Page:7
Below are the scanned copy of Kerala Public Service Commission (KPSC) Question Paper with answer keys of Exam Name 'DRIVER GRADE II KERALA STATE HANDLOOM WEAVERS CO OPERATIVE SOCIETY LTD ( Kannada )' And exam conducted in the year 2014. And Question paper code was '004/2014'. Medium of question paper was in Malayalam or English . Booklet Alphacode was 'B'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
58. ಕಟ್ಟಿ ಎಳೆಯುವ ಮತ್ತು ಎಳೆಯಲ್ಪಡುವಂತಹ ವಾಹನಗಳ ನಡುವಿನ ನಿರ್ಧಾರಿತ ಗರಿಷ್ಟ ದೂರ :
(4) ನಿಗದಿಗೊಳಿಸಿಲ್ಲ (B) 3 ಮೀಟರ್
(0 58 ಮೀಟರ್ (D) 7 ಮೀಟರ್
54. ಒಂದು ಅಪಾಯಕಾರಿ ವಾಹನದ ಬಣ್ಣ :
(ಗ) ಮುಂದಿನ ಹಾಗೂ ಹಿಂದಿನ ಬದಿಯಲ್ಲಿ ಹೈವೇ ಹಳದಿ
(0) ಕಪ್ಪು ಮತ್ತು ಹಳದಿ ಎಡೆಬಿಟ್ಟು ಮುಂಭಾಗ ಹಾಗೂ ಹಿಂಭಾಗದಲ್ಲಿ
(0) ಮುಂಭಾಗ ಮತ್ತು ಹಿಂಭಾಗ ಕೆಂಪು ಬಣ್ಣ ಹಾಗೂ ಅಪಾಯದ ಗುರುತು
(0) ಕಾಂಬಿನಲ್ಲಿ ಆರೆಂಜ್ ಬಣ್ಣ ಮತ್ತು ಬಾಡಿ ಬಿಳಿ ಬಣ್ಣ
55. ಡಿಫೆನ್ಸಿವ್ ಡ್ರೈವಿಂಗ್ ಎಂದರೇನು?
(ಗಿ) ರೋಡು ಉಪಯೋಗಿಸುವ ಇತರರಿಂದ ಕಾನೂನು ಉಲ್ಲಂಘನೆಯಾಗಿ ಅಪಘಾತ ಸಂಭವಿಸಬಹುದೆಂದು
(1) ಮಿಲಿಟರಿ ಡ್ರೈವರ್ ಪಾಲಿಸಬೇಕಾದ ರೋಡ್ ನಿಯಮ
(0) ಪೋಲಿಸ್, ಸೇನೆ ಆ್ಯಂಬುಲೆನ್ಸ್ ಮುಂತಾದ ವಾಹನಗಳಿಗೆ ಗುರಿ ಸ್ಥಳಕ್ಕೆ ತಲುಪಲಿರುವ ನಿಯಮ
(0) ಇದ್ಯಾವುದೂ ಅಲ್ಲ
86, ಒಂದು ಟ್ರಾನ್ಸ್‌ಪೋರ್ಟ್ ವಾಹನವನ್ನು ಯಾತ್ರಿಕನಿಗೆ ಅಥವಾ ಸಾರ್ವಜನಿಕರಿಗೆ ಅಥವಾ ಆ ಸ್ಥಳವನ್ನು
ಉಪಯೋಗಿಸುವ ಇತರರಿಗೆ ಅಡ್ಡಿ, ಅಸೌಕರ್ಯ ಉಂಟಾಗುವಂತೆ ಮುಷ್ಕರ ಅಥವಾ ಪ್ರತಿಭಟನಾ ಸೂಚಕವಾಗಿ
ಅದು ;
(ಹ) ಲೇಬರ್ ಆಫೀಸಿನಲ್ಲಿ ಚರ್ಚೆಮಾಡಿ ತೀರ್ಮಾನಿಸಬೇಕಾದ ವಿಷಯವಾಗಿದೆ
ठ) ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಬಹುದಾದ ಅಥವಾ ರದ್ದುಗೊಳಿಸಬಹುದಾದ ಅಪರಾಧವಾಗಿದೆ
© ಡ್ರೈವರಿನ ಹಕ್ಕಾಗಿದೆ
()) ದಂಡ ವಸೂಲು ಮಾಡಿ ಕೊನೆಗೊಳಿಸಬಹುದಾದ ಅಪರಾಧವಾಗಿದೆ
57. ರಿಯರ್ ಫ್ಯೂ ಮೀಟರ್ :
(A) ಕಾನ್‌ಕೇವ್ ಮೀಟರ್ © கண லல
(0) ಪ್ಲೈನ್ ಮೀಟರ್ 0) ಮ್ಯಾಗ್ಮಿಫೈಯಿಂಗ್ ಮೀಟರ್
58. 100 ಸೆ.ಮೀ. ತನಕ ಹಿಂದಕ್ಕೆ ದಬ್ಬಿ ನಿಲ್ಲುವಂತೆ ಅನುಮತಿಸಿರುವುದು :
(ಹ) ಅಗ್ನಿಶಾಮಕ ವಾಹನಕ್ಕೆ (೫ ಟ್ರ್ಯಾಕ್ಟರ್‌ಗೆ
(0) ಕೇಬಲ್ ಟಿ.ವಿ. ಗಾರರ ವಾಹನಕ್ಕೆ (7) ಸರಕು ವಾಹನಕ್ಕೆ
59, ಟಿಯಿಲ್ ಗೇಟಿಂಗ್ ಎಂದರೆ :
(4) ಲೆವೆಲ್ ಕ್ರಾಸ್‌ನಲ್ಲಿ ಜನರಿಲ್ಲದೆ ಪ್ರವರ್ತಿಸುವ ಗೇಟ್
(8) ವಾಹನದ ಹಿಂಭಾಗದಲ್ಲಿ ಘಟಿಸಿರುವ ಬಾಗಿಲು
(೧. ಟಿಯಿಲ್ ಲಂಬ
(0) ಮುಂಭಾಗದಲ್ಲಿ ಹೋಗುವ ವಾಹನದ ಹಿಂಭಾಗದಿಂದ ಅಪಾಯಕರವಾಗಿ ವಾಹನ ಓಡಿಸುವುದು
೫ 9 4/2014-K
1௩.0]