Page:8
Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
100/21-K
32.
33.
34.
35.
36.
ಪ್ರಧಾನಮಂತ್ರಿಯೊಂದಿಗೆ ಕೇಂದ್ರ ಮಂತ್ರಿಗಳ ಲೋಕಸಭೆಯ ಸಚಿವ ಸಂಪುಟದ ಒಟ್ಟುಸದಸ್ಯತ್ವವು 15%
ಮೀರಬಾರದು ಎಂಬ ನಿರ್ಬಂಧವನ್ನು ಸೂಚಿಸುವ ಸಂವಿಧಾನದ ತಿದ್ದುಪಡಿ
ಹಿ) 42ನೆಯ ತಿದ್ದುಪಡಿ 8) 91ನೆಯ ತಿದ್ದುಪಡಿ
0) 44ನೆಯ ತಿದ್ದುಪಡಿ 0) 101ನೆಯ ತಿದ್ದುಪಡಿ
ಈ ಕೆಳಗಿನವುಗಳಲ್ಲಿರಾಜ್ಯ, ಕೇಂದ್ರ ಮತ್ತು ಸಮವರ್ತಿ ಪಟ್ಟಿಗಳ ಕುರಿತು ಸರಿಯಾಗಿರುವ ವಾಕ್ಯಗಳು ಯಾವುವು ?
A) ರಾಜ್ಯ ಪಟ್ಟ 97 ವಿಷಯಗಳು, ಕೇಂದ್ರ ಪಟ್ಟ 66 ವಿಷಯಗಳು, ಸಮವರ್ತಿ ಪಟ್ಟಿ 47 ವಿಷಯಗಳು
8) ರಾಜ್ಯ ಪಟ್ಟಿ 47 ವಿಷಯಗಳು, ಕೇಂದ್ರ ಪಟ್ಟಿ 66 ವಿಷಯಗಳು, ಸಮವರ್ತಿ ಪಟ್ಟಿ 97 ವಿಷಯಗಳು
©) ರಾಜ್ಯ ಪಟ್ಟಿ 66 ವಿಷಯಗಳು, ಕೇಂದ್ರ ಪಟ್ಟಿ 47 ವಿಷಯಗಳು, ಸಮವರ್ತಿ ಪಟ್ಟ 97 ವಿಷಯಗಳು
D) ರಾಜ್ಯ ಪಟ್ಟಿ 66 ವಿಷಯಗಳು, ಕೇಂದ್ರ ಪಟ್ಟಿ 97 ವಿಷಯಗಳು, ಸಮವರ್ತಿ ಪಟ್ಟಿ 47 ವಿಷಯಗಳು
ಬಿ-ಲಿಂಫೋಸೈೆಟ್‌ಗಳ ಕುರಿತು ಈ ಕೆಳಗಿನವುಗಳಲ್ಲಿತಪ್ಪುವಾಕ್ಯಗಳು ಯಾವುವು?
1. ವೈರಾಣುಗಳಿಂದ ರೋಗಗ್ರಸ್ಥವಾದ ಜೀವಕೋಶಗಳನ್ನು ನಾಶಮಾಡುತ್ತದೆ.
2. ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
3. ಕ್ವಂಟೀಜನ್‌ಗಳ ವಿಷತ್ವವನ್ನು ತಟಸ್ಥವಾಗಿಸುತ್ತದೆ.
4. ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುತ್ತದೆ.
A) 1 ಮತ್ತು2 ತಪ್ಪು 8) 2 ಮತ್ತುತಿ ತಪ್ಪು
©) 3 ಮತ್ತು 4 ತಪ್ಪು 0) 1 ಮತ್ತು 4 ತಪ್ಪು
ರಾಷ್ಟ್ರೀಯ ರೋಗನಿರೋಧಕ ವೇಳಾಪಟ್ಟಿ ಅಡಿಯಲ್ಲಿವಿಟಾಮಿನ್-ಎ ಒದಗಿಸುವ ಉದ್ದೇಶಗಳು
1. ಕಾರ್ನಿಯಾ ಒಣಗುವುದನ್ನು ತಡೆಯುವುದು
2. ಕ್ಯಾಟೆರಾಕ್ಟ್ ತಡೆಯುವುದು
3. ಗ್ರೌಳೋಮಾ ತಡೆಯುವುದು
4. ರಾತ್ರಿ ಅಂಧತ್ವವನ್ನುತಡೆಯುವುದು
A) 1 ಮತ್ತು4 8) 2 ಮತ್ತು 4
0) 3 ಮತ್ತು4 D) ಇವುಗಳಲ್ಲಿಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಪ್ರಖ್ಯಾತ ಪ್ರಕೃತಿ DAR 00௨7 ರೇ ಕೊಡುಗೆಗಳು ಯಾವುವು?
1. ವಾರ್ಷಿಕ, ದ್ವೈವಾರ್ಷಿಕ ಮತ್ತು ಸಾರ್ವಕಾಲಿಕಗಳಾಗಿ ಗಿಡಗಳ ವರ್ಗೀಕರಣ.
2. க்கே? ಎಂಬ ಪದವನ್ನು ಮೊದಲ ಬಾರಿಗೆ ಉಪಯೋಗಿಸಿದವರು.
3.1 8,000ಕ್ಕಿಂತ ಹೆಚ್ಚು ಗಿಡಗಳ ವಿಷಯಗಳನ್ನು ಒಳಗೊಂಡಿರುವ ಹಿಸ್ಟೋರಿಯಾ ಪ್ಲಾಂಟೇರಮ್ ಎಂಬ ಪುಸ್ತಕ ಪ್ರಕಟನೆ.
4. ಕೆಂಪು ರಕ್ತ ಮತ್ತು ಇಲ್ಲದಿರುವಕೆಯ ಆಧಾರದ ಮೇಲೆ ಜೀವಿಗಳ ವರ್ಗೀಕರಣ.
A) 1 ಮತ್ತು3 ಸರಿ 8) 2 ಮತ್ತು3 ಸರಿ
0) 3 ಮತ್ತು4 ಸರಿ 0) 2 ಮತ್ತು 4 ಸರಿ