Kerala PSC Previous Years Question Paper & Answer

Title : LECTURER IN KANNADA KERALA COLLEGIATE EDUCATION
Question Code : A

Page:3


Below are the scanned copy of Kerala Public Service Commission (KPSC) Question Paper with answer keys of Exam Name 'LECTURER IN KANNADA KERALA COLLEGIATE EDUCATION' And exam conducted in the year 2014. And Question paper code was '128/2014'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 3 out of 8
Excerpt of Question Code: 128/2014



24.

25.

26.

27,

28.

29.

30.

81,

32.

33.

35.

ಆರ್ಥಾ೦ತರ (78816807೦8 ೦8 ೧768/18) ಎ೦ದರೇನು ? ಸೀರೆ, ಅಮ್ಮ, ಬೃಹಸ್ಪತಿ - ಈ ಪದಗಳಲ್ಲಿ
ಯಾವುದು ಅರ್ಥಾಂತರಕ್ಕೆ ಉದಾಹರಣೆ 9 ಏಕೆ ?

2011ರ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಪಡೆದ ಕನ್ನಡ ಲೇಖಕರು ಯಾರು 9 ಸಾಹಿತ್ಯದ ಯಾವ ಪ್ರಕಾರಕ್ಕೆ

سفق

ارڈ
‎ಅವರು ಹೆಚ್ಚಿನ ಕೊಡುಗೆ ನೀಡಿದ್ದಾರೆ 9‏

*'ಭೋಗಿ ಯೋಗಿಗಳೆದೆ ಜುಮ್ಮು ಜುಮ್ಮೆನೆ ನೇಮ/ವಾಗಿ ಸೊಲ್ಲಿಸುವೆ ನಾಲಿಸಿರೊ' - ಈ ಮಾತು ಯಾವ
ಕೃತಿಯಲ್ಲಿ ಕ೦ಡು ಬರುತ್ತದೆ ? ಆ ಕೃತಿಯ ಕರ್ತೃ ಯಾರು ? ಆ ಕೃತಿ ಯಾವ ಛಂದೋ ರೂಪದಲ್ಲಿದೆ ?

“ಕೆಥಾರ್ಸಿಸ್‌' ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಯಾರು 9 ಅದು ಯಾವ ಗಂಥದಲ್ಲಿ
ಕಂಡು ಬರುತ್ತದೆ ۶

ತೋಟಕ್ಕೆ ಹೋದಣ್ಣ ಊಟಕ್ಕ ಬರಲಿಲ್ಲ ತೋಟದ ಹೂವ ತೆಲಿ ತುಂಬ ಇಟಗೊ೦ಂಡು ಊಟದ್ದಂಬಲ
ಮರೆತಾನ.

- ಹಾಡಿನ ಸ್ವಾರಸ್ಯವನ್ನು ಬರೆಯಿರಿ.

ಕನ್ನಡದ ಮೊತ್ತ ಮೊದಲ ಪತ್ರಿಕೆ ಯಾವುದು ? ಅದರ ಸಂಪಾದಕರು, ಪ್ರಕಟಗೊಂಡ ದನಾಂಕ, ಅದರ
ಹೆಸರಿನಲ್ಲಾದ ಪರಿವರ್ತನೆಯ ಕುರಿತು ಬರೆಯಿರಿ.

ಕನ್ನಡದಲ್ಲಿ ರುದ್ರನಾಟಕಗಳನ್ನು ಮೊದಲಿಗೆ ಬರೆದವರು ಯಾರು ? ಅವರು ಬರೆದ ಎರಡು ರುದ್ರನಾಟಕಗಳನ್ನು
ಹೆಸರಿಸಿರಿ.

'ಉದ್ದು' - ಈ ಪದದ ಮೂಲರೂಪ ಮತ್ತು ಅದರ ವಿಕಾಸದಲ್ಲಿ ಕಾಣಿಸಿಕೊ೦ಡ ದ್ವನಿ ವ್ಯತ್ಕಾಸಗಳನ್ನು
ಭಾಷಾಶಾಸ್ತ್ರೀಯ ದೃಷ್ಟಿಯಿಂದ ವಿವರಿಸಿರಿ.

ಕಾವ್ಯ ಮೀಮಾಂಸಕರು ಹೇಳುವ ಒಂಬತ್ತು ರಸಗಳು ಯಾವುವು ? ಅವುಗಳ ಸ್ಥಾಯಿ ಭಾವಗಳನ್ನು ತಿಳಿಸಿರಿ.
ಲಲಿತ ರಗಳೆಯ ಲಕ್ಷಣವನ್ನು ಬರೆಯಿರಿ.

2013ರ ಸಾಲಿನ ಪಂಪ ಪ್ರಶಸ್ತಿಗೆ ಪಾತ್ರರಾದವರು ಯಾರು 3 ಕೃತಿ ರಚನೆಯಲ್ಲಿ ಅವರು ಯಾವ ಯಾವ
ಕ್ಷೇತ್ರಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ 9

ಜನಪದ ಗೀತೆಗಳ ಪ್ರಮುಖ ಲಕ್ಷಣಗಳು ಯಾವುವು ? ಬರೆಯಿರಿ,

5 128/2014
[27.0

Similar Question Papers

Ask Question

(Press Ctrl+g to toggle between English and the chosen language)


Questions & Answers

LECTURER IN KANNADA KERALA COLLEGIATE EDUCATION : Video