Page:7
Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
100/21-K
25. ಕೇರಳದ ಭತ್ತದ ಭೂಮಿ ಮತ್ತು ಆರ್ದ್ರ ಭೂಮಿಯನ್ನುಸಂರಕ್ಷಿಸುವ ಕಾಯ್ದೆಯು ತಾರೀಖನಂದು
ಅಸ್ತಿತ್ವಕ್ಕೆ ಬಂದಿತು.
A) 11 ಆಗಸ್ಟ್ 2008 8) 11 ಆಗಸ್ಟ್ 2011
©) 15 ಆಗಸ್ಟ್ 2018 0) 15 ಆಗಸ್ಟ್ 2011
26. ಕೇರಳದ ಪ್ರಸ್ತುತ ಕಾರ್ಮಿಕ ಸಚಿವಯಾರು?
A) ಶ್ರೀ ವಿ.ಎನ್. ವಾಸವನ್ 8) ಶ್ರೀ ಎಮ್.ವಿ. ಗೋವಿಂದನ್ ಮಾಸ್ಟರ್
0) ಶ್ರೀವಿ. ಶಿವನ್ಕುಟ್ಟ ൧) ಶ್ರೀ ಸಜಿಚೆರಿಯನ್
27. ಕೇರಳದ 15ನೆಯ ಆಸೆಂಬ್ಲಿಯಲ್ಲಿರುವ ಮಹಿಳಾ ಎಮ್ಎಲ್ಎಗಳ ಒಟ್ಟುಸಂಖ್ಯೆ
A) 10 B) 11 C) 15 D) 13
28. ಭಾರತೀಯ ಸಂವಿಧಾನದಲ್ಲಿಪಟ್ಟಿಯಾಗಿರುವ ಮೂಲಭೂತ ಹಕ್ಕುಗಳಲ್ಲಿ; ಸೇರಿರುವುದನ್ನು ಕೆಳಗಿನ ವಾಕ್ಯಗಳಿಂದ
ಗುರುತಿಸಿ.
1. 1976ರ 42ನೆಯ ತಿದ್ದುಪಡಿಯ ಪ್ರಕಾರ ಇದನ್ನು ಸೇರಿಸಲಾಗಿತ್ತು.
2. ಜನವರಿ 3, 1977ರಿಂದ ಇದು ಅಸ್ತಿತ್ವಕ್ಕೆ ಬಂದಿತು.
3. ಸಂವಿಧಾನದ ಸೆಕ್ಟನ್ 4ಎ ಯಲ್ಲಿಇದನ್ನು ಉಲ್ಲೇಖಿಸಲಾಗಿದೆ.
4. ಪ್ರಸ್ತುತ 10 ಮೂಲಭೂತ ಕರ್ತವ್ಯಗಳು ಅಸ್ತಿತ್ವದಲ್ಲಿವೆ.
A) ಕೇವಲ 1 8) 1 3
0) 1,2 3 0) 1, 3 ಮತ್ತು 4
29. ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಬೇಕಾಗುವ ಮಾನದಂಡಗಳನ್ನು ಸೂಚಿಸುವ ಸಂವಿಧಾನದ
ಆರ್ಟಿಕಲ್
A) 58 B) 57 C) 56 D) 55
30. ದಾದ್ರಾ ನಾಗರ್ ಹವೇಲಿ ಮತ್ತು ದಾಮನ್ ದಿಯೂಕೇಂದ್ರಾಡಳಿತ ಪ್ರದೇಶಗಳ ಈಗಿನ ನಿರ್ವಾಹಕರು ಯಾರು?
ಹಿ) ಅನಿಲ್ ಬೈಜಲ್ 8) ಡಿ.ಕೆ. ಜೋಶಿ
©) ಪ್ರಫುಲ್ ಪಟೇಲ್ 7) ರಾಧಾಕೃಷ್ಣಮಾಥುರ್
31. ಭಾರತದ ಚುನಾವಣಾ ಆಯೋಗದ ಕುರಿತು ಕೆಳಗಿನ ವಾಕ್ಯ/ವಾಕ್ಯಗಳಲ್ಲಿಯಾವುದು/ವು ಸರಿಯಾಗಿಲ್ಲ?
1. ಭಾರತದ ಚುನಾವಣಾ ಆಯೋಗವು 3 ಸದಸ್ಯರಿಂದ ಕೂಡಿದೆ.
2. ರಾಷ್ಟ್ರಪತಿಯು ಚುನಾವಣಾ ಆಯೋಗವನ್ನು ನೇಮಕ ಮಾಡುತ್ತಾರೆ.
3. ವಿಸ್ತೃತ ಅಧಿಕಾರಿಯ ಆಯ್ಕೆಯ ಆಯೋಗವೊಂದಿದೆ.
4. DAW, ಉಪರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆಗಳ ಚುನಾವಣೆಯನ್ನು ಭಾರತದ ಚುನಾವಣಾ
ಆಯೋಗವು ನಿರ್ವಹಿಸುತ್ತದೆ.
A) 1, 2 4 8) ಕೇವಲತಿ
©) 3 ಮತ್ತು4 2) 1, 2 3