Page:6
Below are the scanned copy of Kerala Public Service Commission (KPSC) Question Paper with answer keys of Exam Name 'Village Extension Officer Gr.II Rural Development Kollam Idukki Kannur English/Kannada' And exam conducted in the year 2019-K. And Question paper code was '052/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
29,
30,
31,
32,
33,
34,
35,
36,
ಭೌತಿಕ ಸಂಶೋಧನಾ ಪ್ರಯೋಗಾಲಯವು ಯಾವ ವಲಯದ ಏಜೆನ್ಸಿ(ಘಟಕ) ಯಾಗಿದೆ 9
(ಹ) ಭೌತಶಾಸ್ತ್ರ
(೫) ರಸಾಯನಶಾಸ್ತ್ರ
(ಲ) ಪರಮಾಣು ವಿಜ್ಞಾನ
(2) ಬಾಹ್ಯ ಮತ್ತು ಸಂಯೋಜಿತ(ಸಂಬ೦ಧಿತ) ವಿಜ್ಞಾನಗಳು
ಗಗನದಲ್ಲಿ ನಿಂತಿರುವ ಬೂದು ಬಣ್ಣದ ದಿಬ್ಬಗಳ ಹೆಸರೇನು و
(ಹ) ಕ್ಯೂಮ್ಯುಲಸ್ ಮೋಡಗಳು (೫) ನಿಂಬಸ್ ಮೋಡಗಳು
(೮) ಸಿರಸ್ ಮೋಡಗಳು D) ಸ್ಟೇಟಸ್ ಮೋಡಗಳು
ಕುದುರೆಗಳನ್ನು ಉಪಯೋಗಿಸಿ ಅಂಚೆ ವ್ಯವಸ್ಥೆಯ ಕೊರಿಯರ್‌ರನ್ನು ಯಾವ ರಾಜನು ಜಾರಿಗೆ ತಂದನು 9
(ಹ) ಸುಲೈಮಾನ್ (8) ಚಂಗೀಸ್ ಖಾನ್
€) ಹಾರೂನ್-ಆಲ್-ರಶೀದ್ (2) ಶಾಲಾಮೀನ್
ಭಾರತೀಯ ಕ್ರಿಕೆಟಿನ ಮಾಜಿ (ಹಿ೦ದಿನ) ಆಟಗಾರ ಸ೦ಜಯ್ ಮಾಂಜ್ರೇಕರ್‌ರವರ ಆತ್ಮಚರಿತ್ರೆ ಯಾವುದು 9
(ಹ) ಸನ್ನಿ ಡೇಯ್ಸ್ (೫ ಫ್ಲೇಯಿಂಗ್ ಟು ಎನ್
€) ಇಂಪರ್ಫೆಕ್ಟ್ (2) ದ ಟೆಸ್ಟ್ ಆಫ್ ಮೈ ಲೈಫ್
ರೇಡಿಯೋದಲ್ಲಿ ವಾತಾವರಣದ ಯಾವ ಭಾಗವು ಧೀರ್ಫ್ಥ (ಬಹುದೂರ) ಶ್ರೇಣಿ ಪ್ರಸಾರವನ್ನು ಅನುಮತಿಸುತ್ತದೆ 9
(ಹ) ಅಯಾನೊಸ್ಟೀಯರ್ ൫ ಸ್ಟೇಟೊಸ್ಟಿಯರ್
(ಲ) ಮಿಸೊಸ್ಟಿಯರ್ (2) ಹೊಮೊಸ್ಟಿಯರ್
ಯಾವ ಅತೀ ಎತ್ತರದ ಪರ್ವತ ಶ್ರೇಣಿಯನ್ನು ಸ್ಟೈನ್ ಆಫ್ ಹಿಮಾಲಯ (ಹಿಮಾಲಯದ ಬೆನ್ನು) ಎಂದು
ಕರೆಯಲ್ಪಡುತ್ತದೆ و
(ಹ) ಹಿಮಾಚಲ (3) ಕಾರಾಕೋರಂ ಶ್ರೇಣಿ
(ಲ) ಹಿಮಾದ್ರಿ (D) ಟ್ರಾನ್ಸ್ ಹಿಮಾಲಯದ ಶ್ರೇಣಿ
ಸರಕಾರದ ನಿಯಂತ್ರಣ ಮತ್ತು ಪ್ರಭಾವದ ಅಡಿಯಲ್ಲಿ ಆರ್ಥಿಕತೆಯ ಕಾರ್ಯನಿರ್ವಹಣೆಯನ್ನು ಮಿತಿಗೊಳಿಸುವ
ವ್ಯವಸ್ಥೆಯು :
P
(ಹ) ಖಾಸಗೀಕರಣ (3) ಜಾಗತೀಕರಣ (ಲ) ವ್ಯಾಪಾರೀಕರಣ (2) ಉದಾರೀಕರಣ
ಯಾವ ಬೆಳೆಯನ್ನು "ಸಾರ್ವತ್ರಿಕ ನಾರು' ಎಂದು ಕರೆಯಲಾಗುತ್ತದೆ 9
(ಹ) ಮೆಕ್ಕೆ ಜೋಳ ൫ ಹತ್ತಿ (೦) ಕಬ್ಬು (2) ಸೆಣಬು
052/2019 - 1€ 6 A