Kerala PSC Previous Years Question Paper & Answer

Title : LECTURER IN KANNADA KERALA COLLEGIATE EDUCATION
Question Code : A

Page:2


Below are the scanned copy of Kerala Public Service Commission (KPSC) Question Paper with answer keys of Exam Name 'LECTURER IN KANNADA KERALA COLLEGIATE EDUCATION' And exam conducted in the year 2014. And Question paper code was '128/2014'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 2 out of 8
Excerpt of Question Code: 128/2014



31, 'ಸಾಧಾರಣೀಕರಣ' ಎ೦ಬ ತತ್ವವನ್ನು ಹೋಲುವ ಪಾ.
ಯಾರು ?

12. "ಆಸರಿಕೆ ಬ್ಯಾಸರಿಕೆ ಕಳೆಯಣ ಅಂತ ಶೌರಿಗೆ ಹೊ
ಆಶಯವೇನು ?

13. ಅಂಶಗಣ ಛಂದಸ್ಸಿನಲ್ಲಿ ಎಷ್ಟೆಷ್ಟು ಆ೦ಶಗಳ ಗಣಗಳಿವೆ 9 ವಿಷ್ಣುಗಣ ಎಷ್ಟು ಪ್ರಕಾರವಾಗಿದೆ ? ಯಾವುದಾದರೂ
ಎರಡು ಪ್ರಕಾರಗಳಿಗೆ ಉದಾಹರಣೆ ಕೊಡಿರಿ.

14. 21ನೇ ಶತಮಾನದಲ್ಲಿ “ರಾಷ್ಟ್ರಕವಿ” ಪ್ರಶಸ್ತಿಗೆ ಪಾತ್ರರಾದ ಕನ್ನಡ ಕವಿಗಳು ಯಾರು 9 ಅವರನ್ನು ಯಾವ
ಪಂಥದ ಕವಿಯೆಂದು ಗುರುತಿಸಲಾಗುತ್ತದೆ 9

15. ಕನ್ನಡದಲ್ಲಿ ಉಪಲಬ್ಧವಾದ ಮೊತ್ತ ಮೊದಲ ಗದ್ಯ ಗ್ರಂಥ ಯಾವುದು 9 ಆದರ ಕಾಲ ಯಾವುದು ? ಅದರ
ಕರ್ತೃವಿನ ಬಗ್ಗೆ ಬ೦ದ ಭಿನ್ನಾಭಿಪ್ರಾಯಗಳೇನು 9

26. "ಕನ್ನಡದ ಸಣ್ಣ ಕತೆಗಳ ಜನಕ' ಎಂದು ಖ್ಯಾತಿ ಪಡೆದವರು ಯಾರು ? ಅಲ್ಲಿರುವ ಭಿನ್ನಾಭಿಪ್ರಾಯವನ್ನು
ತಿಳಿಸಿರಿ.

37. ಬಿಲ್ದಾಣ, ಅರಮನೆ - ಈ ಪದಗಳ ವಿಗ್ರಹ ವಾಕ್ಯ ಬರೆದು, ಸಮಾಸವನ್ನು ಹೆಸರಿಸಿ, ಅದರ ಲಕ್ಷಣವನ್ನು
ತಿಳಿಸಿರಿ,

18. “ಭಕ್ತಾವಳಿಯ ಹೃತ್ಯುಮುದ ಕೋರಕಂ ಬಿರಿಯೆ” - ಇಲ್ಲಿರುವ ಅಲಂಕಾರ ಯಾವುದು 9 ಆದರ ಲಕ್ಷಣವನ್ನು
ಬರೆಯಿರಿ,

19. 'ಜನಪದ ಗೀತೆಗಳು ಜನಾಂಗದ ಜೀವಾಳ' ಎಂಬ ಮಾತಿನ ಅರ್ಥವನ್ನು ತಿಳಿಸಿರಿ.

20. ಸಂಶೋಧನ ಶಾಸ್ತ್ರದಲ್ಲಿ ಹೇಳುವ ಆಕಾರಗಳಲ್ಲಿ ಎಷ್ಟು ಬಗೆಗಳಿವೆ 9 ಅವುಗಳನ್ನು ಹೆಸರಿಸಿರಿ,

2೬... 2013ರ ಸಾಲಿನ ಕೀಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದ ಕನ್ನಡ ಕೃತಿ ಯಾವುದು . ಅದರ ಕರ್ತೃ ಯಾರು 9
ಆ ಕೃತಿ ಯಾವ ಸಾಹಿತ್ಯ ಪ್ರಾರಕ್ಕೆ ಸೇರುತ್ತದೆ ‏و‎

22, ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಆಹುದಹುದೆನಬೇಕು - ಈ ಸಾಲುಗಳ
ಆಶಯವನ್ನು ಬರೆದು, ಇದರ ಕರ್ತೃವಿನ ಹೆಸರು ಮತ್ತು ಅಂಕಿತವನ್ನು ತಿಳಿಸಿರಿ.

23, ಕನ್ನಡದಲ್ಲಿ ನವೋದಯ ಸಾಹಿತ್ಯದ ಹುಟ್ಟಿಗೆ ಮುಖ್ಯ ಪ್ರೇರಣೆಗಳು ಯಾವುವು ?

128/2014 4

د

Similar Question Papers

Ask Question

(Press Ctrl+g to toggle between English and the chosen language)


Questions & Answers

LECTURER IN KANNADA KERALA COLLEGIATE EDUCATION : Video