Page:8
Below are the scanned copy of Kerala Public Service Commission (KPSC) Question Paper with answer keys of Exam Name 'PROCESS SERVER JUDICIAL KANNADA' And exam conducted in the year 2018-K. And Question paper code was '022/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
42,
43.
44.
45,
46.
47.
48.
49,
50,
51,
ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಶಸ್ಟ್ ಇಂಡಿಯಾ ಕಂಪೆನಿಯು ಯಾವ ಸ್ಥಳವನ್ನು ಪಡೆಯಿತು ?
(ಹ) ಟ್ರಾವಂಕೂರ್ (3) ಕೊಟ್ಟಯಂ (ಲ, ಮಲಬಾರ್ (0) ಕೊಚ್ಚಿ
ಪ್ರಸಿದ್ಧ ಬುದ್ಧ ಎಂದು ಯಾರನ್ನು ಕರೆಯಲಾಗುತ್ತದೆ 9
(ಹ) ಶ್ರೀ ಬುದ್ಧ (3) ಮಹಾವೀರ (ಲ) ಸಾಯಿಬಾಬಾ (D) ಶ್ರೀ ಶಂಕರಾಚಾರ್ಯ
ಭಾರತದಲ್ಲಿ ಗಾಂಧೀಜಿಯವರು ಅವರ ಮೊದಲ ಸತ್ಯಾಗ್ರಹವನ್ನು ಎಲ್ಲಿ ಸಂಘಟಿಸಿದರು १
(ಹ) ಚಂಪಾರಣ (8 ಖೇಡಾ (ಲ) ಅಹಮದಾಬಾದ್ (D) ಬರ್ದೋಳಿ
ಭಾರತದಲ್ಲಿ ಎಷ್ಟು ರಾಷ್ಟೀಕೃತ ಬ್ಯಾಂಕುಗಳಿವೆ 9
(ಹ) 17 (® 18 © 19 യു 22
ಪ್ರಸಿದ್ಧ ಜಲಿಯಾನಾವಾಲಾ ಬಾಗ್ ಎಲ್ಲಿ ನೆಲೆಸಿದೆ 9
(ಹಿ) ಕಾಶ್ಮೀರ (൫ ಪಂಜಾಬ್ (ಲ) ಗುಜರಾತ್ (2) ಹರಿಯಾಣ
ಭಾರತದ ಪ್ರಮುಖ ಆಹಾರ ಬೆಳೆ ಯಾವುದು 9
(ಹ) ಭತ್ತ (൫ ಗೋಧಿ (ಲ ಜೋಳ چٹ رم
ರಷ್ಯಾದ ಸಹಾಯದೊಂದಿಗೆ ಭಾರತವು ಯಾವ ಕ್ಷಿಪಣಿಯನ್ನು ಉಡಾಯಿಸಿತು ?
(ಹ) ಪೃಥ್ವಿ (೫) ಅಗ್ನಿ © ಬಹ್ಯೋಸ್ (2) ಶ್ರಿಶುಲ್
ನಮ್ಮ ರಾಷ್ಟ್ರಗೀತೆಯನ್ನು ಹಾಡಲು ಎಷ್ಟು ಸಮಯ ಬೇಕಾಗುತ್ತದೆ ?
(മ) 42 ಸೆಕೆಂಡುಗಳು (൫ 50 ಸೆಕೆಂಡುಗಳು (೮) 48 ಸೆಕೆಂಡುಗಳು (D) 52 ಸೆಕೆಂಡುಗಳು
ಈ ವಾರ್ತಾಪಶ್ರಿಕೆಯನ್ನು ರಾಷ್ಟ್ರೀಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧೀಯವರ ನಾಯಕತ್ವದಲ್ಲಿ
ಪ್ರಕಟಿಸಲಾಯಿತು :
(ಹ) ಕೇಸರಿ (3) ಯಂಗ್ ಇಂಡಿಯಾ (ಲ) ಹಿಂದೂ (2) ಮರಾಠಾ
ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು ?
(ಹ) ಕ್ರಿಕೆಟ್ (B) ಹಾಕಿ © ആതു (D) ಕಬಡ್ಡಿ
022/2018 - K 8 A