Kerala PSC Previous Years Question Paper & Answer

Title : Village Extension Officer Gr.II Rural Development Kollam Idukki Kannur English/Kannada
Question Code : A

Page:3


Below are the scanned copy of Kerala Public Service Commission (KPSC) Question Paper with answer keys of Exam Name 'Village Extension Officer Gr.II Rural Development Kollam Idukki Kannur English/Kannada' And exam conducted in the year 2019-K. And Question paper code was '052/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 3 out of 16


Excerpt of Question Code: 052/2019-K

052/2019 - K

1 14+-1 + ட லர
8 16 32 9

7 3 7 3

^) 7 © © ङ ¢ 5

2. 15+(15+5)—(15+15) x15= o) ?
(ಹಿ) 23 ® 13 © 17 o 7

3... ಒಂದು ಲ್ಯಾಪ್‌ಟಾಪ್‌ನ ವೆಚ್ಚ ₹25,000. ಒಂದು ವೇಳೆ ಬೆಲೆಯನ್ನು ಮೊದಲಿಗೆ 10% ಕಡಿತಗೊಳಿಸಿ, ನಂತರ 20%
ಅಧಿಕಗೊಳಿಸಿದರೆ, ಲ್ಯಾಪ್‌ಟಾಪ್‌ನ ಪ್ರಸ್ತುತ ವೆಚ್ಚ ಎಷ್ಟು 9
(ಹ) 27,000 (B) 29,500 €) 30,000 യ) 27,500

4. ಒಂದು ಸೈಕಲನ್ನು ವೆಚ್ಚ ಬೆಲೆಗಿಂತ ₹220 ಕಡಿಮೆ ದರದಲ್ಲಿ ಮಾರಲಾಯಿತು. ಅನುಭವಿಸಿದ ನಷ್ಟವು 8%. ಸೈಕಲ್‌ನ
ವೆಚ್ಚ ಬೆಲೆ ಎಷ್ಟು 9
(^) 1,760 © 0 © 0 (D) 2,750

5... ಒಬ್ಬ ವ್ಯಕ್ತಿಯು ₹10,000 ಸಾಲವನ್ನು 8% ಚಕ್ರಬಡ್ಡಿ ದರದಲ್ಲಿ 2 ವರ್ಷಗಳಿಗೆ ಪಡೆದನು. 2 ವರ್ಷಗಳ ನ೦ತರ
ಅವನು ಬಡ್ಡಿಯಾಗಿ (ಬಡ್ಡಿಯೆಂದು) ಎಷ್ಟು ಮೊತ್ತವನ್ನು ಪಾವತಿಸಬೇಕು 9
(ಹ) 1,600 © 4 © 1,660 D) 1,166

6. 200D ವೇಳೆ ಎರಡು ಗೋಳದ ಅನುಪಾತವು 27:64 ಆದರೆ ತ್ರಿಜ್ಯಗಳ ಅನುಪಾತ ಎಷ್ಟು ?
(ಹ) 9:8 (B) 27:64 (0 3:4 D) 3:8

7... ಒಂದು ಕಾರಿನ ಸರಾಸರಿ ವೇಗವು 54 ಕಿ.ಮೀ/ಗಂಟೆ, ಕಾರು 2 ಗಂಟೆ 10 ನಿಮಿಷಗಳಲ್ಲಿ ಎಷ್ಟು ಕಿ.ಮೀ.
ಕ್ರಮಿಸುತ್ತದೆ 9
(ಹ) 117 ൫ 113.4 © 126 (D) 108

8... ಒಂದು ವೇಳೆ ಒಂದು ಕೆಲಸವನ್ನು ಪೂರ್ತಿಗೊಳಿಸಲು 50 ಜನರು 12 ದಿನಗಳನ್ನು ತೆಗೆದುಕೊಂಡರೆ, ಅದೇ
ಕೆಲಸವನ್ನು ಪೂರ್ತಿಗೊಳಿಸಲು 60 ಜನರು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತಾರೆ 9
(ಹ) 8 ® 9 © 10 യു 11

9. ಮೊದಲ 39 ಸಂಖ್ಯೆಗಳ ಸರಾಸರಿ ಎಷ್ಟು ?
@A) 19 ® 18 © 21 (2) 20

1.7.೦.

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer Gr.II Rural Development Kollam Idukki Kannur English/Kannada : Video