Kerala PSC Previous Years Question Paper & Answer

Title : LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)
Question Code : A

Page:12


Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 12 out of 16
Excerpt of Question Code: 100/2021

100/21-K

64.

65.

66.

67.

68.

69.

70.

2005ರ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿಒಬ್ಬ ನಾಗರಿಕನಿಗೆ ಲಭ್ಯವಿರುವ ಹಕ್ಕಿನ ಕುರಿತು ಈ ಕೆಳಗಿನವುಗಳಲ್ಲಿ

ಸರಿಯಾದದ್ದುಯಾವುದು ?

A) ಒಬ್ಬ ತಿಳಿಯಬೇಕೆಂದು ಬಯಸುವ ಮಾಹಿತಿಯ ಪ್ರಯೋಜನ ಪಡೆಯುವುದು

8) ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ಮಾಹಿತಿಯ ಪ್ರಯೋಜನ ಪಡೆಯುವುದು

0) ಸೆಕ್ಟನ್‌ 8, 9ನ್ನು ಹೊರತುಪಡಿಸಿ ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ಎಲ್ಲಾಮಾಹಿತಿಯ ಪ್ರಯೋಜನ
ಪಡೆಯುವುದು

D) ಸಾಂವಿಧಾನಿಕ ಅಂಗಗಳಲ್ಲಿಲಭ್ಯವಿರುವ ಮಾಹಿತಿಯ ಪ್ರಯೋಜನ ಪಡೆಯುವುದು

2019ರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿತನಿಖೆಯ ಅಧಿಕಾರವನ್ನು ಯಾರಿಗೆ ನೀಡಲಾಗಿದೆ?

ಹಿ) ಡೈರೆಕ್ಟರ್‌ ಜನರಲ್‌ 8) ಡಿಸ್ಟಿಕ್ಟ್‌ ಕಲೆಕ್ಟರ್‌
©) ಪೋಲೀಸ್‌ ಅಧಿಕಾರಿ 0) ಡೈರೆಕ್ಟರ್‌ ಜನರಲ್‌ ಮತ್ತು ಡಿಸ್ಟಿಕ್ಟ್‌ ಕಲೆಕ್ಟರ್‌

ಈ ಕೆಳಗಿನ ಯಾವ 03 /ಕಾನೂನಿನಲ್ಲಿ'ಸೋಶಿಯಲ್‌ ಎಕ್ಸ್‌ಕ್ಲೂಶನ್‌' (ಸಾಮಾಜಿಕ ಬಹಿಷ್ಕಾರ) ಪದವನ್ನು
ಉಲ್ಲೇಖಿಸಲಾಗಿದೆ?

A) ಭಾರತೀಯ ಸಂವಿಧಾನ, 1950

8) ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗ (ಇವರ ವಿರುದ್ಧ ಹಿಂಸೆಯನ್ನುತಡೆಯುವ) ಕಾಯ್ದೆ, 1989

©) ನಾಗರಿಕ ಹಕ್ಕುಗಳನ್ನುಕಾಪಾಡುವ ಕಾಯ್ದೆ, 1955

D) ಪರಿಶಿಷ್ಟ ವರ್ಗ ಮತ್ತು ಸಾಂಪ್ರದಾಯಿಕ ಅರಣ್ಯ ವಾಸಿಗಳ ಕಾಯ್ದೆ, 2006

ಕೌಟುಂಬಿಕ ಕಲಹ ಕಾಯಿದೆ 2005ರಂತೆ ಹೆಂಗಸರನ್ನು ಸಂರಕ್ಷಿಸುವ ಕಾಯ್ದೆಯ ಕುರಿತು ಈ ಕೆಳಗಿನವುಗಳಲ್ಲಿ
ತಪ್ಪಾಗಿರುವ ಹೇಳಿಕೆ ಯಾವುದು 9

A) ಕಾನೂನು ಪ್ರಕಾರ ವಿವಾಹವಾಗಿರುವ ಗಂಡನ ವಿರುದ್ಧಪರಿಹಾರ ಪಡೆಯಬಹುದು

8) ನ್ಯಾಯಾಧಿಪತಿಯು ಕಾರ್ಯವಿಧಾನಗಳನ್ನು ಗೌಪ್ಯವಾಗಿ/ಖಾಸಗಿಯಾಗಿ ನಡೆಸಬಹುದು

©) ಆರ್ಡರ್‌ಗಳ ಉಚಿತ ಪ್ರತಿಗಳನ್ನು ನ್ಯಾಯಾಲಯವು ಒದಗಿಸಬೇಕು

0) ನಷ್ಟ ಪರಿಹಾರಕ್ಕೆ ಸಂಬಂಧಿಸಿದ ಆರ್ಡರ್‌ಗಳನ್ನು ನ್ಯಾಯಾಧಿಪತಿಯು ಜಾರಿ ಮಾಡಬಹುದು

ಮಕ್ಕಳ ಸಂರಕ್ಷಣಾ ನಿಯಮ 2012ರ ಪ್ರಕಾರ ಲೈಂಗಿಕ ಕಿರುಕುಳದಿಂದ ಸಂರಕ್ಷಣೆ ಸಿಗುವ ಮಕ್ಕಳ ವಯೋಮಿತಿ
ಎಷ್ಟು?
२.

A) 18 ವರ್ಷಕ್ಕಿಂತ ಕಡಿಮೆ 8) 16 ವರ್ಷಕ್ಕಿಂತ ಕಡಿಮೆ
C) 21 ವರ್ಷಕ್ಕಿಂತ ಕಡಿಮೆ D) 14 ವರ್ಷಕ್ಕಿಂತ ಕಡಿಮೆ
ಭಾರತದ ಪ್ರಸ್ತುತ ಮುಖ್ಯ ಮಾಹಿತಿ ಕಮಿಷ್‌ನರ್‌ ಯಾರು?
ಹಿ) ಬಿಮಲ್‌ ಜುಲ್ಕ 8) ಅರುಣ್‌ ಕುಮಾರ್‌ ಮಿಶ್ರ
C) ಸುಧೀರ್‌ ಭಾರ್ಗವ 0) ಯಶ್ವರ್ಧನ್‌ ಕುಮಾರ್‌ ಸಿನ್ಹ
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನವನ್ನು ಒದಗಿಸಿದ ತಿದ್ದುಪಡಿ ಯಾವುದು 9
ಹಿ) 103ನೆಯ ತಿದ್ದುಪಡಿ, 2019 8) 102ನೆಯ ತಿದ್ದುಪಡಿ, 2018
C) 101ನೆಯ ತಿದ್ದುಪಡಿ, 2016 0) 104ನೆಯ ತಿದ್ದುಪಡಿ, 2020
-12-

Similar Question Papers

Ask Question

(Press Ctrl+g to toggle between English and the chosen language)


Questions & Answers

LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021) : Video