Kerala PSC Previous Years Question Paper & Answer

Title : Fireman (Trainee), Firewoman (Trainee) - Fire and Rescue Service
Question Code : A

Page:11


Below are the scanned copy of Kerala Public Service Commission (KPSC) Question Paper with answer keys of Exam Name ' Fireman (Trainee), Firewoman (Trainee) - Fire and Rescue Service ' And exam conducted in the year 2022-K. And Question paper code was '018/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 11 out of 13
Excerpt of Question Code: 018/2022-K

fa

82.

87.

88.

89.

018/22-K

ರಾಷ್ಟ್ರೀಯ ಆಗ್ನಿ ಸೇವಾ ದಿನವು ಯಾವ ಘಟನೆಗೆ ಸಂಬಂಧಿಸಿರುತ್ತದೆ ೨

A) ಕೋಲ್ಕತಾ ದಂಗೆಗಳು 8) ಕೊಚ್ಚಿರೆಫೈನರಿ ಅಗ್ಲಿ ಅಪಘಾತ
C) ಭೋಪಾಲ್‌ ದುರಂತ D) ಬಾಂಬೆ ವಿಕ್ಟೋರಿಯಾ ಬಂದರಿನಲ್ಲಿಬೆಂಕಿ
ಎಲ್‌ಪಿಜಿ ಇಂಧನದಲ್ಲಿ ವಾಸನೆಯನ್ನು ಗುರುತಿಸುಷುವಕ್ಕಾಗಿ ಯಾವ ರಾಸಾಯನಿಕ ಪದಾರ್ಥವನ್ನು ಸೇರಿಸಲಾಗುತ್ತದೆ?
A) ಮಿಠ್ಫೆಲ್‌ ಆಕ್ಸೈಡ್‌ 8) ಬ್ಯುಟೇನ್‌
C) ಪ್ರೊಪೇನ್‌ 0) ager ಮರ್ಕ್ಯಾಪ್ಟನ್‌
ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು! ಸಾಗಿಸುವವಾಹನಗಳ ಮೇಲೆ ನಮೂದಿಸಲ್ಪಟ್ಟಿರುವತುರ್ತು ಮಾಹಿತಿ
ಫಲಕದಲ್ಲಿ ಇರುವ 37६ ಸಂಕೇತದಲ್ಲಿ ಸಂಖ್ಯೆತಿ ಏನನ್ನುಸೂಚಿಸುತ್ತದೆ?
A) ವಾಟರ್‌ಜೆಟ್‌ ಬಳಸಿ B) ಫೋಮ್‌/ನೊರೆಯನ್ನು ಬಳಸಿ
©) ಡೈ ಏಜೆಂಟ್‌/ಒಣ ಮಾಧ್ಯಮವನ್ನು ಬಳಸಿ D) ನೀರು ಸಿಂಪಡಿಕೆ ಅಥವಾ ಮಂಜನ್ನು ಬಳಸಿ
^ ವಾತಾವರಣದಲ್ಲಿ ಆಮ್ಲಜನಕದ ಶೇಕಡಾ ಪ್ರಮಾಣ ಎಷ್ಟು ‏؟‎
‎A) 95% 8) 79% ©) 21% 0) 51%
. ಕೆಳಗಿನವುಗಳಲ್ಲಿ ಗರಿಷ್ಠ ಆವಿ ಸಾಂದ್ರತೆ ಯಾವುದರಲ್ಲಿದೆ 9
A) ಎಸಿಟಿಲಿನ್‌ B) CNG C) LPG D) ಜಲಜನಕ
| ಘನ ವಸ್ತುಗಳನ್ನು ಬಿಸಿ ಮಾಡಿದಾಗ, ಒಂದು ದ್ರವ ಪದಾರ್ಥವು ದ್ರವವಾಗುವ ಬದಲು ನೇರವಾಗಿ ಅನಿಲವಾಗುವ
ಪ್ರಕ್ರಿಯೆ ಯಾವುದು)
A) ಕಂಡಕ್ಟನ್‌ 8) ಆವಿಯಾಗುವಿಕೆ 0) ಉತ್ಪತನ 0) ಸಂವಹನ
ಬೆಂಕಿಯನ್ನು ನಂದಿಸಲು ಈ ಕೆಳಗಿನವುಗಳಲ್ಲಿ ಯಾವ ಅನಿಲವನ್ನು ಬಳಸಲಾಗುತ್ತದೆ ?
A) ಇಂಗಾಲದ Beg ಕ್ಸೈಡ್‌ 8) ಆಮ್ಲಜನಕ
C) ಎಸಿಟಿಲೀನ್‌ D) ಜಲಜನಕ
ನೀರಿನೊಂದಿಗೆ ಕಳಗಿನವುಗಳಲ್ಲಿ ಪ್ರತಿಕ್ರಿಯಿಸದೇ ಇರುವ ವಸ್ತು ಯಾವುದು?
A) ಕ್ಯಾಲ್ಷಿಯಮ್‌ ಕಾರ್ಬೈಡ್‌ 8) ಬೆರಿಲಿಯಮ್‌
C) ಸೋಡಿಯಮ್‌ 0) ಪೊಟ್ಯಾಶಿಯಮ್‌

ನ್ಯಾಶನಲ್‌ ಫೈರ್‌ ಸರ್ವೀಸ್‌ ಕಾಲೇಜ್‌ ಹೆಡ್‌ಕ್ವಾರ್ಟರ್ಸ್‌ ಎಲ್ಲಿದೆ?
A) ಬಾಂಬೆ 8) ದೆಹಲಿ: ©) ಕಾನ್ಪುರ 0) അസ്യ

Similar Question Papers

Ask Question

(Press Ctrl+g to toggle between English and the chosen language)


Questions & Answers

Fireman (Trainee), Firewoman (Trainee) - Fire and Rescue Service : Video