Kerala PSC Previous Years Question Paper & Answer

Title : Fireman (Trainee), Firewoman (Trainee) - Fire and Rescue Service
Question Code : A

Page:12


Below are the scanned copy of Kerala Public Service Commission (KPSC) Question Paper with answer keys of Exam Name ' Fireman (Trainee), Firewoman (Trainee) - Fire and Rescue Service ' And exam conducted in the year 2022-K. And Question paper code was '018/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 12 out of 13
Excerpt of Question Code: 018/2022-K

a 8/22-K

90.

91.

92.

93.

95.

ಪ್ರಥಮ ಚಿಕಿತ್ಸೆಯ ಸಿದ್ಧಾಂತಗಳ ವಿಷಯದಲ್ಲಿ യന cima ವಾಕ್ಯವು ಸೇರಿಕೊಂಡಿರುವುದಿಲ್ಲ?
A) ತ್ವರಿತವಾಗಿ ಮತ್ತು ಶಾಂತವಾಗಿ ನಡೆದುಕೊಳ್ಳಬೇಕು

8) ನಿಧಾನವಾಗಿ ಮತ್ತು ಶಾಂತವಾಗಿ ನಡೆದುಕೊಳ್ಳಬೇಕು

©) ಅಪಘಾತವನ್ನುಂಟು ಮಾಡಿದ ವ್ಯಕ್ತಿಯೊಡನೆ ನಿಂತುಕೊಳ್ಳಬೇಕು

D) ಆತುರ ಮತ್ತು ದುಃಖಗಳೊಂದಿಗೆ ಗೌಔುಗೊಂಡ ವ್ಯಕ್ತಿಯೊಂದಿಗೆ ನಡೆದುಕೊಳ್ಳಬಾರದು

ಮಾನವ ಶರೀರದಲ್ಲಿರುವ ಎಲುಬುಗಳ ಒಟ್ಟುಸಂಖ್ಯೆ
A) 106 8) 107
C) 206 D) 207

ಶಾಶ್ವತವಾದ ಸೆರೆಬ್ರಲ್‌ ಪಾಲ್ಗಿಯನ್ನು ತಡೆಯಲು ലിപി

ರೊಳಗೆ ನೀಡುವುದು ಅಗತ್ಯವಾಗಿದೆ.
A) ಅಪಘಾತವಾದ 2-3 ನಿಮಿಷಗಳೊಳಗೆ 8) ಅಪಘಾತವಾದ 4-5 ನಿಮಿಷಗಳೊಳಗೆ
C) ಅಪಘಾತವಾದ 5-6 ನಿಮಿಷಗಳೊಳಗೆ D) ಅಪಘಾತವಾದ 3-4 ನಿಮಿಷಗಳೊಳಗೆ
ಉಸಿರುಗಟ್ಟುವುದು ಎಂದರೆ

A) ಅನ್ನನಾಳವು ಸಂಪೂರ್ಣವಾಗಿ ಅಥವಾ ಭಾಗಶಃ ತಡೆಗೊಳ್ಳುವುದು
8) ಹೊಟ್ಟೆಯು ಸಂಪೂರ್ಣವಾಗಿ ಅಥವಾ ಭಾಗಶಃ ತಡೆಗೊಳ್ಳುವುದು
0) ಶ್ವಾಸನಾಳ ಸಂಪೂರ್ಣವಾಗಿ ಅಥವಾ ಭಾಗಶಃ ತಡೆಗೊಳ್ಳುವುದು
0) ಅನ್ನನಾಳವು ಸಂಪೂರ್ಣವಾಗಿ ತಡೆಗೊಳ್ಳುವುದು

^ ಗಾಯದ ಸೋಂಕನ್ನುತಡೆಯಲು ಏನನ್ನುಮಾಡಬಾರದು ९

A) ಹರಿಯುವನನೀರಿನಲ್ಲಿಗಾಯವನ್ನುತೊಳೆಯುವುದು

8) ಕುದಿಯುತ್ತಿರುವ ನೀರಿನಲ್ಲಿ; ಗಾಯವನ್ನುತೊಳೆಯುವುದು
C) ಕ್ರಿಮಿರಹಿತವಾದ ಬ್ಯಾಂಡೇಜ್‌ನಿಂದ ಗಾಯವನ್ನು ಕಟ್ಟುವುದು
D) ಅನಗತ್ಯವಾಗಿ ಗಾಯವನ್ನು ಮುಟ್ಟದಿರುವುದು

ತೀವ್ರವಾದ ರಕ್ತಸ್ರಾವಕ್ಕಿರುವ ಪ್ರಥಮ ಚಿಕಿತ್ಸೆ

A) ಗಾಯಗೊಂಡ ಭಾಗವನ್ನು ಪೃದಯದ ಮಟ್ಟಕ್ಕಿಂತ ಕೆಳಗಿರಿಸುವುದು
8) ಒತ್ತಡದೊಂದಿಗೆ ಗಾಯವನ್ನುಕಟ್ಟುವುದು

©) ಗಾಯವನ್ನುತೆರೆದಿಡುವುದು

D) ರಕ್ತದ ಸುರಿಯುವಿಕೆಗೆ ಸ್ವಲ್ಪವೂ ಗಮನ ಕೊಡದಿರುವುದು

-14-

Similar Question Papers

Ask Question

(Press Ctrl+g to toggle between English and the chosen language)


Questions & Answers

Fireman (Trainee), Firewoman (Trainee) - Fire and Rescue Service : Video