Kerala PSC Previous Years Question Paper & Answer

Title : Supervisor (ICDS) (Up to SSLC Level- Main Exam) - Women and Child Development
Question Code : A

Page:5


Below are the scanned copy of Kerala Public Service Commission (KPSC) Question Paper with answer keys of Exam Name 'Supervisor (ICDS) (Up to SSLC Level- Main Exam) - Women and Child Development ' And exam conducted in the year 2021-K. And Question paper code was '135/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 5 out of 16
Excerpt of Question Code: 135/2021-K

14.

15.

16.

17.

18.

19.

20.

21.

22.

23.

24.

135/21-K

ಸ್ವತಂತ್ರ ಭಾರತದ "ಪ್ಲಾನ್‌ ಹಾಲಿಡೇ' ಅವಧಿಯು ಈ ಕೆಳಗಿನವುಗಳಲ್ಲಿಯಾವುದು 9
A) 1966-1969 8) 1978 -1980 ©) 1984 - 1987 0) 1993 - 1995

9811 ಆನ್‌ಲೈನ್‌ Sawer aageda* ‘YONO’ ಇದರ ಬ್ರಾಂಡ್‌ ರಾಯಭಾರಿ ಯಾರು 9

A) ಸೈನಾ ನೆಹವಾಲ್‌ 8) ಪಿ.ವಿ. ಸಿಂಧು C) ಹಿಮಬರ್ಮನ್‌ 0) ಸ್ತೀಜೇಶ್‌
ರಾಜ್ಯಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?

A) 5 ವರ್ಷಗಳು 8) 6 ವರ್ಷಗಳು C) 2 ವರ್ಷಗಳು D) 3 ವರ್ಷಗಳು
ಕೇರಳ ಮಹಿಳಾ ಆಯೋಗದ ಅಧ್ಯಕ್ಷರು ಯಾರು)

A) ಜೋಸೆಫೀನ್‌ 8) ನ್ಯಾಯಾಧೀಶೆ ಶ್ರೀದೇವಿ

©) ನ್ಯಾಯಾಧೀಶೆಫಾತಿಮಾ ಬೀವಿ 7) ಪಿ. ಸತೀ ದೇವಿ

ಸಂವಿಧಾನ ಸಭೆಯ ಅಧ್ಯಕ್ಷರು ಯಾರು)

A) ಡಾ. ಬಿ.ಆರ್‌. ಅಂಬೇಡ್ಕರ್‌ 8) ಮೋತಿಲಾಲ್‌ ನೆಹರೂ

C) ಡಾ. ರಾಜೇಂದ್ರ ಪ್ರಸಾದ್‌ D) ಜವಾಹರಲಾಲ್‌ ನೆಹರೂ
ಕೆಳಗಿನವುಗಳಲ್ಲಿಯಾವುದು ಮೂಲಭೂತ ಹಕ್ಕು ಅಲ್ಲ?

൧) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು 8) ಸಾಂವಿಧಾನಿಕ ಪರಿಹಾರಗಳ ಹಕ್ಕು

‎ಶೋಷಣೆಯ ವಿರುದ್ಧದ ಹಕ್ಕು 0) ಆಸ್ತಿ ಹಕ್ಕು‏ رہ

‎ಸಂವಿಧಾನದ ಯಾವ ಆರ್ಟಿಕಲ್‌ ಪ್ರಕಾರ, ಕೇರಳ ಶಾಸಕಾಂಗಸಭೆಯು ಕೇರಳಸೇವಾ ನಿಯಮಗಳನ್ನು! ಅನುಮೋದಿಸಿದೆ?)
A) ಆರ್ಟಿಕಲ್‌ 309 8) ಆರ್ಟಿಕಲ್‌ 356 0) ಆರ್ಟಿಕಲ್‌ 326 0) ಆರ್ಟಿಕಲ್‌ 32

‎ಭಾರತದ ಪ್ರಥಮ ಎದೇಶಿ ಸಚಿವರು ಯಾರು?

‎A) ಕೆಪಿ.ಎಸ್‌. ಮೆನನ್‌ 8) ಲಾಲ್‌ ಬಹಾದ್ದೂರ್‌ ಶಾಸ್ತ್ರಿ
0) ಜವಾಹರಲಾಲ್‌ ನೆಹರೂ 0) ಗುಲ್ದಾರಿಲಾಲ್‌ ನಂದ
ಕೇರಳ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರನ್ನು ಯಾರು ನೇಮಿಸುತ್ತಾರೆ?

‎A) ರಾಷ್ಟ್ರಪತಿ 8) ಪ್ರಧಾನ ಮಂತ್ರಿ

‎0) ಗವರ್ನರ್‌ D) ಮುಖ್ಯ ಕಾರ್ಯದರ್ಶಿ

‎ಕೆಳಗಿನವರಲ್ಲಿ ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
A) ಉಪರಾಷ್ಟ್ರಪತಿ 8) ಸ್ಟೀಕರ್‌ 0) ರಾಷ್ಟ್ರಪತಿ D) ಉಪಸಭಾಧ್ಯಕ್ಷ

‎ಕೇರಳ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?
A) ಗವರ್ನರ್‌ 8) ರಾಷ್ಟ್ರಪತಿ
0) ಸರ್ವೋಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶ 0) ಮುಖ್ಯಮಂತ್ರಿ

‎-5-

Similar Question Papers

Ask Question

(Press Ctrl+g to toggle between English and the chosen language)


Questions & Answers

Supervisor (ICDS) (Up to SSLC Level- Main Exam) - Women and Child Development : Video