Kerala PSC Previous Years Question Paper & Answer

Title : Village Extension Officer Gr.II Rural Development Kollam Idukki Kannur English/Kannada
Question Code : A

Page:14


Below are the scanned copy of Kerala Public Service Commission (KPSC) Question Paper with answer keys of Exam Name 'Village Extension Officer Gr.II Rural Development Kollam Idukki Kannur English/Kannada' And exam conducted in the year 2019-K. And Question paper code was '052/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 14 out of 16


Excerpt of Question Code: 052/2019-K

99.

100.

ಈ ಕೆಳಗಿನ ಗದ್ಯಭಾಗವನ್ನು ಗಮನವಿಟ್ಟು ಓದಿ, ಅರ್ಥೈಸಿಕೊಂಡು ಕೆಳಗೆ ನೀಡಲಾದ 99 ಮತ್ತು 100 ಪ್ರಶ್ನೆಗಳಿಗೆ
ಸೂಕ್ತವಾದ ಉತ್ತರವನ್ನು ಆಯ್ದು ಬರೆಯಿರಿ.

ಪ್ರತಿಯೊಂದು ಕಛೇರಿಗೂ ಪ್ರತಿನಿತ್ಯ ಪತ್ರಗಳು ಬರುತ್ತಿರುತ್ತವೆ. ಹಾಗೆ ಹೊರಗಡೆ ರವಾನೆ ಆಗುತ್ತಿರುತ್ತದೆ.
ಬರುವ, ಹೋಗುವ ಪತ್ರಗಳನ್ನೆಲ್ಲ ಕ್ರಮಬದ್ಧವಾಗಿ, ಕಾಲಾನುಕ್ರಮದಲ್ಲಿ ದಾಖಲೆ ಪುಸ್ತಕದಲ್ಲಿ ನೋ೦ದಾಯಿಸಲಾಗುತ್ತದೆ.
ಬರುವ ಟಪಾಲನ್ನು ಇಂದ ವಹಿ ಎ೦ದು, ಕಛೇರಿಯಿ೦ದ ಹೋದ ಪತ್ರಗಳನ್ನೆಲ್ಲ ಗೆ ವಹಿ ಎ೦ದು ಕರೆಯುತ್ತಾರೆ. ಈ
'ಇ೦ದ', “ಗೆ? ಕಾರ್ಯಗಳನ್ನು ನಿರ್ವಹಿಸಲು ಬೇರೆ ಬೇರೆ ಗುಮಾಸ್ತರು ಇರುತ್ತಾರೆ. ಕೆಲವೊಮ್ಮೆ ಒಬ್ಬರೇ ನಿರ್ವಹಿಸುವುದುಂಟು.
ಕಛೇರಿಗೆ ಬರುವ ಪತ್ರಗಳನ್ನೆಲ್ಲ ನೋಂದಣಿ ಗುಮಾಸ್ತರು ನೇರವಾಗಿ ಸ್ವೀಕರಿಸುವುದಿಲ್ಲ. ಕಛೇರಿಯ ವ್ಯವಸ್ಥಾಪಕರು/
ಅಧೀಕ್ಷಕರ/ ಹಿರಿಯ ಅಧಿಕಾರಿಗಳ ಬಳಿಗೆ ಬರುತ್ತವೆ. ಇವರು ಟಪಾಲನ್ನು ತೆರೆದು ವಿಷಯ ಗಮನಿಸಿ ಚಿಕ್ಕ ರುಜು
ಹಾಕಿ ಸಂಬ೦ಧ ಪಟ್ಟ ಗಮನಿಸಬೇಕಾದ ವಿಭಾಗ, ಶಾಖೆ ಅಥವಾ ವ್ಯಕ್ತಿಯ ಹೆಸರನ್ನೋ, ಶಾಖೆಯನ್ನೋ,
ಸಂಕೇತಾಕ್ಷರಗಳನ್ನೋ ಸೂಚಿಸಿ ನೋಂದಣಿ ಗುಮಾಸ್ತರಲ್ಲಿ ಕಳುಹಿಸುತ್ತಾನೆ. ನೋಂದಣಿ ಗುಮಾಸ್ತ ಪತ್ರದ ವಿವರಗಳನ್ನೆಲ್ಲಾ
ಬರೆದುಕೊಂಡು ಮುಂದಿನ ಕ್ರಮಕ್ಕಾಗಿ ಯಾರಿಗೆ ಕಳುಹಿಸಿದೆ ಎ೦ಬುದನ್ನು ದಾಖಲಿಸಿ ಕಳುಹಿಸುತ್ತಾನೆ.

ಕಛೇರಿಗೆ ಬರುವ ಕೆಲವು ಬಗೆಯ ಪತ್ರಗಳಿಗೆ ನೋಂದಣಿ ಅಗತ್ಯವಿರುವುದಿಲ್ಲ. ಉದಾಹರಣೆಗೆ, ಸಹಿಯಿಲ್ಲದ
ಅನಾಮಿಕ ಪತ್ರಗಳು, ಒಂದೇ ಅರ್ಜಿಯ ಹತ್ತಾರು ಪ್ರಶಿಗಳು, ಕೂಲಿ ಪಾವತಿ ರಸೀದಿ, ಲೇಖನಸಾಮಗ್ರಿ, ಪೀಠೋಪಕರಣಗಳ
ಬಗ್ಗೆ ಪಡೆದ ಸಾಮಾನ್ಯ ಸ್ಲೀಕೃತಿ, ಸಾಂದರ್ಭಿಕ ರಜಾ ಪತ್ರಗಳು, ಕಛೇರಿಯ ಇನ್ನೊಂದು ಶಾಖೆಗೆ ಹೋಗಿ ವಾಪಸ್‌
ಬಂದವು, ಮೊದಲಾದವುಗಳು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ.

ಪ್ರಶ್ನೆಗಳು :

ಕಛೇರಿ ವ್ಯವಹಾರದ ಪತ್ರಗಳೆಲ್ಲವು ಈ ದಾಖಲೆ ಪುಸ್ತಕದಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ :
(ಹ) ಕಛೇರಿಯ ಇಂದ ವಹಿಯಲ್ಲಿ

(8) ಕಛೇರಿಯ ಸಾಮಾನ್ಯ ವಹಿಯಲ್ಲಿ ಮಾತ್ರ

€) ಕಛೇರಿಯ ಗೆ ವಹಿಯಲ್ಲಿ

(D) ಕಛೇರಿಯ ಇಂದ ಮತ್ತು ಗೆ ವಹಿಗಳೆರಡರಲ್ಲಿಯೂ

ಕಛೇರಿಗೆ ಬರುವ ಪತ್ರಗಳೆಲ್ಲವು ಯಾರಿಗೆ ನೀಡಬೇಕೆ೦ದು ಇವರು ನಿರ್ಣಯಿಸುವರು :
(ಹ) ಕಛೇರಿಯ ನೋಂದಣಿ ಗುಮಾಸ್ತರು

(3) ಕಛೇರಿಯ ರವಾನೆ ಗುಮಾಸ್ತರು

(9 ಕಛೇರಿಯ ವ್ಯವಸ್ಥಾಪಕರು ಅಥವಾ ಅಧೀಕ್ಷಕರು

(2) ಕಛೇರಿಯ ನೌಕರರು

-000-

052/2019 - K 14 A

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer Gr.II Rural Development Kollam Idukki Kannur English/Kannada : Video