Kerala PSC Previous Years Question Paper & Answer

Title : LECTURER IN KANNADA KERALA COLLEGIATE EDUCATION
Question Code : A

Page:1


Below are the scanned copy of Kerala Public Service Commission (KPSC) Question Paper with answer keys of Exam Name 'LECTURER IN KANNADA KERALA COLLEGIATE EDUCATION' And exam conducted in the year 2014. And Question paper code was '128/2014'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 1 out of 8
Excerpt of Question Code: 128/2014

128/2014

ಸೂಚನೆ : ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಿರಿ. ಉತ್ತರಗಳು ಪೂರ್ಣ ವಾ ಕ್ರಗಳಲ್ಲಿರಲಿ.



10.

ಕ್ರಿಶ, 10ನೇಯ ಶತಮಾನದಲ್ಲಿ ರತ್ನತ್ರಯರೆಂದು ಖ್ಯಾತರಾದ ಕವಿಗಳು ಯಾರು ? ಅವರು ರಚಿಸಿದ ಧಾರ್ಮಿಕ
ಕೃತಿಗಳು ಯಾವುವು ? ಆ ಕೃತಿಗಳ ಮೂಲ ಆಕಾರ ಮತ್ತು ಸಾಸಿತ್ಯ ರೂಪವನ್ನು ಸ್ಪಷ್ಟಪಡಿಸಿರಿ.

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು"

೨ ಈ ಸಾಲು ಇರುವ ಕವಿತೆಯ ಶೀರ್ಕಿಕೆ ಏನು 9 ಆ ಕನಿತೆಯ ಕರ್ತೃ ಯಾರು ? ಅವರು ಯಾವ ಕಾವ್ಯ
ಪಂಥಕ್ಕೆ ಸೇರಿದವರು 9

ಆಗಮ ಸಂಧಿಯ ಸಾಮಾನ್ಯ ಲಕ್ಷಣವನ್ನು ತಿಳಿಸಿ, ಅದರಲ್ಲಿರುವ ಬಗೆಗಳನ್ನು ಉದಾಹರಣೆಗಳೊಂದಿಗೆ ಹೆಸರಿಸಿರಿ

ಭಾರತೀಯ ಕಾವ್ಕ ಮಿಮಾಂಸೆಯಲ್ಲಿ

9.
2
2
8
8


3
5
g
=
8
8
2

(ध
£
$
2
3
2
g
ಡೂ
4
3
o

ಜಾನಪದ ವರ್ಗೀಕರಣ ಕ್ಷೇತ್ರದಲ್ಲಿ ರಾಲ್ಸ್‌ ಸ್ಟೀಲ್‌ ಬಾಗ್ಸ್‌ ಸೂಚಿಸಿದ ನಾಲ್ಕು ಮುಖಗಳು (ಬಗೆಗಳು)
ಯಾವುವು ?

'ಎಲ್ಲರ್‌ ಬಣ್ಣಿಪರಂತುಟೀ ತನುವಿನೊಳ್‌ ಚೈತನ್ಯಮುಂ ಬೋಧಮು
೨ ಈ ಸಾಲಿಗೆ ಪ್ರಸ್ತಾರ ಹಾಕಿ, ಗಣ ಭಾಗ ಮಾಡಿ, ಇಲ್ಲಿರುವ ಛ೦ದಸ್ಸನ್ನು ಹೆಸರಿಸಿರಿ.

ಜ್ಞಾನಪೀಠ ಪ್ರಶಸ್ತಿ ಪಡೆದ ಈಚೆಗಿನ ಕನ್ನಡ ಸಾಹಿತಿಗಳು ಯಾರು 9 ಅವರು ಬರೆದ ಮಹಾಕಾ
ಯಾವುದು 9 ಅವರ ಶೈಲಿಯ ಪಶ್ಯೇಕತೆ ಏನು 9

“ಚಟಟಿಯುಮೇನೊ ಮಾಲೆಗಾಜನ ಪೊಸಬಾಸಿಗಂ ಮುಡಿದ ಧೋಗಿಗಲಲ್ಲದೆ ಬಾಡಿ ಪೋಗದೇ" - ಈ ಮಾತು
ಬರುವ ಕೃತಿ, ಅದರ ಕರ್ತೃ ಮತ್ತು ಅದು ಕನ್ನಡ ಭಾಷೆಯ ಯಾವ ಅವಸ್ಥಾರೂಪದಲ್ಲಿದೆ ಎ೦ಬುದನ್ನು
ಸ್ಪಷ್ಟಪಡಿಸಿರಿ.

ಮಲೆನಾಡಿನ ಸಂಕೀರ್ಣ ಬದುಕೇ ವಸುವಾಗಿರುವ ಮತ್ತು ಒಬ್ಬ ಲೇಖಕರೇ ಬರೆದ ಎರಡು ಕಾದಂಬರಿಗಳು
ಯಾವುವು ? ಅವುಗಳನ್ನು ಬರೆದವರ ಹೆಸರು ಮತ್ತು ಕಾವ್ಕನಾಮಗಳನ್ನು ಬರೆಯಿರಿ

ತಮಿಳಿನ ಇಲ ಕುವಿಲ್‌ ಎಂಬೀ ಪದಗಳು ಕನ್ನಡದಲ್ಲಿ ಹೊಂದುವ ರೂಪಗಳು ಯಾವುವು ? ಅಲ್ಲಿನ ಧ್ವನಿ
ವ್ಯತ್ಯಾಸಗಳಿಗೆ ಕಾರಣವೇನು ?

17.1.೧.

Similar Question Papers

Ask Question

(Press Ctrl+g to toggle between English and the chosen language)


Questions & Answers

LECTURER IN KANNADA KERALA COLLEGIATE EDUCATION : Video