Page:1
Below are the scanned copy of Kerala Public Service Commission (KPSC) Question Paper with answer keys of Exam Name 'LECTURER IN KANNADA COLLEGIATE EDUCATION' And exam conducted in the year 2015. And Question paper code was '046/2015'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
ಹ (Pages: 8)
10.
11
12,
14.
15.
16.
Maximum : 100 marks
Time : 2 hours
ಎಲ್ಲಾ ಪ್ರಶ್ನೆಗಳಿಗೂ ಸಮಾನ ಅಂಕಗಳು (ಪ್ರತಿ ಪ್ರಶ್ನೆಗೂ ಎರಡು ಅಂಕಗಳು).
ಜಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪಿನಿಂ - ಇಲ್ಲಿ ಪಂಪನ ಮುಖ್ಯ ಆಶಯಗಳೇಸು?
ಉಳ್ಳವರು ಶಿವಾಲಯವ ಮಾಡುವರು ಎಂಬ ವಚನದಲ್ಲಿ ಬಸವಣ್ಣನ ತತ್ವ ಚಿಂತನೆ ಏನು?
ಕುಮಾರ ವ್ಯಾಸನೇ ಹೇಳುವಂತೆ ಕರ್ಣಾಟ ಭಾರತ ಕಥಾಮಂಜರಿಯ ಆಗ್ಗಳಿಕೆಗಳು ಯಾವುವು?
ರತ್ನಾಕರವರ್ಣಿ, ನಂಜುಂಡತವಿ, ಕಲ್ಯಾಣ ಕೀರ್ತಿ, ದೇವರಾಯರ ಸಾಂಗತ್ಯ ಕೃತಿಗಳನ್ನು ಹೆಸರಿಸಿರಿ.
ಕನಕದಾಸರ ರಾಮಧ್ಯಾನ ಚರಿತ್ರೆಯ ವೈಶಿಷ್ಟ್ಯಗಳನ್ನು ವಿಶದಪಡಿಸಿರಿ.
ಗೋವಿಂದ ಪೈ ಅವರ ಖಂಡಕಾವ್ಯಗಳು ಯಾವುವು ಮತ್ತು ಅಲ್ಲಿ ಮೂಡಿದ ಮಹಾತ್ಮರು ಯಾರ್ಯಾರು?
ಕನ್ನಡ ಸಾಹಿತ್ಯದಲ್ಲಿ ತಂದೆ-ಮಗ ಇಬ್ಬರೂ ಲೇಖಕರಾದ ನಿದರ್ಶನಗಳನ್ನು ಉಲ್ಲೇಖಿಸಿರಿ.
ಏ.ಕೆ. ರಾಮಾನುಜನ್ ಹೇಳಿದ ಜನಪದ ನಾಗನ ಕಥೆಗೆ ಕನ್ನಡ ನಾಟಕ ರೂಪ ನೀಡಿದ ಇಬ್ಬರು ಯಾರು?
ಕನ್ನಡ ಸಾಹಿತ್ಯದಲ್ಲಿ ಸಂಚಲನ ಸೃಷ್ಟಿಸಿದ ಏರಡು ಮಹಶ್ವದ ದಲಿತ ಆತ್ಮಕಥಾನಕಗಳ ಕುರಿತು. ಬರೆಯಿರಿ,
ಕಾಸರಗೋಡಿನ ರೈತ ಮತ್ತು ಪರಿಸರ ಹೋರಾಟ ಚಿತ್ರಿಸಿದ ಎರಡು ಕಾದಂಬರಿಗಳು ಯಾವುವು?
ಸೇಸಿಕ್ಕೆದಂ, ಸೊಗಯಿಸು, ಆವೋಲೆ, ಪಣಗನ್ನಡಂ - ಇಲ್ಲಿ ಸಂಧಿ ಹೆಸರಿಸಿರಿ.
ஸஹ்ல், ಬೆಳ್ಗೊಡೆ, ಇರ್ಭಾಸಿರಂ, ಆಂಗಯ್ -- ಇಲ್ಲಿನ ಸಮಾಸಗಳನ್ನು ತಿಳಿಸಿರಿ.
ಕೇಶೀರಾಜನ ಶಬ್ದಮಣಿ ದರ್ಪಣದಲ್ಲಿ ಆಡಕಗೊಂಡ ವಿಚಾರಗಳ ಬಗ್ಗೆ ಬರೆಯಿರಿ.
ಎಳ್ನೆಯ್7ಎಣ್ಣೆ, ಸ್ಥೂಲ್ಾಇಸ್ಫೂಲ್, ಮಯೂರಾಮೋರ, ಕೊರ್ಬು3ಕೊಬ್ಬು ಇಲ್ಲಿನ ಭಾಷಿಕ ವ್ಯತ್ಯಾಸಗಳು
ಯಾವುವು?
ದ್ರಾವಿಡ ಭಾಷೆಗಳಿಗೆ ರಾಬರ್ಟ್ ಕಾಲ್ದ್ವೆಲ್ ಅವರ ಕೊಡುಗೆ ಏನು?
ಶ್ರೀವಿಜಯನ ಕವಿರಾಜಮಾರ್ಗದಲ್ಲಿ ಯಾವೆಲ್ಲ. ವಿಷಯಯಗಳು ಅಡಕಗೊಂಡಿವೆ?
[P.T.O.]