹಕಾರದಿಂದ ಕಾರ್ಯನಿರ್ವಹಿಸುತ್ತದೆ?

A) INSAT 1B B) ಚಂದ್ರಾಯಾನ್‌

C) ಮಂಗಲ್‌ಯಾನ್‌ 0) EDUSAT

ಶಾಸಕರು ಒಂದು ಪ್ರದೇಶದ ಅಭಿವೃದ್ಧಿಗಾಗಿ ತಮ್ಮ ಕ್ಷೇತ್ರದಲ್ಲಿನ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು
ಅಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು. ಈ ಯೋಜನೆ ಯಾವುದು ‏و‎

A) ಪ್ರಧಾನಮಂತ್ರಿ ಆವಾಸ್‌ ಯೋಜನೆ

8) ಶ್ಯಾಮ್‌ ಪ್ರಸಾದ್‌ ಮುಖರ್ಜೀ ರೂರ್ಬನ್‌ ಮಿಶನ್‌

C) ಸಂಸದ್‌ ಆದರ್ಶ ಗ್ರಾಮ ಯೋಜನೆ

0) ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ

ಭಾರತದಲ್ಲಿ 1957ರಲ್ಲಿ ಪ್ರಥಮಕಮ್ಯುನಿಸ್ಟ್‌ ಸಸರಕಾರವು ಕೇರಳದಲ್ಲಿ ಅಧಿಕಾರಕ್ಕೆ ಬಂದಿತು. ಈ ಸಚಿವ ಸಂಪುಟದಲ್ಲಿ
ಶಿಕ್ಷಣ ಮಂತ್ರಿ ಯಾರಾಗಿದ್ದರು ‏٭‎

A) ಇ. ಎಮ್‌. ಎಸ್‌, ನಂಬೂದಿರಿಪಾದ್‌ 8) ಸಿ. ಅಚ್ಚುತ ಮೆನನ್‌
©) ಕೆ.ಆರ್‌. ಗೌರಿ ಅಮ್ಮ D) ಜೋಸೆಫ್‌ ಮುಂಡಶ್ಕೇರಿ
. ಮಾನವ ಹೃದಯದ ಕೋಣೆಗಳಾದ ಎಡ ಏಟ್ರಿಯಮ್‌ ಮತ್ತು ಎಡ ವೆಂಟ್ರಿಕಲ್‌ಗಳ ನಡುವೆ ಕಂಡುಬರುವ
ವಾಲ್ವ್‌ನ ಹೆಸರೇನು 9
A) ತ್ರ್ಯಗ್ರ ಕವಾಟ 8) ದ್ವಿತಲ ಕವಾಟ
೦) ಅರ್ಧ ಚಂದ್ರಾಕಾರದ ಕವಾಟ 0) ಮೇಲಿನ ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಸ್ವ್ರೀಯರಲ್ಲಿರದ ಹಾರ್ಮೋನ್‌ ಯಾವುದು 9
i, ಆಂಡ್ರೋಜನ್‌
ர்‌. ‏یت نت‎
॥. ಪ್ರೊಜೆಸ್ಟಿರೋನ್‌
A) ಕೇವಲ॥ 8) ॥ ಮತ್ತು
©) ಕೇವಲ॥ 0) i ಮತ್ತು

Similar Question Papers

Ask Question

(Press Ctrl+g to toggle between English and the chosen language)


Questions & Answers

Fireman (Trainee), Firewoman (Trainee) - Fire and Rescue Service : Video