Kerala PSC Previous Years Question Paper & Answer

Title : Field Worker - Health Services
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name 'Field Worker - Health Services' And exam conducted in the year 2021-K. And Question paper code was '134/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 13
Excerpt of Question Code: 134/2021-K

= -K

42. 2021 ರಲ್ಲಿ ಭಾರತವು ಅಭಿವೃದ್ಧಿಸಿದ ‘sha ‏پل‎ ಮಿಸೈಲ್‌' ஸ்‌ ಯಾವ ರಾಜ್ಯದಿಂದ ಲಾಂಛಿಸಲಾಯಿತು ९
A) ಕೇರಳ 8) ಮಹಾರಾಷ್ಟ್ರ C) ಒಡಿಶಾ 0) ತೆಲಂಗಾಣ

43. ಭಾರತದ ಯಾವ ಸಂಸ್ಥೆಯು ಕೋವಿಶೀಲ್ದ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿತು ?
A) ಗಮಲೇಯ ರಿಸರ್ಜ್‌ ಸೆಂಟರ್‌
8) ನ್ಯಾಶನಲ್‌ ಇನ್ಸಿಟ್ಯೂಟ್‌ ಆಫ್‌ ವೈರಾಲಜಿ
C) ಸೇರಮ್‌ ಇನ್ಸ್ಟಿಟ್ಯೂಟ್‌
0) ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಲಂಡ್‌ ಟೆಕ್ನಾಲಜಿ

44, ಗುರು ಗೋಷಿನಾಥರು ರೂಪಿಸಿದ ನೃತ್ಯ ರೂಪದ ಹೆಸರೇನು?

A) ಕೂಡಿಯಟ್ಟಮ್‌ B) ಕಥಕ್ಕಳಿ C) ಒಟ್ಟಮ್‌ತುಲ್ಲಲ್‌ D) ಕೇರಳ ನಾಡನಮ್‌
45. ಏರ್‌ ಬಾಲ್‌ ಯಾವಕ್ರೀಡೆಗೆ ಸಂಬಂಧಿಸಿದ್ದಾಗಿದೆ ?

A) ವಾಲಿಬಾಲ್‌ B) ಫುಟ್‌ಬಾಲ್‌ C) ಹ್ಯಾಂಡ್‌ಬಾಲ್‌ 0) ಬಾಸ್ಕೆಟ್‌ಬಾಲ್‌
46. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು 9

A) ರೋಹಿಣಿ 8) ಭಾಸ್ಕರ-। 0) ಆರ್ಯಭಟ್ಟ D) ಎಡ್ಕುಸಾಟ್‌

47. “௫0036 ಚಿರಿಕ್ಕುಮ್‌ ಮಾನಾಥ್‌, ತುಂಬಾ ಚಿರಿಕ್ಕುಮ್‌ ತಾಳಥ್‌ '' ಈ ವಾಕ್ಯವನ್ನು ಬರೆದವರು ಯಾರು 7
A) ಉಲ್ಲೂರ್‌ 8) ಕುಮಾರನಾಶಾನ್‌
C) ಒ. ಎನ್‌. ಏ. ಕುರುಪ್ಪು 0) ಕುಂಜುನ್ನಿ

ಕಗಿವವರಲ್ಲಿ ಯಾರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯಲಿಲ್ಲ?

A) ಎಮ್‌. ಡಿ. ವಾಸುದೇವನ್‌ ನಾಯರ್‌ B) ವಯಲಾರ್‌ ರಾಮವರ್ಮ

©) ಜಿ. ಶಂಕರಕುರುಪ್ಪು ഉ) ಮಹಾಕವಿ ಅಕ್ಕಿತಂ ಅಚ್ಚುತನ್‌ ನಂಬೂಥಿರಿ
49. 2019ರ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಗೆದ್ದವರು ಯಾರು?

A) ಅಮಿತಾಬ್‌ ಬಚ್ಚನ್‌ 5) ರಜನಿಕಾಂತ್‌

C) ಕಮಲ ಹಾಸನ್‌ 0) ಲತಾ ಮಂಗೇಶ್ಕರ್‌

50. 2020ರ ಟೋಕ್ಕೋ ಒಲಂಪಿಕ್ಸ್‌ನಲ್ಲಿ ಎರಡನೆಯ ಸ್ಥಾನವನ್ನು ಪಡೆದ ದೇಶ ಯಾವುದು ?
A) ಅಮೇರಿಕಾ 8) ಜಪಾನ್‌ 0) ಚೀನಾ 0) ಬ್ರಿಟನ್‌

A -9-

Similar Question Papers

Ask Question

(Press Ctrl+g to toggle between English and the chosen language)


Questions & Answers

Field Worker - Health Services : Video