Kerala PSC Previous Years Question Paper & Answer

Title : LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)
Question Code : A

Page:9


Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 9 out of 16
Excerpt of Question Code: 100/2021

100/21-K

37.

38.

39.

40.

41.

42.

43.

44.

ಚಿಕನ್‌ಪಾಕ್ಸ್‌ ಹಬ್ಬಿಸುವ ಮೈಕ್ರೋಬ್‌
A) ವೇರಿಯೊಲಾ (Variola) ವೈರಾಣು 8) ವೇರಿಸೆಲ್ಲಾ (Varicella) ವೈರಾಣು
C) ರೂಬಿಯೊಲಾ (Rubeola) ವೈರಾಣು 0) ರುಬೆಲ್ಲಾ (Rubella) ವೈರಾಣು

ಜೂನಾಟಿಕ್‌ ರೋಗದ ವಿಭಾಗದ ಕೆಳಗೆ ಬರುವ ರೋಗವನ್ನು ಈ ಕೆಳಗಿನವುಗಳಿಂದ ಗುರುತಿಸಿ.

A) ನಾಯಿಕೆಮ್ಮು 8) ಪೋಲಿಯೋ

0) ಇಲಿಜ್ವರ D) ಮಲೇರಿಯಾ

ಸರಾಸರಿ ರಕ್ತದ ಒತ್ತಡ

A) 120/80 mm of Hg B) 140/80 mm of Hg
C) 120/100 mm of Hg D) 140/90 mm of Hg
ರಾಷ್ಟ್ರೀಯ ಆರೋಗ್ಯ ಅಭಿಯಾನವು _ ಇಸವಿಯಲ್ಲಿಆರಂಭಗೊಂಡಿತು.

A) 2015 B) 2014

C) 2013 D) 2018

"ಕ್ರಶಿಂಗ್‌ ದಿ ಕರ್ವ್‌' (ವಕ್ರರೇಖೆಯನ್ನು ನಾಶ ಮಾಡುವುದು) ಎಂಬುವುದು ಈ ಕೆಳಗಿನ ಯಾವ ರೋಗಕ್ಕೆ
ಸಂಬಂಧಿಸಿದ್ದು?

ಹಿ) ಜಿಕಾವೈರಾಣು 8) ನಿಫಾ ವೈರಾಣು

0) ಇಬೊಲಾ ವೈರಾಣು 0) ಕೊರೊನಾ ವೈರಾಣು

ಗಾಳಿ ತುಂಬಿದ ಬಲೂನ್‌ ಒಂದನ್ನುನೀರಿನಲ್ಲಿಮುಳುಗಿಸಿದರೆ, ಅದರ ಗಾತ್ರ ಕುಗ್ಗುತ್ತದೆ. ಈ ಪ್ರಕ್ರಿಯೆಯನ್ನು
ಕೆಳಗಿನವುಗಳಲ್ಲಿಯಾವುದು ವಿವರಿಸುತ್ತದೆ?

A) ಚಾರ್ಲ್ಸ್‌ ನಿಯಮ 8) ಬಾಯಲ್ಸ್‌ ನಿಯಮ

0) ಪಾಸ್ಕಲ್‌ ನಿಯಮ D) ಅವೊಗಾಡ್ರೊ ನಿಯಮ

ಈ ಕೆಳಗಿನವುಗಳಲ್ಲಿಲೋಹದ ಲಕ್ಷಣ ಯಾವುದು ಆಗಿರುವುದಿಲ್ಲ?

1. ಲೋಹಗಳ ಇಲೆಕ್ಟ್ರೋನೆಗೆಟಿವಿಟಿ ಹೆಚ್ಚಿರುತ್ತದೆ.

2. ರಾಸಾಯನಿಕ ಪ್ರಕ್ರಿಯೆಯಲ್ಲಿಲೋಹಗಳು ಇಲೆಕ್ಟ್ರಾನ್‌ಗಳನ್ನು ಹೊರಬಿಡುತ್ತವೆ.
3. ಲೋಹಗಳು ಕಡಿಮೆ ಅಯೋನ್ಹೆಸೇಶನ್‌ ಶಕ್ತಿಯನ್ನು ಹೊಂದಿರುತ್ತವೆ.

A) ಕೇವಲ1 8) ಕೇವಲತಿ

©) 2ಮತ್ತುತಿ 0) ಕೇವಲ2

ದ್ರಾವಣಗಳ ಕುರಿತು ಈ ಕೆಳಗಿನವುಗಳಲ್ಲಿಸರಿಯಾದ ವಾಕ್ಯವನ್ನು ಗುರುತಿಸಿ.
A) ದ್ರಾವಣದೊಳಗಿಂದ ಬೆಳಕಿನ ಕಿರಣ ಹಾದು ಹೋಗುವಾಗ, ಬೆಳಕಿನ ಪಥ ದೃಶ್ಯವಾಗಿರುತ್ತದೆ.
8) ಕಣಗಳನ್ನು LOM’ ಪೇಪರ್‌ ಮೂಲಕ ಶೋಧಿಸಲಾಗುವುದಿಲ್ಲ
0) ಅಡ್ಡಿಪಡಿಸದೇ ಇದ್ದರೆ ಕಣಗಳು ನೆಲೆಗೊಳ್ಳುತ್ತವೆ.
0) ಫಿಲ್ಟರ್‌ ಪೇಪರ್‌ ಮೂಲಕ ಕಣಗಳನ್ನು ಶೋಧಿಸಬಹುದು.
-9-

Similar Question Papers

Ask Question

(Press Ctrl+g to toggle between English and the chosen language)


Questions & Answers

LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021) : Video