Kerala PSC Previous Years Question Paper & Answer

Title : LOWER DIVISION CLERK KANNADA AND MALAYALAM KNOWING VARIOUS
Question Code : A

Page:1


Below are the scanned copy of Kerala Public Service Commission (KPSC) Question Paper with answer keys of Exam Name 'LOWER DIVISION CLERK KANNADA AND MALAYALAM KNOWING VARIOUS' And exam conducted in the year 2016. And Question paper code was '105/2016'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 1 out of 12
Excerpt of Question Code: 105/2016



105/2016

Maximum : 100 marks

Time : 1 hour and 15 minutes

1... ಧನ್ಯಳ ಮದುವೆ, ನಿಶ್ಚಿತಾರ್ಥ ಕಳೆದು 23 ನೇ ದಿನ ನಡೆಯಿತು. ಅವಳ ಮದುವೆ ನಡೆದ ದಿನ
ಸೋಮವಾರವಾಗಿತ್ತು. ಹಾಗಾದರೆ ಅವಳ ನಿಶ್ಚಿತಾರ್ಥ ನಡೆದ ವಾರದ ದಿನ ಯಾವುದು?
(ക) ಸೋಮವಾರ (71) ಮಂಗಳವಾರ
(0) ಬುಧವಾರ (D) ರವಿವಾರ

2. ಉಳಿದವುಗಳಿಗಿಂತ ಭಿನ್ನವಾದುದು ಯಾವುದು?
കമ ೮0೯೫ (B) GHJI
0 KLMN (D) OFPRQ
3. ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿದಾಗ ರಾಣಿಯು ಎಡದಿಂದ 15 ನೆಯವಳು, ಬಲದಿಂದ 12 ನೆಯವಳು.
ಆ ತರಗತಿಯಲ್ಲಿ 10 ಹುಡುಗರಿದ್ದಾರೆ. ಹಾಗಾದರೆ ತರಗತಿಯಲ್ಲಿರುವ ಹುಡುಗಿಯರ ಸಂಖ್ಯೆ ಎಷ್ಟು?
ക 8 (8) 25
(0) 26 യ 16
4. ಮೂಗು : : ವಾಸನೆ ; ನಾಲಿಗೆ : : ?
(ಸ) ಸ್ಪರ್ಶ फ) ರುಚಿ
(0) ಮಾತನಾಡು (2) ತಿನ್ನು

5. ಅಬ್ದಾಸ್‌ನು ಮನೆಯಿಂದ ಪ್ರಯಾಣ ಆರಂಭಿಸಿ ಉತ್ತರ ಡಿಕ್ಕಿನಲ್ಲಿ 3 ಕಿ.ಮೀ. ನಡೆದ ಸಂತರ ಅಲ್ಲಿಂದ 90" ಬಲಕ್ಕೆ
ತಿರುಗಿ. 4. ಕಿ.ಮೀ. ಮುಂದುವರೆದು ಒಂದು ಸ್ಥಳವನ್ನು ತಲುಮುವನು. ಅಲ್ಲಿಂದ ಅವನು 180" ಎಡಕ್ಕೆ ತಿರುಗಿ
4. ಕಿ.ಮೀ. ಚಲಿಸಿದ ನಂತರ ಬಲಕ್ಕೆ 45" ತಿರುಗಿ 6 ಕಿ.ಮೀ. ನಡೆದು ತನ್ನ ಅಜ್ಜಿ ಮನೆ ಸೇರಿದನು. ಹಾಗಾದರೆ ಅವನ
ಅಜ್ಜಿ ಮನೆ ಯಾವ ದಿಕ್ಕಿನಲ್ಲಿದೆ?
(५) ಈಶಾನ್ಯ (3) . ನೈರುತ್ಯ
(0 ಉತ್ತರ (0) ವಾಯವ್ಯ

6. 26,11 16,..... ಇಲ್ಲಿ ಎಂದು ಸೂಚಿಸಿದಲ್ಲಿ ಯಾವ ಸಂಖ್ಯೆ ಇರಬೇಕು?

കു 0 ® 1
© 2 യു 8

[९.7.04

Similar Question Papers

Ask Question

(Press Ctrl+g to toggle between English and the chosen language)


Questions & Answers

LOWER DIVISION CLERK KANNADA AND MALAYALAM KNOWING VARIOUS : Video