Page:3
Below are the scanned copy of Kerala Public Service Commission (KPSC) Question Paper with answer keys of Exam Name 'VILLAGE FIELD ASSISTANT REVENUE KOLLAM ERNAKULAM MALAPPURAM KASARAGOD MEDIUM OF QUESTION KANNADA' And exam conducted in the year 2017-K. And Question paper code was '137/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
137/2017-K
Maximum : 100 Marks
Time : 1 hour and 15 minutes
1... ಹಿಮಾಲಯ ಪರ್ವತದ ವಿಶೇಷವೇನು 9
(ಹ) ಪೂರ್ವದ ಕಡೆ ಹೋಗುವಾಗ ಎತ್ತರ ಜಾಸ್ತಿ ಆಗುತ್ತದೆ.
(೫) ಉತ್ತರದ ಕಡೆಗೆ ಎತ್ತರ ಕಮ್ಮಿಯಾಗುತ್ತದೆ.
(೧ ಪೂರ್ವದ ಕಡೆಗೆ ಹೋದಂತೆ ಎತ್ತರ ಕಮ್ಮಿಯಾಗುತ್ತದೆ.
(D) ಎಲ್ಲಾಕಡೆ ಒಂದೇ ಎತ್ತರ ಇದೆ.
2. ಕಾಲಾವಧಿಯಲ್ಲಿ ಖಿಲಾಫತ್ ಮೂವ್ಮೆಂಟ್ ಮತ್ತು ನ್ಯಾಷನಲ್ ಮೂವ್ಮೆಂಟ್ ಎರಡೂ ಸೇರಿ ಹೀಗೆ ಕೆಲಸ
ಮಾಡಿತು.
(ಸ) ನಾನ್ ಕೋಆಪರೇಟಿವ್ ಮೂವ್ಮೆಂಟ್
൫ ಬ್ರೀಚ್ ಆಫ್ ಲಾ ಮೂವ್ಮೆಂಟ್
(೧ ಕ್ವಿಟ್ ಇಂಡಿಯಾ ಮೂವ್ಮೆಂಟ್
(೧) ಸಾಲ್ಟ್ ಅವರಷನ್ ಮೂವ್ಮೆಂಟ್
3. ಈ ಕೆಳಗಿನವುಗಳಲ್ಲಿ ಯಾವ ನದಿ ಪೂರ್ವಕ್ಕೆ ಹರಿಯುತ್ತದೆ ?
(^) ಪಂಪ (3) ಪೆರಿಯಾರ್
(0 ಪಂಪಾರ್ D) ಕುಂತಿ
4. ಕೇರಳ ಅಸೆಂಬ್ಲಿಯಲ್ಲಿ 50/97 ಕ್ಷೇತ್ರಗಳು ಎಷ್ಟು ?
(ಹ) ಹದಿನಾಲ್ಕು (8) ಎರಡು
(೧ ಹತ್ತು 0) ನಾಲ್ಕು
5, ಅಹಮದಾಬಾದ್ ಮಿಲ್ ಮುಷ್ಕರಕ್ಕೆ معنتدم) ಯಾವುದು ಮುಖ್ಯ ಕಾರಣ ?
(^) ಇಂಡಿಗೋ ಕೃಷಿ ಕೊರತೆ (೫) ವಿದ್ಯುತ್ತಿನ ಕೊರತೆ
(೧ ಪ್ಲೇಗ್ ಬೋನಸ್ (0138ುಂ 800033) (0) ಹತ್ತಿಯ ಕೊರತೆ
6. "ಜಢಿಕ್ಕುಮ್ಮಿ'ಯ ಲೇಖಕ ಯಾರು ?
(&) ವೈಕಂ ಅಬ್ದುಲ್ ಕಾದರ್ ಮೌಲ್ವಿ (೫) ಚಟ್ಟಾಂಬಿ ಸ್ವಾಮಿಕಳ್
(© ಐಯ್ಯಂಕಲಿ 0) वणर ह्र
7. ಸ್ಟೇಟ್ ರಿಕನ್ಸ್ಟ್ರಕ್ಚನ್ ಕಮಿಷನ್' ನ್ನಿನ ಅಧ್ಯಕ್ಷರು
(മ) ಫಜಲ್ ಅಲಿ (8) ಹೃದಯನಾಥ ಕುಂದ್ರು
(೧) ಸರದಾರ್ ಪಟೇಲ್ (2) ವಿ.ಪ. ಮೆನನ್
A 3 137/2017-K
[P.T.O.]