Kerala PSC Previous Years Question Paper & Answer

Title : Field Worker - Health Services
Question Code : A

Page:10


Below are the scanned copy of Kerala Public Service Commission (KPSC) Question Paper with answer keys of Exam Name 'Field Worker - Health Services' And exam conducted in the year 2021-K. And Question paper code was '134/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 10 out of 13
Excerpt of Question Code: 134/2021-K

=

68.

69.

70.

71

ಕೈಗಳ ಕಳಪೆ ನೈರ್ಮಲ್ಯದಿಂದ ಉಂಟಾಗುವ ರೋಗ ಯಾವುದು?
ಸಿ) ಸಕ್ಕರೆ ಕಾಯಿಲೆ B) ಡೆಂಗ್ಯೂ ಜ್ವರ ೦) ಟೈಫಾಯಿಡ್‌ D) ಮಂಗನ ಕಾಯಿಲೆ

ಲಸಿಕೆಯ ಕುರಿತು ಸರಿಯಾದ ವಾಕ್ಯವನ್ನು ಆಯ್ಕೆ ಮಾಡಿ.
1. ಯಾವುದೇ ತಾಪಮಾನದಲ್ಲಿ ಇದನ್ನು ಶೇಖರಿಸಬಹುದು.
ii, ಪೋಲಿಯೋ ಹನಿಯು ಒಂದು ಎಧದ ಲಸಿಕೆಯಾಗಿದೆ.
ili, ಎಲ್ಲಾಲಸಿಕೆಗಳು ಕೇವಲ ಚುಚ್ಚುಮದ್ದಿನ ರೂಪದಲ್ಲಿ ಲಭ್ಯವಿರುತ್ತವೆ.
A) ( ಮತ್ತು (ii) ಸರಿ 8) (1) ಮಾತ್ರ
©) (iii) ಮಾತ್ರ 0) (i), (0 ಮತ್ತು (॥) ಸರಿ

ಹೆಚ್ಚಿನ ರಕ್ತದೊತ್ತಡದ ಕುರಿತು ಕೆಳಗಿನವುಗಳಲ್ಲಿತಪ್ಪಾದ ವಾಕ್ಯವನ್ನುಗುರುತಿಸಿ.

A) ಧೂಮಪಾನ ರಕ್ತದೊತ್ತಡವನ್ನು ಜಾಸ್ತಿ ಮಾಡುತ್ತದೆ.

8) ರಕ್ತದೊತ್ತಡವನ್ನು ಪರೀಕ್ಷಿಸಲು ರಕ್ತದ ಮಾದರಿಯ ಅಗತ್ಯವಿರುವುದಿಲ್ಲ

0) ಹೆಚ್ಚು ಉಪ್ಪಿರುವ ಆಹಾರವನ್ನು ಸ್ವೀಕರಿಸುವುದರಿಂದ ರಕ್ತದೊತ್ತಡ ಕುಗ್ಗಬಹುದು.
0) ರಕ್ತದೊತ್ತಡವನ್ನು ಮನೆಯಲ್ಲಿ ಪರೀಕ್ಣಿಸಿಕೊಳ್ಳಬಹುದು.

. ಸಕ್ಕರೆ ಕಾಯಿಲೆಯ ಕುರಿತು ಸರಿಯಾದ ವಾಕ್ಯಗಳನ್ನು ಗುರುತಿಸಿ.

A) ಕೇವಲ ನಿತ್ಯ ಸಿಹಿ ಪದಾರ್ಥವನ್ನು ಸ್ವೀಕರಿಸುವವರು ಮಾತ್ರ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಾರೆ.

8) ಸಕ್ಕರೆ ಕಾಯಿಲೆಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ತಗ್ಗಿಸಬೇಕು.

©) ಸಕ್ಕರೆ ಕಾಯಿಲೆಯ ಪರೀಕ್ಷೆಗೆ ರಕ್ತ ಮತ್ತು ಮೂತ್ರಗಳ ಮಾದರಿಯ ಅಗತ್ಯವಿಲ್ಲ

0) ಗೂಕೋಮೀಟರ್‌ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಮನೆಯಲ್ಲಿ ಪರೀಕ್ಷಿಸಿಕೊಳ್ಳಬಹುದು.

. ಪಾಲಿಯಾಟಿವ್‌ (ಉಪಶಾಮಕ) ಆರೈಕೆಯ ಕುರಿತು ಸರಿಯಾದ ವಾಕ್ಕವನ್ನು ಆಯ್ಕೆ ಮಾಡಿ.

A) ತೀವ್ರವಾದ ಅನಾರೋಗ್ಯತೆವುಳ್ಳವರು ಮತ್ತು ಅವರ ಕುಟುಂಬದವರ ಜೀವನದ ಗುಣಮಟ್ಟವನ್ನುಹೆಚ್ಚಿಸುತ್ತದೆ.
8) ಕೇವಲ ಪಾಲಿಯಾಟಿವ್‌ (ಉಪಶಾಮಃ) ಆರೈಕೆಯ ಆಸ್ಪತ್ರೆಗಳಲ್ಲಿಮಾತ್ರ ಇದು ಲಭ್ಯವಿರುತ್ತದೆ.
©) ಪಾಲಿಯಾಟಿವ್‌ (ಉಪಶಾಮಕ) ಆರೈಕೆಯನ್ನು: ಪಡೆದುಕೊಳ್ಳಲು: ಹಣವನ್ನು ಪಾವತಿಸಬೆಕು.

‎ಕೇವಲ ಕ್ಯಾನ್ಸರ್‌ ರೋಗಿಗಳು ಪಾಲಿಯಾಟಿವ್‌ (ಉಪಶಾಮಕ) ಆರೈಕೆಯನ್ನುಪಡೆಯುತ್ತಾರೆ.‏ رق

‎^ ಆಶ್ವಾಸಕಿರಣಮ್‌ ಯೋಜನೆಯ ಗ್ರಾಹಕರು ಯಾರು?

‎A) ಆಶಾಕಾರ್ಯಕರ್ತರು

‎8) ಅಂಗನವಾಡಿ ಕಾರ್ಯಕರ್ತರು

‎©) ಅನಾರೋಗ್ಯವುಳ್ಳವರ ಆರೈಕೆಯನ್ನು ಮಾಡುವವರು
0) ತೀವ್ರವಾದ ಅನಾರೋಗ್ಯತೆವುಳ್ಳವರು

Similar Question Papers

Ask Question

(Press Ctrl+g to toggle between English and the chosen language)


Questions & Answers

Field Worker - Health Services : Video