Page:3
Below are the scanned copy of Kerala Public Service Commission (KPSC) Question Paper with answer keys of Exam Name 'DRIVER GRADE II KERALA STATE HANDLOOM WEAVERS CO OPERATIVE SOCIETY LTD ( Kannada )' And exam conducted in the year 2014. And Question paper code was '004/2014'. Medium of question paper was in Malayalam or English . Booklet Alphacode was 'B'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
18.
19.
20.
21
23.
26,
"ಒಂದೂಕಾಲು ಕೋಟಿ ಮಲೆಯಾಳಿಗಳು' ಎಂಬ ಗ್ರಂಥದ ಕರ್ತ್ಯ :
(6) ಕೆ. ಕೇಳಪ್ಪನ್ (೫) ಇಎಂಎಸ್.
(0) ಸಿ. ಅಚ್ಯುತ ಮೆನನ್ D) ಎ.ಕೆ. ಗೋಪಾಲನ್
“ವಿಷುಭ' ಎಂಬುದರ ಅರ್ಥ :
(ಉ ಭೂಮಿಯಲ್ಲಿ ರಾತ್ರಿ ಅವಧಿ ಹೆಚ್ಚು ಹಗಲಿನ ಅವಧಿ ಕಡಿಮೆ ಅನುಭವಕ್ಕೆ ಬರುವ ದಿನ
(9) ಭೂಮಿಯಲ್ಲಿ ರಾತ್ರಿ ಅವಧಿ ಕಡಿಮೆ ಹಗಲಿನ ಅವಧಿ ಹೆಚ್ಚು ಅನುಭವಕ್ಕೆ ಬರುವ ದಿನ
(0) ಭೂಮಿಯಲ್ಲಿ ರಾಶ್ರಿ ಮತ್ತು ಹಗಲಿನ ಅವಧಿಗಳು ಸಮಾನವಾಗಿರುವ ದಿನ
D) ಇದ್ಯೂವುದೂ ಅಲ್ಲ
ಕೇರಳದ ಏಕೈಕ ಕಂಟೋನ್ಮೆಂಟ್
(ಕೊಚ್ಚಿ (೫ ಏಳಿಮಲೆ
(0) ಪಾಂಡೋಡ್ @) ಕಣ್ಣೂರು
"ಜಾತಿ ಬೇಡ, ಮಠ ಬೇಡ, ದೈವ ಬೇಡ ಮನುಷ್ಯನಿಗೆ" ಎಂಬ ಮುದ್ರಾವಾಕ್ಯ ಯಾರದ್ದು?
(ಗ) ಶ್ರೀನಾರಾಯಣ ಗುರು (೫) ಅಯ್ಯಂಕಾಳಿ
(0) ಕುಮಾರನಾಶಾನ್ (D) ಸಹೋದರನ್ ಅಯ್ಯಪ್ಪನ್
ಆಷಸ್ ಕ್ರಿಕೆಟ್ ಪರಂಪರೆಯಲ್ಲಿ ಭಾಗಿಗಳಾದ ದೇಶಗಳು :
(ಯ) ಇಂಗ್ಲೆಂಡ್ -ಆಸ್ಟ್ರೇಲಿಯಾ (8) ಆಸ್ಚೇಲಿಯಾ-ನ್ಯೂಜಿಲ್ಯಾಂಡ್
(0) ಇಂಗ್ಲೆಂಡ್-ನ್ಯೂಜಿಲ್ಯಾಂಡ್ യ ಇಂಗ್ಲೆಂಡ್-ಭಾರತ
ಮಲಯಾಳದಲ್ಲಿ ಮೊದಲ ಯಾತ್ರಾ ವೃತ್ತಾಂಶ
ಯಾರದ್ದು?
(A) ಕರಿಯಾಟಲ್ ಹೋಸೆಫ್ ಕತ್ತನಾರ್ (೫) ಪಾರೇ ಮಾಕ್ಕಿಲ್ ಥೋಮ ಕತ್ತನಾರ್
(©) ಡರ್ಮನ್ ಗುಂಡರ್ಟ್ (D) ಫಾದರ್ ಬಾರ್ತಲೋಮಿಯೋ
ಸತ್ಯಾಗ್ರಹದ ವೇಳೆ ತಿರುವಾಂಕೂರ್ನ ಆಡಳಿತಾಧಿಕಾರಿ ಯಾರಾಗಿದ್ದರು?
07 ಚಿತ್ತಿರ ತಿರುನಾಳ್ ಬಾಲರಾಮ ವರ್ಮಾ (7) ಶ್ರೀ ಮೂಲ ತಿರುನಾಳ್
(೧) ಮಹಾರಾಣಿ ಸೇಶುಲಕ್ಷ್ಮೀಬಾಯಿ (D) ಉತ್ಪಾಡಂ ತಿರುನಾಳ್
2014ರ ವಿಶ್ವಕಪ್ ಘುಟ್ಬಾಲ್ ಆಟಕ್ಕೆ ಅತಿಥೇಯ ರಾಷ್ಟ ;
(ಸ. ದಕ್ಷಿಣ صؤه (೫) ಅರ್ಜೆಂಟೈನಾ
(0) ದಕ್ಷಿಣ ಕೊರಿಯಾ ™ ಬ್ರೆಜಿಲ್
ಗಾಂಧೀಜಿಯ ರಾಜಕೀಯ ಗುರು :
(ಸ) ಬಾಲಗಂಗಾಧರ ತಿಲಕ್ (8) ಗೋಪಾಲಕೃಷ್ಣ ಗೋಖಲೆ
(0 ಲಾಲಾ ಲಜಪಶ್ ರಾಯ್ (0) ಸುಬ್ರಹ್ಮಣ್ಯ ಅಯ್ಯರ್
4/2014-K
[P.T.O]