Kerala PSC Previous Years Question Paper & Answer

Title : SALESMAN/SALESWOMEN GENERAL CATEGORY HANTEX LTD KANNADA
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name 'SALESMAN/SALESWOMEN GENERAL CATEGORY HANTEX LTD KANNADA' And exam conducted in the year 2017-K. And Question paper code was '151/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 16


Excerpt of Question Code: 151/2017-K

A 151/2017-K

36.

37.

38.

39.

40.

41.

42.

43.

ಭಾರತದಲ್ಲಿ ಮೊದಲ ವಿಶ್ವವಿದ್ಯಾಲಯ ಎಲ್ಲಿ ಸ್ಥಾಪಿಸಲಾಯಿತು 9
ಸಿ) ಕಲ್ಕತ್ತಾ 8) ಬಾಂಬೆ 0) ಮದ್ರಾಸ್‌ 7) ದೆಹಲಿ

ಅಮೃತಾ ಶೆರ್ಗಿಲ್‌ ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದಾರೆ ?
o o @ ഒ

ಬ) ನೃತ್ಯ 8) ಸಿನಮಾ 0) ನಾಟಕ 0) ಚಿತ್ರಕಲೆ
"ನೀಲ್‌ ದರ್ಪನ್‌' ನಾಟಕದ ನಾಟಕಕಾರ ಯಾರು?

A) ಸಿಸೀರ್‌ ಕುಮಾರ್‌ ಖೋಷ್‌ 85) ಸತ್ಯೇಂದ್ರನಾಥ ಟಾಗೋರ್‌

0) ದೀನಬಂದ್ಯ ಮಿತ್ರ 0) ಬಂಕಿಮಚಂದ್ರ ಚಟರ್ಜಿ

ಬಾಲಗಂಗಾಧರ ತಿಲಕರ ಬಗ್ಗೆ '"ದಿ ಫಾದರ್‌ ಆಫ್‌ ಇಂಡಿಯನ್‌ ಅನ್‌ರೆಸ್ಟ್‌'' ಪುಸ್ತಕವನ್ನು ಬರೆದ ಬ್ರಿಟಿಷ್‌ ಬರಹಗಾರ
ಯಾರು?)

ಹಿ) ಜಾನ್‌ ಲಾರೆನ್ಸ್‌ 8) ವ್ಯಾಲೆಂಟೈಲ್‌ ಚಿರೋಲ್‌

0) ಸರ್‌ ಜಾನ್‌ ಶೋರ್‌ 7) ಲಾರ್ಡ್‌ ಕಾರ್ನ್‌ವಾಲೀಸ್‌

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ (1911) ದಕ್ಷಿಣ ಭಾರತದ ಮೊದಲ ಹುತಾತ್ಮ ಎಂದು ಹೆಸರಾಗಿರುವವರು
ಯಾರು?

ಹಿ) ಮುತ್ತು ಐಯರ್‌ 5) ವಾಂಚಿ ಐಯರ್‌
0) ರಾಮಸ್ವಾಮಿ 0) ಸುಬ್ರಮಣ್ಯ ಅಯ್ಕರ್‌

ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರ ಎಲ್ಲಿದೆ ‏٭‎
‎ಹಿ) ತಿರುವನಂತಪುರಂ 8) ಬೆಂಗಳೂರು 0) ಶ್ರೀಹರಿಕೋಟಾ D) ಚಂಡೀಪುರ

ಇವುಗಳಲ್ಲಿ ಯಾರು ರಾಜ್ಯಗಳ ಮರುಸಂಘಟನೆಯಲ್ಲಿ ಭಾಗಿಯಾಗಿಲ್ಲ ?
ಹಿ) ಕೆ.ಎಂ. ಪಣಿಖರ್‌ 8) ಪೊಟ್ಟಿ ಶ್ರೀರಾಮಲು
0) ಎಚ್‌.ಎನ್‌. ಕುನ್ಸುರು 7) ಫಾಸಲ್‌ ಅಲಿ

ಯಾವ ಭಾರತೀಯ ಉಪಗ್ರಹವು ಭೂಮಿಯಿಂದ ಅತ್ಯಂತ ದೂರದಲ್ಲಿದೆ?
ಹ) ಚಂದ್ರಯಾನ ठ) ಪ್ರಥ್ವಿ 0) ಅಗ್ನಿ 0) ಮಂಗಳಯಾನ

Similar Question Papers

Ask Question

(Press Ctrl+g to toggle between English and the chosen language)


Questions & Answers

SALESMAN/SALESWOMEN GENERAL CATEGORY HANTEX LTD KANNADA : Video