Kerala PSC Previous Years Question Paper & Answer

Title : Civil Excise Officer/ Women Civil Excise Officer (Plus 2 Level Main Examination) in Excise.
Question Code : A

Page:5


Below are the scanned copy of Kerala Public Service Commission (KPSC) Question Paper with answer keys of Exam Name ' Civil Excise Officer/ Women Civil Excise Officer (Plus 2 Level Main Examination) in Excise. ' And exam conducted in the year 2022-K. And Question paper code was '025/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 5 out of 16
Excerpt of Question Code: 025/2022-K

17.

18.

19.

20.

21.

22.

23.

24.

25.

025/22 -॥

ಭಾರತದಲ್ಲಿ ಹಸಿರು ಕ್ರಾಂತಿಯ ಎರಡನೆಯ ಹಂತ ಕೆಳಗಿನವುಗಳಲ್ಲಿ ಯಾವುದು ?
A) 1960ರ ಮಧ್ಯಾವಧಿಯಿಂದ 1970ರ ಮಧ್ಯಾವಧಿಯವರೆಗೆ

8) 1970ರ ಮಧ್ಯಾವಧಿಯಿಂದ 1980ರ ಮಧ್ಯಾವಧಿಯವರೆಗೆ

©) 1950ರ ಮಧ್ಯಾವಧಿಯಿಂದ 1960ರ ಮಧ್ಯಾವಧಿಯವರೆಗೆ

0) ಮೇಲಿನ ಯಾವುದೂ ಅಲ್ಲ

ಭಾರತದ ರಿಸರ್ವ್‌ ಬ್ಯಾಂಕ್‌ನ ನವೀನ ಡಿಜಿಟಲ್‌ ಪಾವ ಸೂಚ್ಯಂಕಕ್ಕೆ ಸಂಬಂಧಿಸಿದ ಕೆಳಗಿನ ವಾಕ್ಯಗಳಲ್ಲಿ
ಸರಿಯಾದದ್ದನ್ನು ಗುರುತಿಸಿ.

) ಈ ಯೋಜನೆಯನ್ನು ರಿಸರ್ವ್‌ ಬ್ಯಾಂಕ್‌ ಜನವರಿ 1, 2021ರಲ್ಲಿ ಪ್ರಾರಂಭಿಸಿತ್ತು

ரி) ಸೂಚ್ಯಂಕದ ಮೂಲ ಕಾಲಾವಧಿಯು ಮಾರ್ಚ್‌ 2020 ಆಗಿತ್ತು.

iii) ಡಿಜಿಟಲ್‌ ಪಾವತಿ ಸೂಚ್ಯಂಕದ ಸೂಚಕವು ನಗದುರಹಿತ ವ್ಯವಹಾರಗಳ ಬೆಳವಣಿಗೆಯಾಗಿದೆ.

A) i ७०301 x0 B) ॥ ಮತ್ತು ॥ ಸರಿ 0) | ಮತ್ತು ॥ ಸರಿ ഉ) ಎಲ್ಲವೂ ಸರಿ
ಮುಂಬರುವ ಚುನಾವಣೆಗಳಲ್ಲಿತಮ್ಮ ಲಾಭಕ್ತನುಗುಣವಾಗಿ ಆಳುವ ಪಕ್ಚಗಳ ಕ್ಷೇತ್ರಗಳ ಮರು ನಿರ್ಧರಿಸುವಿಕೆಗೆ
ನೀಡಲ್ಪಟ್ಟ ಹೆಸರು ಯಾವುದು 9
A) ಇನೀಶಿಯೇಟಿವ್‌ (Initiative) 8) ಗೆರಿ ಮ್ಯಾಂಡೆರಿಂಗ್‌ (Gerry Mandering)
C) ರೆಫೆರೆಂಡಮ್‌ (Referendum) D) ರಿ-ಕಾಲ್‌ (Re-call)
Rode ಜಾತಿ ಮತ್ತು ROR, ಪಂಗಡಗಳಿಗೆ ಸಂಬಂಧಿಸಿದ ಭಾರತೀಯ ಸಂವಿಧಾನದಲ್ಲಿನ ಆರ್ಟಿಕಲ್‌ ಯಾವುದು ?
A) 320 ರಿಂದ 329 8) 343 ರಿಂದ 0 C) 360 ರಿಂದ 368 D) 330 ರಿಂದ 342
ಭಾರತದಲ್ಲಿ ಕ್ಷೇತ್ರಗಳ ಮೀಸಲಾತಿಯನ್ನು ಯಾರು ನಿರ್ಧರಿಸುತ್ತಾರೆ ?
A) ಗಡಿ ಆಯೋಗ 8) ಚುನಾವಣಾ ಆಯೋಗ
0) ಭಾರತೀಯ ಸಂಸತ್ತು 0) ರಾಜ್ಯ ಶಾಸಕಾಂಗಗಳು

ಸ್ಥಳೀಯ ಸರಕಾರ ಸಮಿತಿಗಳಿಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಬೇಕೆಂದು ಶಿಫಾರಸು ಮಾಡಿದ
ಯಾವುದು ?

A) ಕಾಕ ಕಾಲೇಕರ್‌ ಆಯೋಗ B) ಸರ್ಕಾರಿಯಾ ಆಯೋಗ

0) ಪಿ.ಕೆ. ತುಂಗನ್‌ ಆಯೋಗ 0) ಬಲವಂತ್‌ ರಾಯ್‌ ಮೆಹ್ತಾ ಆಯೋಗ
ನಿರ್ದೇಶನದ ತತ್ವಗಳು ಮತ್ತು ಮೂಲಭೂತ ಹಕ್ಕುಗಳನ್ನು "ಸಂವಿಧಾನದ ಆತ್ಮಸಾಕ್ಟಿಯೆಂದು ಯಾರು ವಿವರಿಸಿದ್ದರು 9
A) ಎಚ್‌. ಆರ್‌. ಖನ್ನ 8) ಜಾನ್‌ GAN 0) ಆಸ್ಟಿನ್‌ ವಾರಿಯರ್‌ 0) ಗ್ರಾನ್ವಿಲ್ಲೆ ಆಸ್ಟಿನ್‌
ಲೋಕಸಭೆಯ ಹೊಸ ಸೆಕ್ರೆಟರಿ ಜೆನರಲ್‌ ಯಾರು 9

൧) ಸ್ನೇಹಲತ ಶ್ರೀವತವ 8) ಉತ್ಪಲ್‌ಕುಮಾರ್‌ ಸಿಂಫ್‌

0) ಸುದರ್ಶನ್‌ ಅಗರ್ವಾಲ್‌ 0) ಓಮ್‌ ಬಿರ್ಲಾ

ಭಾರತದ ಸಾಂವಿಧಾನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೊದಲಿಗರು ಯಾರು

ಹಿ) ಜೆ. ಬಿ. ಕೃಪಲಾನಿ 8) ಡಾ. ರಾಜೇಂದ್ರ ಪ್ರಸಾದ್‌

C) ಜವಾಹರಲಾಲ್‌ ನೆಹರೂ D ಸಚ್ಚಿದಾನಂದ ಸಿನ್ಹಾ

Similar Question Papers

Ask Question

(Press Ctrl+g to toggle between English and the chosen language)


Questions & Answers

Civil Excise Officer/ Women Civil Excise Officer (Plus 2 Level Main Examination) in Excise. : Video