Kerala PSC Previous Years Question Paper & Answer

Title : NURSERY TEACHER SOCIAL JUSTICE DEPARTMENT KANNADA
Question Code : A

Page:4


Below are the scanned copy of Kerala Public Service Commission (KPSC) Question Paper with answer keys of Exam Name 'NURSERY TEACHER SOCIAL JUSTICE DEPARTMENT KANNADA' And exam conducted in the year 2018-K. And Question paper code was ' 057/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 4 out of 16


Excerpt of Question Code: 057/2018-K

10.

11.

12,

13,

14,

15,

16,

ಕೆಳಗಿನವುಗಳಲ್ಲಿ ಯಾವುದು ಅನೋಫೆಲಿಸ್‌ ನಿಂದ ಉಂಟಾಗುತ್ತದೆ ?
(ಸ) ಮೆದುಳು ಗ್ರಂಥಿ (811 Tumor) (8) ಚಿಕನ್‌ ಗುನ್ಯಾ

(0 ಡೇಂಗ್ಯೂ (D) ಮಲೇರಿಯಾ
ಚಿಕ್ಕಮಕ್ಕಳಲ್ಲಿನ ಓದುವ ಅಭ್ಯಾಸದ ಕೊರತೆ ಯಾವುದಕ್ಕೆ ಕಾರಣವಾಗುತ್ತದೆ ?

(ಹ) ಡಿಸ್‌ಲೇಕ್ಷಿಯಾ (0751೫೪) (7) ಆಟಿಜಮ್‌ (ಗಿ)

(೧) ಡಿಸ್‌ಗ್ರಾಫಿಯಾ (05870112) (D) @& (Epilepsy)

ಶಿಶುವಿಹಾರಗಳಲ್ಲಿನ ಶಿಕ್ಷ ಕೆಳಗಿನ ಯಾವುದನ್ನು ಒಳಗೊಂಡಿರುತ್ತದೆ ?
(ಗಿ) ಓದುವ ಸಾಮರ್ಥ್ಯದ ಬೆಳವಣಿಗೆ (8) ಬರೆಯುವ ಸಾಮರ್ಥ್ಯದ ಬೆಳವಣಿಗೆ
€) ಕಲಿಯುವ ಸಾಮರ್ಥ್ಯದ ಬೆಳವಣಿಗೆ. (0) ಮೆದುಳಿನ ಬೆಳವಣಿಗೆ

ಆಟ ಆಡುತ್ತಿರುವಾಗ ಶಿಶು ಪ್ರಾಮುಖ್ಯವಾಗಿ ಯಾವುದನ್ನು ಪಡೆಯುತ್ತದೆ 9
(ಗಿ) ವಿವೇಚನೆಪೂರ್ವಕವಾಗಿ ಯೋಚಿಸುವುದನ್ನು (8) ಸಂತಸ ಪಡುವುದನ್ನು
(ಲ) ಬುದ್ಧಿಮತ್ತೆಯ ಬೆಳವಣಿಗೆಯನ್ನು (0) ಶಿಸ್ತುಪಾಲನೆಯನ್ನು

ಕೊಹ್ಲ್‌ಬರ್ಗ್‌ನು (10010019) ಲಕ್ಷ್ಯವನ್ನು ಕೇಂದ್ರೀಕರಿಸಿದ್ದು ಯಾವ ಕ್ಷೇತ್ರದಲ್ಲಿ?
(ಹ) ನೈತಿಕ ವಿಕಾಸ (೧7೦೫೫1 60161007000) (8) ಸಾಮಾಜಿಕ ವಿಕಾಸ (50012 60161001701)

(ಲ) ಸದ್ವರ್ತನೆಯ (೫1100) ವಿಕಾಸ (7) ಮನೋಭಾವ (೫/70/0181) ಗಳ ವಿಕಾಸ
ಕೆಳಗಿನವುಗಳಲ್ಲಿ ಯಾವುದು ಅಂತರ್‌ ರಾಷ್ಟ್ರೀಯ ಸಂಸ್ಥೆಯಾಗಿಲ್ಲ?

(80 ಎನ್‌.ಸಿ.ಈ.ಆರ್‌.ಟಿ. ೪೧೫೫1) (3) ಯುನಿಸೆಫ್‌(ಲಾಗ೧೫೫)

)© ಡಬ್ಲ್ಯೂ.ಎಚ್‌.ಓ. (೪7110) (2) ಯುನೆಸ್ಕೊ(1ಃ೫500)
ವಿಕಾಸದ ಉಪಕ್ರ ಮ (00161017301 11118090) ಪ್ರಾರಂಭವಾಗುವುದು ಯಾವಾಗ ?

(ಕ) ಕೂಸಿನ ಅವಸ್ಥೆಯಲ್ಲಿದ್ದಾಗ (3) ಯೌವನದ ಹಂತದಲ್ಲಿದ್ದಾಗ

(೧) ಗರ್ಭಾವಸ್ಥೆಯಲ್ಲಿದ್ದಾಗ D) ಬಾಲ್ಯಾವಸ್ಥೆಯಲ್ಲಿದ್ದಾಗ
ಕೆಳಗಿನವುಗಳಲ್ಲಿ ಯಾವುದು ಟ್ಯುಬರ್‌ ಕ್ಯೂಲಾಸಿಸ್‌ ವೈರಸ್‌ ಆಗಿದೆ ?

‎ಬೋರ್ಡೆಟೆಲ್ಲಾ (8) ಕೋನಿ ಬ್ಯಾಕ್ಟೇರಿಯಮ್‌‏ یم

‎©) ಮಿಕ್ಸೋ ವೈರಸ್‌ ಪ್ಯಾರೊಟಿಟಿಸ್‌ (D) ಮೈಕ್ರೊ ಬ್ಯಾಕ್ಟೀರಿಯಮ್‌ಟ್ಯುಬರ್‌ಕ್ಯುಲೆ

‎ಶಾಲಾ ಶಿಕ್ಷಃ ಣವನ್ನು ಪ್ರಾರಂಭಿಸುವ ಪೂರ್ವದಲ್ಲಿಅಗತ್ಯವಾಗಿ ಮಾಡಬೇಕಾದುದು
(ಗಿ) ಪ್ರಶ್ನೆಗಳನ್ನು ಕೇಳುವುದು (7) ಓದುವುದಕ್ಕೆ ಹೇಳುವುದು
(೧) ಗಮನಪೂರ್ವಕವಾಗಿ ನೋಡುವುದು (D) ಬರೆಯಲು ಹೇಳುವುದು

‎057/2018 3: 4

Similar Question Papers

Ask Question

(Press Ctrl+g to toggle between English and the chosen language)


Questions & Answers

NURSERY TEACHER SOCIAL JUSTICE DEPARTMENT KANNADA : Video