Kerala PSC Previous Years Question Paper & Answer

Title : Deputy Collector (SR For SC/ST) Land Revenue Department English/Kannada
Question Code : A

Page:11


Below are the scanned copy of Kerala Public Service Commission (KPSC) Question Paper with answer keys of Exam Name 'Deputy Collector (SR For SC/ST) Land Revenue Department English/Kannada ' And exam conducted in the year 2019-K. And Question paper code was '043/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 11 out of 14


Excerpt of Question Code: 043/2019-K

81. 'ತನುಜ' ಪದದ ಸಮಾನ ಅರ್ಥ ಕೊಡುವ ಪದ.

(ಉ ತಂದೆ (3) ತಮ್ಮ
(0) ಮಗ യ ಅಣ್ಣ

82, “ಒ೦ದು ಕಣ್ಣಿಗೆ ಬೆಣ್ಣೆ, ಒ೦ದು ಕಣ್ಣಿಗೆ ಸುಣ್ಣ” ಈ ಗಾದೆಯು ಇದನ್ನು ಸೂಚಿಸುತ್ತದೆ.
‏یہ‎ ಪಕ್ಷಪಾತ ಧೋರಣೆ ൫) ಕಣ್ಣೀನ ಹೊಳಪು
© ಜಿಣ್ಣೆಯಂತೆ ಸುಣ್ಣ (7) ಪಕ್ಷತೀತ ಧೋರಣೆ

88. “ಲಾಲ ಬಹದ್ದುರ ಶಾಸ್ತ್ರೀಯು ಪ್ರಧನಿ ಆಗಿದ್ದಾಗ “ಜೈ ರುವನ್‌, ಜಯ ಕೀಸಾಣ್‌” ಯಂದು ಘೋಷಿಸಿ, ಸೈನಿಕರ ರಯತರ ಸೇವೆ
ಸ್ಮರೀಸಿ ಪ್ರೂತ್ಸಹಿಸಿದರು. .7- ಈ ವಾಕ್ಯವು ದೋಷಪೂರಿತವಾಗಿದ್ದು, ವ್ಯಾಕರಣ ಸಹಿತ ದೋಷರಹಿತ ವಾಕ್ಯವನ್ನು ಆಯ್ದು ಬರೆಯಿರಿ.
(ಹ) ಲಾಲ ಬಹುದ್ದೂರು ಶಾಸ್ತ್ರಿ ಪ್ರಾಧಾನಿಯಾದಾಗ “ಜೈ ಜವಾನ್‌ ಜೈ ಕಿಸನ್‌” ಎ೦ದು ಘೋಷಿಸಿ ಸೈನಿಕರ ರಯತರ
ಸ್ಮರಿಸಿ ಪ್ರೋತ್ಸಹಿಸಿದೆಗು

© ಲಾಲ್‌. ಬಹುದ್ದೂರ್‌ ಶಾಸ್ತ್ರಿಯವರು ಪ್ರಧಾನಿ ಆಗಿದ್ದಾಗ “ಜೈ ಜವಾನ್‌ ಜೈ ಕಿಸಾನ್‌” ಎ೦ದು ಘೋಷಣೆ ಮಾಡಿ
ಸೈಯನಿಕರ ರೈತರ ಸೇವೆ ಸ್ಮರಿಸಿ ಪ್ರೋತ್ಸಹಿಸಿದರು.

(© ആഴ്‌ ಬಹುದ್ದೂರ್‌ ಶಾಸ್ತಿಯವರು ಪ್ರಧಾನ ಮಂತ್ರಿಯಾಗಿದ್ದಾಗ “ಜೈ ಜವಾನ್‌ ಜೈ ಕಿಸಾನ್‌” ಎ೦ದು ಘೋಷಿಸಿ,
ಸೈನಿಕರ ಹಾಗೂ ರೈತರ ಸೇವೆಯನ್ನು ಸ್ಮರಿಸಿ ಪ್ರೋತ್ಸಾಹಿಸಿದರು

(2) ಲಾಲ್‌ ಬಹೂದ್ದೂರ್‌ ಶಾಸ್ತ್ರಿಯವರು ಪ್ರಧಾನ ಮಂತ್ರಿಯಾಗಿ “ಜೈ ಜವಾನ್‌ ಜೈ ಕಿಸಾನ್‌” ಎಂದು ಸರಿಸಿ ಸೈನಿಕನ
ಹಾಗು ರೈತನ ಘೋಷಣೆ ಮಾಡಿದರು.

84. "ಮೇದಿನಿ' ಪದದ ಸಮಾನಾರ್ಥಕ ಪದ.

(ಹ) ಕೈಲಾಸ று ವ್ಯಾಪಾರಿ
© ஹு യ) ജജ
85. ಸೃಷ್ಟಿಯ ವಿರುದ್ಧ ಪದ.
(| ಲಯ ற ‏×سصر‎
‎© ‏فج‎ (0) ಜನನ
86. 'ಧನ--ಆಗಮನ' ಜೋಡಿಸಿ ಬರೆದಾಗ ಆಗುವ ಪದವನ್ನು ಗುರುತಿಸಿ ಬರೆಯಿರಿ.
(¢) ದನಗಮನ (3) ಧನದಾಗಮನ
(© ಧನಾಗಮನ D) ಧನದಾಮನ
87, 'ಅ೦ತಃಕರಣ' ಪದವನ್ನು ವಿಂಗಡಿಸಿದಾಗ.
(| ಅಂತವ + ಕರಣ (3) ಆಂತರ್‌ -- ಕರಣ
(0) ಅಂತಃ + ಕರಣ (2) ಅಂತರ್‌ -- ಕರಣ
88. "ಕವಿಯಿತ್ರಿ' ಪದದ ಶುದ್ಧ ಪದ ಗುರ್ತಿಸಿ ಬರೆಯಿರಿ.
@ ಕವಿತ್ರಿ ® ಕವಯತ್ರಿ
(0) ಗಾಯಿತ್ರಿ D) ആ
89, ದಸರಾ ಉತ್ಸವದಲ್ಲಿ 'ಗಾಯಕ' ಹಾಡು ಹಾಡಿದನು. ಈ ವಾಕ್ಯದಲ್ಲಿರುವ ಲಿಂಗ ವಾಚಕ ಪದ.
(ಕ) ಸ್ತ್ರೀಲಿಂಗ ௩ ಸ್ತ್ರೀಪುರುಷ ಲಿಂಗ
(0) ನಪುಂಸಕ ಲಿಂಗ (D) ಪುಲ್ಲಿಂಗ
80. “ಹುಕುಂ' ಈ ಪದದ ಕನ್ನಡ ರೂಪಾ೦ತರ ಪದ.
(ಹ ವಿನಂತಿ (3) ಆದೇಶ
(0 ಬಂಜಾರು D) ಆಯುಧ
A 13 43/2019-K

[P.T.O.]

Similar Question Papers

Ask Question

(Press Ctrl+g to toggle between English and the chosen language)


Questions & Answers

Deputy Collector (SR For SC/ST) Land Revenue Department English/Kannada : Video