Kerala PSC Previous Years Question Paper & Answer

Title : Civil Excise Officer/ Women Civil Excise Officer (Plus 2 Level Main Examination) in Excise.
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name ' Civil Excise Officer/ Women Civil Excise Officer (Plus 2 Level Main Examination) in Excise. ' And exam conducted in the year 2022-K. And Question paper code was '025/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 16
Excerpt of Question Code: 025/2022-K

025/22 -॥

26. ಒಬ್ಬವ್ಯಕ್ತಿಯು ತನಗೆ ಅರ್ಹತೆಯಿಲ್ಲದ ಉದ್ಯೋಗವನ್ನು ಹಿಡಿದಿಟ್ಟುಕೊಳ್ಳುವುದನ್ನು ತಡೆಯಲು ಇರುವ ರಿಟ್‌
A) ಹೇಬಿಯಸ್‌ ಕಾರ್ಪಸ್‌ (Habeas Corpus)

) ಮ್ಯಾಂಡಮಸ್‌ (Mandamus)

0) ಕೋ-ವಾರೆಂಟೊ (Quo-Warranto)

) ಪ್ರಾಹಿಬಿಶನ್‌ (Prohibition)

27. ಸಂವಿಧಾನಕ್ಕೆ 44ನೆಯ ತಿದ್ದುಪಡಿಯನ್ನು ಅಳವಡಿಸಿದಾಗ ಭಾರತದ ರಾಷ್ಟ್ರಪತಿ ಯಾರಾಗಿದ್ದರು 9

A) ൭.൭. AS 8) ನೀಲಮ್‌ ಸಂಜೀವ ರೆಡ್ಡಿ
C) ಫಕುದ್ದಿನ್‌ ಅಲಿ ಅಹ್ಮದ್‌ 0) ಆರ್‌. ವೆಂಕಟರಾಮನ್‌
28. ಕೇರಳದಲ್ಲಿ ಭತ್ತದ ಕೃಷಿ ಭೂಮಿಯ 200 ० ಕಾಯ್ದೆಯನ್ನು ಯಾವಾಗ ಕಾರ್ಯಗತಗೊಳಿಸಲಾಗಿತ್ತು ?
A) ಆಗಸ್ಟ್‌ 11, 2008 B) ಸೆಪ್ಟೆಂಬರ್‌ 10, 2008
0) ಆಗಸ್ಟ್‌ 11, 2009 D) ಸೆಪ್ಟೆಂಬರ್‌ 11, 2009
29. ಕೆಳಗಿನ ಯೋಜನೆಗಳಲ್ಲಿಕೇರಳದಲ್ಲಿ ಕ್ಯಾನ್ಸರ್‌ಗೆ ಉಚಿತ ಚಿಕಿತ್ಸೆಯನ್ನು ನೀಡುವ ಯೋಜನೆ ಯಾವುದು ?
A) അയാ, 8) യേ
3
C) ಸುಕ್ರುತಮ್‌ D) ಸ್ನೇಹಕೂಡು
30. ಕೇರಳ ಆಡಳಿತ ಸೇವೆಯ ರಚನೆಯನ್ನು 0830 ಮಾಡಿದ ಕಾನೂನು ಯಾವುದು १
A) ಕೇರಳ ಸೇವಾ ನಿಯಮಗಳು 8) ಸಾರ್ವಜನಿಕ ಸೇವಾ ಕಾಯ್ದೆ , 1963
C) ಕೇರಳ ಅಧೀನ ಸೇವಾ ನಿಯಮಗಳು 0) ಕೇರಳ ಸಾರ್ವಜನಿಕ ಸೇವಾ ಕಾಯ್ದೆ, 1968
31. ಆಡಳಿತಾತ್ಮಕ ನ್ಯಾಯಮಂಡಳಿಯ ಉಲ್ಲೇಖವು ಸಂವಿಧಾನದ ನಲ್ಲಿದೆ.
A) ಆರ್ಟಿಕಲ್‌ 323 (൭) 8) ಆರ್ಟಿಕಲ್‌ 326
©) ಆರ್ಟಿಕಲ್‌ 325 0) ಆರ್ಟಿಕಲ್‌ 2

32. ಆರೋಗ್ಯವಂತ ವ್ಯಕ್ತಿಯೊಬ್ಬನ ಶ್ವಾಸಕೋಶಗಳಲ್ಲಿ ಗಾಳಿಯ ಸಂಚಲನಕ್ಕೆ ಸಂಬಂಧಿಸಿದ ಮಾಪನಗಳಲ್ಲಿ
ಸರಿಯಾದದ್ದನ್ನು ಆಯ್ಕೆ ಮಾಡಿ.
) ಟೈಡಲ್‌ ವಾಲ್ಯೂಮ್‌: 1100 - 1200 mL
) ಇನ್ಸ್ಟಿರೇಟರಿ ರಿಸರ್ವ್‌ ವಾಲ್ಯೂಮ್‌: 2500 ~ 3000 mL
) ಎಕ್ಸ್‌ಪಿರೇಟರಿ ರಿಸರ್ವ್‌ ವಾಲ್ಯೂಮ್‌: 1000 - 1100 mL
iv) ರೆಸಿಡ್ಯುಅಲ್‌ ವಾಲ್ಯೂಮ್‌: 500 mL
) ಕೇವಲ | ಮತ್ತು ॥ 8) ಕೇವಲ ॥ ಮತ್ತು ॥
) ಕೇವಲ ॥ ಮತ್ತು iv 0) i, ॥ ಮತ್ತು iv

Similar Question Papers

Ask Question

(Press Ctrl+g to toggle between English and the chosen language)


Questions & Answers

Civil Excise Officer/ Women Civil Excise Officer (Plus 2 Level Main Examination) in Excise. : Video