Page:2
Below are the scanned copy of Kerala Public Service Commission (KPSC) Question Paper with answer keys of Exam Name 'Field Worker - Health Services' And exam conducted in the year 2021-K. And Question paper code was '134/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
=
7
10.
11.
1) ಎವೆರೆಸ್ಟ್- ವಿಂಧ್ಯ ಪರ್ವತ
1) ವಿಂಧ್ಯ ಪರ್ವತ- ಪರ್ಯಾಯದ್ವೀಪದ ಪ್ರಸ್ಥಭೂಮಿ
॥) ಅರಾವಲಿ ಶ್ರೇಣಿ - ಪಶ್ಚಿಮ ಘಟ್ಟಗಳು
iv) ಪೂರ್ವ ಘಟ್ಟಗಳು - ಸಿವಾಲಿಕ್
ಮೇಲಿನವುಗಳಲ್ಲಿ ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.
A) (॥ 8) (i ©) 0) ಮತ್ತು (॥) 0) (1) ಮತ್ತು (iv)
. ಭೌಗೋಳಿಕ ಆಧಾರದ ಮೇಲೆ ಭಾರತವನ್ನು ಕೆಳಗಿನಯಾವ ಕ್ಷೇತ್ರಗಳಾಗಿ ವಿಭಾಗಿಸಲಾಗಿದೆ 9
1) ಡೆಕ್ಕನ್ ಪ್ರಸ್ಥಭೂಮಿ - ಪಶ್ಚಿಮ ಘಟ್ಟಗಳು - ಪೂರ್ವ ಘಟ್ಟಗಳು - ಸಮುದ್ರಗಳು
॥) ಡೆಕ್ಕನ್ ಪ್ರಸ್ಥಭೂಮಿ - ಉತ್ತರದ ಮಹಾನ್ ಬಯಲು ಪ್ರದೇಶ - ಹಿಮಾಲಯ- ಕರಾವಳಿ ಬಯಲು ಪ್ರದೇಶಗಳು
iii) ಡೆಕ್ಕನ್ ಪ್ರಸ್ಥಭೂಮಿ - ಮಾಲ್ವಾ ಪ್ರಸ್ಥಭೂಮಿ - ಛೋಟಾ ನಾಗ್ಬುರ್ ಪ್ರಸ್ಥಭೂಮಿ - ಕರಾವಳಿ ಬಯಲು
ಪ್ರದೇಶಗಳು
iv) ಮಲೆನಾಡು - ಇಡನಾಡ್ - ಕರಾವಳಿ ಬಯಲು ಪ್ರದೇಶಗಳು - ಪರ್ವತಗಳು
A) (i) B) (iv) ©) ൫) D) (iii)
. ಈ ಕೆಳಗಿನವುಗಳಲ್ಲಿ ಕೇರಳದ ಸರಿಯಾದ ಗಡಿ ಯಾವುದು?
1) ಅರೇಬಿಯನ್ ಸಮುದ್ರ-ಪಶ್ಚಿಮ ಘಟ್ಟಗಳು-ಪೂರ್ವ ಘಟ್ಟಗಳು
1) ಕರ್ನಾಟಕ-ತಮಿಳುನಾಡು-:
॥) ಹಿಂದೂ ಮಹಾಸಾಗರ-ಕರ್ನಾಟಕ-ತಮಿಳುನಾಡು
iv) ಕರ್ನಾಟಕ-ತಮಿಳುನಾಡು-ಅರೇಬಿಯನ್ ಸಮುದ್ರ
A) (i) B) (ii) ©) (4 D) (iv)
ಗ್ರಾಮಪಂಚಾಯತಿಯ ಕಾರ್ಯಾಧ್ಯಕ್ಷ- ಅಧ್ಯಕ್ಷ:
ಪುರಸಭೆಯ ಕಾರ್ಯಾಧ್ಯಕ್ಷ
A) ಮೇಯರ್ 8) ಸಭಾಧ್ಯಕ್ಷ 0) ಕೌನ್ಸಿಲರ್ 0) ಕಮಿಶನರ್
ಕೇರಳದ ಇಡನಾಡ್ನ ಭೌಗೋಳಿಕ ಎಭಾಗವು ಎಲ್ಲಿದೆ ?
A) ಮಲೆನಾಡಿನ ಮತ್ತು ಕರಾವಳಿ ಬಯಲು ಪ್ರದೇಶಗಳ ನಡುವಿನಲ್ಲಿ
8) ಮಲೆನಾಡಿನ ಮತ್ತು ಅರೇಬಿಯನ್ ಸಮುದ್ರಗಳ ನಡುವಿನಲ್ಲಿ
0) ಅರೇಜಿಯನ್ ಸಮುದ್ರ ಮತ್ತು ಕರಾವಳಿ ಬಯಲು ಪ್ರದೇಶಗಳ ನಡುವಿನಲ್ಲಿ
0) ಕರಾವಳಿ ಬಯಲು ಪ್ರದೇಶ ಮತ್ತು ಬ್ಯಾಕ್ವಾಟರ್ಗಳ ನಡುವಿನಲ್ಲಿ
4