Page:14
Below are the scanned copy of Kerala Public Service Commission (KPSC) Question Paper with answer keys of Exam Name 'NURSERY TEACHER SOCIAL JUSTICE DEPARTMENT KANNADA' And exam conducted in the year 2018-K. And Question paper code was ' 057/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
92.
94.
95.
98.
100.
ದೇಶೀಯ ಸ್ತರದಲ್ಲಿ (ರಾಷ್ಟ್ರೀಯ ಮಟ್ಟ ದಲ್ಲಿ) ಶಿಕ್ಷಕರ ತರೇತಿಗಾಗಿ ಗೊತ್ತುಮಾಡಿದ ನೋಡಲ್ ಸಂಸ್ಥೆ ಯಾವುದು ?
(A) NCERT ® 10077
(೧ NCTE യു ணு
ಶಾಲೆ ಸೇರುವುದಕ್ಕೆ ಮೊದಲಿನ ಕಲಿಕೆಗಾಗಿ ಆಸ್ಥೆಯನ್ನು ಹುಟ್ಟಿಸುವುದಕ್ಕಾಗಿ ಒಬ್ಬ ಶಿಕ್ಷಕ ಮಾಡಬೇಕಾದುದು ಏನು ?
(^) ಚರ್ಚಿಸುವುದು (೫) ಕತೆಗಳನ್ನು ಹೇಳುವುದು
(ര ಮಿತ್ರನಂತೆ ಸಂಭಾಷಣೆ ಮಾಡುವುದು (ಐ) ಪ್ರಶ್ನೆಗಳನ್ನು ಕೇಳುವುದು
ಥಿಯಾಮಿನ್ ನ ಕೊರತೆ ಯಾವ ರೋಗಕ್ಕೆ ಕಾರಣವಾಗಬಲ್ಲದು ?
(ಹ) ಪ್ಲೇಗು (8) ಪೋಲಿಯೋ
(೧) ಸ್ಕರ್ವಿ ற) ஸ்
ಯಾವ ವಯಸ್ಸನ್ನು ತಲುಪಿದಾಗ ಮೆದುಳಿನ ಬೆಳವಣಿಗೆ ಪೂರ್ಣತೆಯನ್ನು (1೫8೫1೧?) ಪಡೆಯುತ್ತದೆ ?
(^) 4ವರ್ಷಗಳು (8) 6 ವರ್ಷಗಳು
(೧) 7 ವರ್ಷಗಳು യ 8 ವರ್ಷಗಳು
ಪ್ರಿ - ಸ್ಕೂಲಿನ ಚಿಕ್ಕಮಕ್ಕಳಿಗೆ ಯೋಗ್ಯವಾದ ಶಿಕ್ಷಣ ಯಾವುದು ?
(ಸ) ಸಾಂಪ್ರದಾಯಿಕ (ಏಗ) (3) ವಿಧ್ಯುಕ್ತವಲ್ಲದ್ದು (೫೧7೫)
(೧ ವ್ಯವಸ್ಥೆಗೆ ಅನುಸಾರವಾದದ್ದು (2) ಅಂಗನವಾಡಿ ಶಿಕ್ಷಣ
ಜೆಸ್ಟಾಲ್ಬ್ ಥಿಯರಿಸ್ಟರು (೧೦8(೫/। (00186) ಕೆಳಗಿನ ಯಾವುದರ ವಿಷಯವಾಗಿ ಪ್ರಯೋಗಗಳನ್ನು ಮಾಡಿದರು ?
(ಹ) ಚಿಂಪಾಂಯ್ಸೀ (8) ನಾಯಿ
©) ಬೆಕ್ಕು D) ಇಲಿ
ಕೆಳಗೆ ಕೊಟ್ಟವುಗಳಲ್ಲಿಯಾವುದು 6.8.5., ಯ ಪ್ರಾಥಮಿಕ ಕೆಲಸಗಳಲ್ಲಿ ಒಂದಾಗಿದೆ ?
(^) ಪಾತ್ರಾಭಿನಯ (೩೦ play)
(8) ಶರಣಾರ್ಶಿಗಳಿಗಾಗಿ ಆಶ್ರಯ ನೀಡುವ ಕೇಂದ್ರ (೫8011118000 ೧01/70)
(0 ಕಾಯರ್ ಗುಂಪು (Cheir group)
D) ಅಂಗಸಾಧನೆಯ ಶಿಕ್ಷಣ (Athletic education)
ಶಿಶುಗಳ ಮೂಳೆಗಳಲ್ಲಿ ಹಾರ್ಮೋನುಗಳನ್ನು ಉತ್ಪಾದಿಸುವುದಕ್ಕೆ ಸಹಾಯ ಮಾಡುವ ಗ್ರಂಥಿ (೬/36) ಯಾವುದು ?
(ಹ) ಒಿಟ್ಯುಟರಿ ಗ್ರಂಥಿ (೫) ಅಡೆನಲ್ ಗ್ರಂಥಿ
(೧ ಥೈರಾಯ್ಡ್ ಗ್ರಂಥಿ (D) ಪನ್‌ಕ್ರಿಯಾಸ್‌ಗೃಂಥಿ
ಶಿಶುವಿನ ಹಲ್ಲುಗಳು ಒಡೆಯುವುದು (ಬೆಳವಣಿಗೆ) ಯಾವಾಗ ?
(५) ಮೂರು ತಿಂಗಳು ಮತ್ತು ಆರು ತಿಂಗಳ ನಡುವೆ
(3) ಒಂಬತ್ತು ತಿಂಗಳು ಮತ್ತು ಹತ್ತು ತಿಂಗಳ ನಡುವೆ
)© ಹತ್ತು ತಿಂಗಳು ಮತ್ತು ಹನ್ನೊಂದು ತಿಂಗಳ ನಡುವೆ
D) ಹನ್ನೊಂದು ತಿಂಗಳು ಮತ್ತು ಹನ್ನೆರಡು ತಿಂಗಳ ನಡುವೆ
057/2018-K 14