Page:12
Below are the scanned copy of Kerala Public Service Commission (KPSC) Question Paper with answer keys of Exam Name ' Civil Excise Officer/ Women Civil Excise Officer (Plus 2 Level Main Examination) in Excise. ' And exam conducted in the year 2022-K. And Question paper code was '025/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
025/22 -॥
71.
72.
73.
74.
75.
76.
77.
78.
79.
80.
ಉಡುರಾಜ - ಈ ಪದದ ಅರ್ಥವನ್ನು ಗುರುತಿಸಿರಿ.
A) ಸೇವಕ 8) ಚಂದ್ರ 0) ಸಿಂಹ 0) ಉಡುಗೊರೆ
ಭೂಮಿ - ಈ ಪದದ ಮೂರು ಪರ್ಯಾಯ ಪದಗಳು ಬರುವ ಗುಂಪನ್ನು ಗುರುತಿಸಿರಿ.
A) ಅವನಿ, we, ಧರಿತ್ರಿ 8) ಪೃಥ್ವಿ ಧರಣಿ, ವಾರಿ
0) ಧರೆ, ಇಳೆ, ag 0) ಧರಣಿ, ಧರೆ, ಶರಧಿ
ಕೃತಜ್ಞ- ಈ ಪದದ ವಿರೋಧಾರ್ಥಕ ಪದವನ್ನು ಗುರುತಿಸಿರಿ.
A) ತಜ್ಞ 8) ಎಫ ©) ಅಜ್ಜಾನ 0) ಕೃತಫ್ಪ
नध > ef ७०४५
ಕಂಬನಿ - ಈ ಪದವನ್ನು ವಿಂಗಡಿಸುವ ಕ್ರಮ
A) ಕಂ ಬನಿ 8) ಕಮ್ * ಪನಿ 0) ಕಣ್ + ಪನಿ 0) ಕಣ್ * ಬನಿ
ಕೆಳಗಿನವುಗಳಲ್ಲಿ ಸರಿಯಾದ ಪದವನ್ನು ಗುರುತಿಸಿರಿ.
A) ವಿದ್ಯುಛಕ್ತಿ 8) ವಿದ್ಯುಚಕ್ತಿ 0) ವಿದ್ಯುಶಕ್ತಿ D) ಎದ್ಯುಚ್ಛಕ್ಕಿ
ಇಕ್ಕಡೆ - ಈ ಪದವನ್ನು ವಿಗೃಹಿಸುವ ಕ್ರಮ
A) ಈ ಕಡೆ 8) ಇತ್ತ ಕಡೆ 0) ಎರಡು ಕಡೆ 0) ಇಕ್ಕಟ್ಟಾದ ಕಡೆ
‘Standing Committee’ - ಈ ಆಂಗ್ಲಪದ ಪ್ರಯೋಗಕ್ಕೆ ಸಮಾನವಾದ ಕನ್ನಡ ಪ್ರಯೋಗವನ್ನು
ಗುರುತಿಸಿರಿ.
A) ಮಹಾಸಮಿತಿ 8) ಸ್ಥಾಯೀ ಸಮಿತಿ
0) ತುರ್ತು ಸಮಿತಿ D) ಕಾರ್ಯಕಾರಿ ಸಮಿತಿ
ಕೆಳಗಿನವುಗಳಲ್ಲಿ ಸರಿಯಾದ ವಾಕ್ಯವನ್ನು ಗುರುತಿಸಿರಿ.
A) ಆಕಾಶದಲ್ಲಿ ಅನೇಕ ನಕ್ಚತ್ರಗಳು ಮತ್ತು ಚಂದ್ರನು ಬೆಗಗುತ್ತಿತ್ತು.
8) ಆಕಾಶದಲ್ಲಿ ಅನೇಕ ನಕ್ಫತ್ರಗಳು ಮತ್ತು ಚಂದ್ರನು ಬೆಳಕಾಗುತ್ತಿತ್ತು.
©) ಆಕಾಶದಲ್ಲಿ ಅನೇಕ ನಕ್ಫ್ಚತ್ರಗಳು ಮತ್ತು ಚಂದ್ರನು ಬೆಗಗುತ್ತಿದ್ದನು.
൧) ಆಕಾಶದಲ್ಲಿ ಅನೇಕ ನಕ್ಫತ್ರಗಳು ಮತ್ತು ಚಂದ್ರನು ಬೆಗಗುತ್ತಿದ್ದುವು.
ಕೆಳಗಿನ ಹೇಳಿಕೆಗೆ ಸೂಕ್ತವಾದ ಒಂದೇ ಪದವನ್ನು ಗುರುತಿಸಿರಿ.
"ಬೆಟ್ಟಗುಡ್ಡ ಹತ್ತುವುದು, ಕಾಡುಗಳಲ್ಲಿ ಸಂಚರಿಸುವುದು, ಶಾರೀರಿಕ ಮತ್ತು ಮಾನಸಿಕ ಉಲ್ಲಾಸವನ್ನು ನೀಡುವ
A) ಚಾರಣ 8) ತೋರಣ 0) ಸಂದರ್ಶನ 0) ಶ್ರಮದಾನ
ಸಾಧಿಸಿದರೆ ಸಬಳ ನುಂಗಬಹುದು - ಈ ಗಾದೆ ಮಾತಿನ ಅರ್ಥವನ್ನು ಸೂಚಿಸುವ ಪದವನ್ನು ಗುರುತಿಸಿರಿ.
A) ಯಶಸ್ಸು 8) ವ್ಯಾಯಾಮ ೦) ಪ್ರಯತ್ನ 0) ದಾರಿದ್ಯ
-12-