Kerala PSC Previous Years Question Paper & Answer

Title : SALESMAN/SALESWOMEN GENERAL CATEGORY HANTEX LTD KANNADA
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name 'SALESMAN/SALESWOMEN GENERAL CATEGORY HANTEX LTD KANNADA' And exam conducted in the year 2017-K. And Question paper code was '151/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 16


Excerpt of Question Code: 151/2017-K

151/2017K 8!!!

27. ಆರ್ಯ ಸಮಾಜವನ್ನುಯುರು ಸ್ಥಾಪಿಸಿದರು?
A) ಅಯ್ಯಂಕಲಿ 8) ವಾಗ್ಧದಾನಂದನ್‌
C) ಕುಮಾರಗುರುದೇವನ್‌ D) ಪಂಡಿತ್‌ ಕೆ. ಖಿ. ಕರುಪನ್‌

28. ಥಣ್ಣೀರ್ಮುಕ್ಕಂ ಬ್ಯಾಂಡ್‌ ಯಾವ ಕಾಯಲ್‌ನಲ್ಲಿದೆ 9
2) ವೆಂಬನಾಡ್‌ ಕಾಯಲ್‌ 8) ಶಾಸ್ತ್ರಂಕೊಟ್ಟ ಕಾಯಲ್‌
©) ಅಷ್ಟಮುಡಿಕಾಯಲ್‌ 0) ವೆಳ್ಳಾಯಣಿ ಕಾಯಲ್‌

29. ಸಹದೊರನ್‌ ಅಯ್ಯಪ್ಪನ್‌ ಸ್ಥಾರಕ ಎಲ್ಲಿದೆ ‏٭‎
‎ಹಿ) ಚೆರಯಿ 8) ವರ್ಕಲಾ 0) ಕಲಾಡಿ 7) ತಿರುವನಂತಪುರಂ

30. ಇವುಗಳಲ್ಲಿಯಾವುದು ಕಾವೇರಿ ನದಿಯ ಉಪನದಿ ಅಲ್ಲ?
ಹಿ) ಕಬಿನಿ 5) ಪಂಪಾ 0) ಪಾಂಬಾರ್‌ 0) ಭವಾನಿ

31. ಯಾವ ವರ್ಷದಲ್ಲಿಪಂಡಾರಪಾಟ ಘೋಷಣೆ ಮಾಡಲಾಯಿತು?
A) 1864 B) 1865 C) 1763 D) 1767

32. ಕೇರಳದಲ್ಲಿಉಪ್ಪಿನ ಸತ್ಯಾಗ್ರಹದ ಕೇಂದ್ರವೆಂದುಕರೆಯಲಾಗುವ ಸ್ಥಳ ಯಾವುದು?
ಸಿ) ಪೊನ್ನನಿ 5) ಅಲಪ್ಪಳಾ 0) ವೈಕೊಮ್‌ D) ಪಾಯನೂರ್‌

33. ಕೇರಳದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಸಂಘಟಿತ ಗಲಭೆ ಯಾವುದು?
ಸಿ) ಕುರಚ್ಯೆ ದಂಗೆ 5) ಪಳಾಚಿ ದಂಗೆ
0) ಆಟ್ಟಿಂಗಲ್‌ ದಂಗೆ 0) ಚಾನಾರ್‌ ದಂಗೆ

34. ಭೂಮಿ ಮಿತಿಯಕಾನೂನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಯಾವುದು?
ಹಿ) ತಮಿಳುನಾಡು 5) ಕೇರಳ 0) ಪಶ್ಚಿಮ ಬಂಗಾಳ 0) ತಮಿಳುನಾಡು

35. ಬ್ರಿಟಿಷ್‌ ಆಡಳಿತವನ್ನು ಬಂಗಾಳದಲ್ಲಿ ಪ್ರತಿಭಟಿಸಿದ ಜನರು ಯಾರು?
ಸಿ) ಗುರ್ಕ್ವಾಸ್‌ 8) ರೋಹಲನ್ಹಾರ್‌ C) ಸಂತಾಲುಕಲ್‌ 7) ಪಿಂಡರಿಸ್‌

A £

Similar Question Papers

Ask Question

(Press Ctrl+g to toggle between English and the chosen language)


Questions & Answers

SALESMAN/SALESWOMEN GENERAL CATEGORY HANTEX LTD KANNADA : Video