Page:10
Below are the scanned copy of Kerala Public Service Commission (KPSC) Question Paper with answer keys of Exam Name 'Supervisor (ICDS) (Up to SSLC Level- Main Exam) - Women and Child Development ' And exam conducted in the year 2021-K. And Question paper code was '135/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
135/21-K
58.
59.
60.
61.
62.
63.
64.
65.
"ಕೋಕ್ಲಿಯರ್ ಇಂಪ್ಲಾಂಟನ್ನು ಯಾವುದರ ಚಿಕಿತ್ಸೆ ವಿಧಾನವಾಗಿ ಬಳಸುತ್ತಾರೆ?
A) ದೃಷ್ಟಿದುರ್ಬಲತೆ 8) ನಡೆಯಲು ಅಶಕ್ತತೆ
0) ಬುದ್ಧಿವಂತಿಕೆಯ ಕೊರತೆ D) ಕೇಳುವ ದುರ್ಬಲತೆ
ಜೀನ್ ಪಿಯಾಜೆಯ ವಿಕಾಸ ಹಂತ ಸಿದ್ಧಾಂತದ ಪ್ರಕಾರ ಪ್ರೀಪೈಮರಿ ಮಗುವಿನ ಬೆಳವಣಿಗೆ ಹಂತ ಯಾವುದಾಗಿರುತ್ತದೆ 9
A) ಮೂರ್ತ ಕಾರ್ಯಕಾರಿ ಹಂತ B) ಸಂವೇದನಾ ಚಲನಾ ಹಂತ
C) ಪೂರ್ವಭಾವಿ ಹಂತ 0) ಔಪಚಾರಿಕ ಕಾರ್ಯಕಾರಿ ಹಂತ
ಅಂತರ್ಗತ/ಸೇರ್ಪಡಿಸುವಿಕೆಯ ಶಿಕ್ಷಣದ ಸಿದ್ಧಾಂತವು ಪ್ರಸ್ತುತ ಜಗತ್ತಿನಲ್ಲಿ! ಯಾವುದಕ್ಕೆ ಸೂಕ್ತವಾಗಿದೆ?
A) ನೋಡು ಮತ್ತು ಕಲಿ ಅವಕಾಶ
) ಮೌಲ್ಯಮಾಪನದ ಅವಕಾಶ
0) ಸಮಾನ ಕಲಿಯುವವರು
) ಸಾಮಾಜಿಕ ಸೇರ್ಪಡೆಯನ್ನು ಪಡೆಯಲು ಸಹಕರಿಸುವುದು
एप
0
“ಡಿಸ್ಗ್ರಾಫಿಯಾ''ದ ರೋಗಲಕ್ಟಣಗಳು ಯಾವುವು?
A ಸೂಕ್ಷ್ಮವಾದ ಪುನರಾವರ್ತಿಕ ಕ್ರಿಯೆಗಳನ್ನು ಮಾಡಲು ಅಸಮರ್ಥತೆ
8) ಗಣಿತದ ಅಧ್ಯಯನ ನಡೆಸಲು ಅಸಮರ್ಥತೆ
ಬರೆಯಲು ಅಸಮರ್ಥತೆ
ಓದಲು ಅಸಮರ್ಥತೆ
೧
)
)
)
D)
ಭಾವನಾತ್ಮಕ ಬುದ್ಧಿವಂತಿಕೆ (1995) ಯ ಕುರಿತು ಪ್ರಸಿ 325002 ಪುಸ್ತಕವನ್ನು ಬರೆದವರು ಯಾರು?
^) ಡೇನಿಯಲ್ ಗೋಲ್ಡ್ ಮ್ಯಾನ್ 8) ಪೀಟರ್ ಸಾಲೋವಾ
©) ಆಲ್ಫ್ರೆಡ್ छल 0) ಚಾರ್ಲ್ಸ್ ಸ್ಟಿಯರ್ಮ್ಯಾನ್
"ಜೌಕ ಮತ್ತು ಕೂಡಿಸುವ ಚಿಹ್ನೆಗಳನ್ನು ಬರೆಯುವುದು ಮತ್ತು 2 - 4 ಅಂಗಗಳನ್ನು ವಿವರಿಸುವಮೂಲಕ ಮಾನವನ
ಚಿತ್ರ ಬರೆಯುವುದು' - ಇವು ಕಲಿಯುವವರ ಬೆಳವಣಿಗೆಯ ಕೆಳಗಿನ ಹಂತಗಳಲ್ಲಿಯಾವುದನ್ನು ವಿವರಿಸುತ್ತದೆ ?
ಹಿ) ಸಾಮಾಜಿಕ ಬೆಳವಣಿಗೆ 8) ಭಾಷೆಯ ಬೆಳವಣಿಗೆ
0) ANB, 665௦0 ಬೆಳವಣಿಗೆ D) ಸ್ಥೂಲ ಪೇಶಿಯ ಬೆಳವಣಿಗೆ
ವ್ಯಕ್ತಿತ್ವದ ಅಭಿವೃದ್ಧಿಯ ಗುಣಲಕ್ಷಣ (ಟೈಟ್)ಗಳ ಸಿದ್ಧಾಂತವನ್ನು ಪರಿಚಯಿಸಿದವರು ಯಾರು)
A) ಅಲ್ಟಾಟ್ 8) ಫ್ರಾಯ್ಡ್ C) ಆಡ್ಲರ್ 0) ಕಾರ್ಲ್ ಯುಂಗ್
ಯಾವ ಎಟಮಿನ್ನ ಕೊರತೆಯಿಂದ ನಿಕ್ಶಲೋಪಿಯಾ ಉಂಟಾಗುವುದು?
A) ಎಟಮಿನ್ಡಿ 8) ವಿಟಮಿನ್ ಎ 0) ಎಟಮಿನ್ ಸಿ 0) ಎಟಮಿನ್ ಕೆ