Page:3
Below are the scanned copy of Kerala Public Service Commission (KPSC) Question Paper with answer keys of Exam Name 'NURSERY TEACHER SOCIAL JUSTICE DEPARTMENT KANNADA' And exam conducted in the year 2018-K. And Question paper code was ' 057/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
057/2018-K
Total Marks : 100 Marks
Time : 1 hour and 15 minutes
1... ಸಶಕ್ತೀಕರಣ? (5000100100) ಎಂಬುದು ಶಿಕ್ಷಣ ಶಾಖೆಯ ಯಾವ ವಿಭಾಗಕ್ಕೆ ಸಂಬಂಧಿಸಿರುತ್ತದೆ ?
(ಹ) ಮಾನವ ವರ್ಶನೆ ௫ வண்ண വജ) രമാ
)© ಕಾರ್ಯನಿರ್ವಹಣೆಯ ಸಂಬಂಧ (D) ಪ್ರಯತ್ನ
2... ವಿಟಮಿನ್-ಸಿಯ ಪ್ರಮುಖ ಆಕರ ಯಾವುದು?
(ಹ) ಗೂಜ್ಬೆರಿ ಹಣ್ಣು (8) ಮಾಂಸ
(೮) ದ್ವಿದಳ ಧಾನ್ಯಗಳನ್ನು ಉತ್ಪಾದಿಸುವ ಸಸ್ಯಗಳು (೧) ಮೀನು
3. ರೂಸ್ಸೊತನ್ನ ಗ್ರಂಥವಾದ “ಎಮಿಲಿ” (೫:1) ಯಿಂದ ವಿಶ್ವಕ್ಕೆ ಏನನ್ನು ಹೇಳಲು ಬಯಸಿದ ?
(ಹ) ಮಗುವಿನ ವಿಷಯವಾಗಿ ಜ್ಞಾನ © ಶಿಕ್ಷಣದ ವಿಷಯದ ಜ್ಞಾನ
(೮) ಶಿಕ್ಷಕನ ವಿಷಯವಾಗಿ ಜ್ಞಾನ (0) ನಿಸರ್ಗದ ವಿಷಯವಾಗಿ ಜ್ಞಾನ
4. ವಯಸ್ಸಿಗೆ ಸಂಬಂಧಿಸಿದ ಸಮೀಕರಣಗಳು ಕೆಳಗಿನವುಗಳಲ್ಲಿಯಾವ ಒಂದನ್ನು ಪ್ರಭಾವಿತಗೊಳಿಸುತ್ತದೆ ?
(ಹ) ಮಗುವನ್ನು (1) (3) ಬಾಲ್ಯವನ್ನು (0116006)
(0) ತಾರುಣ್ಯವನ್ನು (ಗಿ601050000) (D) ತರುಣನನ್ನು (000)
5. ಪುರಾತನ ಮಾನವೀ ಸಂಬಂಧಗಳ ಪದ್ಧತಿಯನ್ನು (೧೫೦) ಯಾವ ರಷ್ಯನ್ ಮನೋವೈಜ್ಞಾನಿಕ ತಜ್ಞನು ಕಂಡು ಹಿಡಿದನು ?
(^) ಹಿಯಾಷೆ (8) ಪಾವ್ಲೋವ್
© शठ (D) ವ್ಯಾಟ್ಸನ್
6. ജ്യ നന ಸ್ಥಾಪಿಶವಾದುದು ಯಾವ ವರ್ಷದಲ್ಲಿ?
(^) 1945 (B) 1946
(೧ 1947 (D) 1948
7. “ಸುಶಿಕ್ಷಿತ ಮಹಿಳೆಯರು ತಮ್ಮ ಕುಟುಂಬಗಳಿಗೆ ಸಾಂಕ್ರಾಮಿಕ (೫0106109) ಗಳಿದ್ದ ಹಾಗೆ” - ಇದು ಯಾವ
ತತ್ವಜ್ಞಾನಿಯ ಅಭಿಪ್ರಾಯವಾಗಿತ್ತು ?
(ക) അര, (8) ಕೊಮೇನಿಯಸ್
)© ಜಾನ್ ಡೇವೆ (D) ಪೌಲೊ ಫ್ರೆಯರ್
A 3 057/2018-K
[P.T.0]