Kerala PSC Previous Years Question Paper & Answer

Title : Fireman (Trainee), Firewoman (Trainee) - Fire and Rescue Service
Question Code : A

Page:13


Below are the scanned copy of Kerala Public Service Commission (KPSC) Question Paper with answer keys of Exam Name ' Fireman (Trainee), Firewoman (Trainee) - Fire and Rescue Service ' And exam conducted in the year 2022-K. And Question paper code was '018/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 13 out of 13
Excerpt of Question Code: 018/2022-K

Pa

98.

100.

. ಸುಟ್ಟಗಾಯವಿರುವ ವ್ಯಕ್ತಿಗೆ ನೀಡಬೇಕಾದ ಪ್ರಥಮ ‏ومن‎

A) ಸುಡುವಿಕೆಯಿಂದ ಗಾಯಗೊಂಡ ವ್ಯಕ್ತಿಯನ್ನುಕೆಳಕ್ಕೆ ಮಲಗಿಸುವುದು
8) ಹಲ್ಲುಜ್ಜುವ ಪೇಸ್ಟನ್ನು ಹಚ್ಚುವುದು

0) ತುಪ್ಪನನ್ನುಹಚ್ಚುವುದು 3

0) ಸುಟ್ಟಜಾಗದಲ್ಲಿಅಂಟಿದ ಬಟ್ಟೆಯನ್ನುತೆಗೆಯುವುದು

ಎಲುಬು ತುಂಡಾಗುವಿಕೆಯ ಲಕ್ಷಣ ಕೆಳಗಿನವುಗಳಲ್ಲಿಯಾವುದು ಆಗಿರುವುದಿಲ್ಲ?

A) ತುಂಡರಿಕೆಯ ಸ್ಥಳದಲ್ಲಿ ಊತ ಉಂಟಾಗುತ್ತದೆ

B) ತುಂಡಾದ ಭಾಗವನ್ನು ಚಲಿಸುವುದು ಕಷ್ಟವೆನಿಸಬಹುದು

0) ತುಂಡರಿಕೆ ಇರುವ ಜಾಗದಲ್ಲಿನೋವಿರುತ್ತದೆ

0) ತುಂಡರಿಕೆ ಇರುವ ಪ್ರದೇಶದಲ್ಲಿ ಖಂಡಿತವಾಗಿಯೂ ಚರ್ಮದ ಮೇಲೆ ಗಾಯವಿರುತ್ತದೆ

ಹಾವು ಕಚ್ಚುವಿಕೆಯ ಒಂದು ಲಕ್ಷಣ

A) ಚಿಕ್ಕಜೋಡಿ ಗಾಯ 8) ಜ್ವರ

©) ಹಸಿವು D) ಬಾಯಾರಿಕೆ
. ಸೈಬರ್‌ ಭಯೋತ್ಪಾದನೆಗೆ IT ಕಾಯ್ದೆ ಸೂಚಿಸಿರುವ ಗರಿಷ್ಠಶಿಕ್ಷೆ

A) ಮರಣದಂಡನೆ

8) ಜೀವಾವಧಿ ಸೆರೆಮನೆವಾಸ

C) 14 ವರ್ಷಗಳವರೆಗೆ ಸೆರೆವಾಸ

D) 12 ವರ್ಷಗಳವರೆಗೆ ಸೆರೆವಾಸ

ಇಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಅಶ್ಲೀಲ ಚಿತ್ರಗಳ ಪ್ರಸಾರ ಅಥವಾ ಅಶ್ಲೀಲ ವಸ್ತುಗಳ ಪ್ರದರ್ಶನಕ್ಕೆ ನೀಡಲ್ಪಟ್ಟ
ಹೆಸರು ಯಾವುದು?

A) ಸೈಬರ್‌ ಪ್ರತಿರೂಪಣ/ಇಂಪರ್ಸನೇಶನ್‌

8) ಸೈಬರ್‌ ಭಯೋತ್ಪಾದನೆ

0) 3207 ಅಶ್ಲೀಲ ವಿಷಯಗಳ ನಿರೂಪಣೆ

0) ಸೈಬರ್‌ ಖಾಸಗಿ ಮಾಹಿತಿಯ ಕಳ್ಳತನ

Similar Question Papers

Ask Question

(Press Ctrl+g to toggle between English and the chosen language)


Questions & Answers

Fireman (Trainee), Firewoman (Trainee) - Fire and Rescue Service : Video