Kerala PSC Previous Years Question Paper & Answer

Title : Supervisor (ICDS) (Up to SSLC Level- Main Exam) - Women and Child Development
Question Code : A

Page:11


Below are the scanned copy of Kerala Public Service Commission (KPSC) Question Paper with answer keys of Exam Name 'Supervisor (ICDS) (Up to SSLC Level- Main Exam) - Women and Child Development ' And exam conducted in the year 2021-K. And Question paper code was '135/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 11 out of 16
Excerpt of Question Code: 135/2021-K

66.

67.

68.

69.

70.

71.

72.

73.

135/21-K

ಕೆಳಗೆ ಸೂಚಿಸಿದವುಗಳಲ್ಲಿ ಆಧ್ಯಾತ್ಮಿಕ ಅಂಶಕ್ಕೆ ಸಂಬಂಧಿಸಿದ್ದು ಯಾವುದಾಗಿದೆ?

A) ಪ್ರಾಕೃತಿಕ ಪರಿಸ್ಥಿತಿಗೆ ಅನುಗುಣವಾಗುವಂತೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ
8) ಕ್ರೀಡೆ ಮತ್ತು ನೃತ್ಯಗಳಲ್ಲಿನೈಪುಣ್ಯ

0) ನಕ್ಷೆಗಳನ್ನು ಮಾಡುವ ಸಾಮರ್ಥ್ಯ

0) ಲಯ ಮತ್ತು ಸಾಮರಸ್ಯಗಳನ್ನು ತಿಳಿದುಕೊಳ್ಳುವುದು

‎ವಿಕಲತೆ ದಿನ'ವನ್ನು ಯಾವಾಗ ಗಮನಿಸಲಾಗುತ್ತದೆ?‏ ریت
‎A) ಅಕ್ಟೋಬರ್‌ 3 8) ನವೆಂಬರ್‌ 3 0) ಡಿಸೆಂಬರ್‌ 3 0) ಜನವರಿ3‏

‎‘UNO ಪೌಷ್ಟಿಕ ದಶಕ'ವೆಂದು ಯಾವ ದಶಕವನ್ನು ಗಮನಿಸಲಾಗಿದೆ?
A) 2015 - 2024 8) 2012 - 2021 C) 2014 - 2024 0) 2016 - 2025

‎"ಸುಕನ್ಯಾ ಸಮೃದ್ಧಿ ಯೋಜನೆ'ಯ ಕುರಿತು ಕೆಳಗಿನವುಗಳಲ್ಲಿಸರಿಯಾದ ವಾಕ್ಯ ಯಾವುದು 9

‎ಹೆಣ್ಣು ಮಕ್ಕಳಿಗೆ ಕೇಂದ್ರ ಸರಕಾರದ ವತಿಯಿಂದ ಆರ್ಥಿಕ ಭದ್ರತಾ ಕಾರ್ಯಕ್ರಮ
Ag ಸಬಲೀಕರಣ ಮತ್ತು ಬಡತನ ನಿವಾರಣೆ ಕಾರ್ಯಕ್ರಮ

‎ಗ್ರಾಮೀಣ ಸ್ತ್ರೀಯರಲ್ಲಿಉಳಿತಾಯದ ಅಭ್ಯಾಸವನ್ನು ಅಭಿವೃದ್ಧಿಸುವುದು

‎ಮೆಲನ್ಫೆನ್‌ ಕೊರತೆಯಿಂದಾಗಿ ಚರ್ಮದಲ್ಲಿಯಾವ ರೋಗವು ಹುಟ್ಟಿಕೊಳ್ಳುತ್ತದೆ?

‎^) ಆಲ್ಫಿನಿಸ್ಕ್‌ 8) ಕ್ವಾಶಿಯೋರ್ಕೋರ್‌ ‏کید رہ‎ D) ಸೇಬಮ್‌
ಶಾಲಾ ಪದ್ಧತಿಯನ್ನು 10+ 2ರಿಂದ 543344 ಆಗಿ ಬದಲಾವಣೆಯನ್ನು ನಿರ್ದೇಶಿಸಿದವರು ಯಾರು?
A) NCF 2015 B) ರಾಷ್ಟ್ರೀಯ ಶಿಕ್ಷಣ ನೀತಿ 2020

‎0) ಕೋಶಾರಿ ಆಯೋಗ ൧) ಮುದಲಿಯಾರ್‌ ಆಯೋಗ

‎"ಶಿಕ್ಷಣವು ಮಾನವನ ಸಂಪೂರ್ಣತೆಯಾಗಿದೆ' ಎಂಬ ಅಭಿಪ್ರಾಯ ಯಾರದ್ದು?
A) ಕೋಮಿನಿಯಸ್‌ 8) ಮಹಾತ್ಮಗಾಂಧಿ
C) ಪ್ಲೇಟೊ D) ಸ್ವಾಮಿ ವಿವೇಕಾನಂದ

‎ಕೇರಳ ಸರಕಾರದ ಆಶ್ರಯದಲ್ಲಿ "ಅಮೃತೊಟ್ಟಿಲ್‌' ಯೋಜನೆಯಲ್ಲಿಕೆಳಗಿನವುಗಳಲ್ಲಿಯಾವುದು ಸೇರಿಕೊಂಡಿದೆ?
൧) ಬುಡಕಟ್ಟುಸಮುದಾಯದವರಿಗೆ ಪೌಷ್ಟಿಕಾಂಶಗಳ ಒದಗಿಸುವಿಕೆ
) ಕೃಷಿ, ನೀರಿನ ಸಂರಕ್ಷಣೆ
©) ಅನಾಥರಾದ ನವಜಾತ ಶಿಶುಗಳ ದತ್ತು ಸ್ವೀಕಾರ
) ಬಸುರಿ ಹೆಂಗಸರಿಗೆ ಪೌಷ್ಟಿಕಾಂಶದ ಯೋಜನೆ

Similar Question Papers

Ask Question

(Press Ctrl+g to toggle between English and the chosen language)


Questions & Answers

Supervisor (ICDS) (Up to SSLC Level- Main Exam) - Women and Child Development : Video