Page:6
Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
100/21-K
21. ತಂತ್ರಜ್ಞಾನದ ಸಹಾಯದಿಂದ ರೈತರ ಅಗತ್ಯತೆಗಳನ್ನು ಪೂರೈಸಲು ಕೇರಳ ಕೃಷಿ ಇಲಾಖೆಯು ಜಾರಿಗೆ ತಂದ
ಯೋಜನೆ ‘AIMS’ ಇದರ ಪೂರ್ಣ ರೂಪ
൧) ಎಗ್ರಿಕಲ್ಚರ್ ಇನ್ಫಾಸ್ಪಕ್ಟರ್ ಮ್ಯಾನೇಜ್ಮೆಂಟ್ ಸಿಸ್ಟಮ್
8) ಎಗ್ರಿಕಲ್ಫರ್ ಇನ್ಫಾರ್ಮೇಶನ್ ಮ್ಯಾನೇಜ್‌ಮೆಂಟ್ ಸೊಲ್ಕೂಶನ್
©) ௨2907 ಇನ್ಫಾರ್ಮೇಶನ್ ಮ್ಯಾನೇಜ್‌ಮೆಂಟ್ ಸಿಸ್ಟಮ್
)
൧) ൭൦ لہ دہ ठर ಮ್ಯಾನೇಜ್‌ಮೆಂಟ್ ಸೊಲ್ಮೂಶನ್
22. ಕೇರಳ ರಾಜ್ಯದ ಚುನಾವಣಾ ಆಯೋಗದ ಕುರಿತು ಈ ಕೆಳಗಿನ 29 ജഠഠാരുയ്യു 0022 9
1. ಡಿಸೆಂಬರ್ 3, 1993ರಂದು ಇದು ಅಸ್ಥಿತ್ತಕ್ಕೆ ಬಂದಿತು.
2. ರಾಜ್ಯದ ಚುನಾವಣಾ ಆಯೋಗವು ಭಾರತೀಯ ಸಂವಿಧಾನದ 243ಕೆಯ ಆರ್ಟಿಕಲ್ ಪ್ರಕಾರ ರೂ.
ಲಟಿದೆ.
[|
3. ಪಂಚಾಯತ್, ನಗರಸಭೆ, ಪುರಸಭೆಗಳಲ್ಲಿ ಚುನಾವಣೆ ಆಯೋಜಿಸುವುದು ಆಯೋಗದ ಮುಖ್ಯ ಕರ್ತವ್ಯ/
ಕೆಲಸವಾಗಿದೆ.
4. ಪಂಚಾಯತ್, ಮಂಡಳಿಯ ಕೇತ್ರವ್ಯಾಪ್ಟಿ, ನಗರಸಭೆ, ಪುರಸಭೆಗಳ ಗಡಿಯನ್ನುನಿರ್ಧರಿಸುವುದು ರಾಜ್ಯದ
ಚುನಾವಣಾ ಆಯೋಗದ ಕಸುಬು ಆಗಿದೆ.
A) 1 ಮತ್ತು2 8) 1 ಕೇವಲತಿ
0) 3 ಮತ್ತು4 0) 1, 2 3
23. ಕೇರಳ ಎಪತ್ತು ನಿರ್ವಹಣಾ ಪ್ರಾಧಿಕಾರದ ಕುರಿತು ಈ ಕೆಳಗಿನವುಗಳಲ್ಲಿಯಾವುದು ಸರಿಯಲ್ಲ?
1. 2005ರ ವಿಪತ್ತು ನಿರ್ವಹಣಾ ನಿಯಮದ ಪ್ರಕಾರ ಇದರ ಸ್ಥಾಪನೆಯಾಗಿತ್ತು
2. ಸುರಕ್ಷಾಯನಮ್ ಇದರ ಧ್ವೇಯವಾಕ್ಕವಾ ಗಿದೆ.
3. ಮುಖ್ಯಮಂತ್ರಿಗಳು ವಿಪತ್ತು ನಿರ್ವಹಣಾ ಆಯೋಗದ ಅಧ್ಯಕ್ಷರು.
4. ಕೇರಳ ಪ್ರಪ್ರಥಮ ವಿಪತ್ತು ನಿರ್ವಹಣಾ ಆಯೋಗವು ಮೇ 4, 2008ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.
A) ಕೇವಲ 4 ) 3
0) 1 ಮತ್ತು4 0) 2 ಮತ್ತು4
24. ಕೇರಳದ ಸಾಮಾಜಿಕ ನ್ಯಾಯ ವಿಭಾಗದ "ಮಂದಹಾಸಮ್' ಕಾರ್ಯಯೋಜನೆಯು ಕೆಳಗಿನ ಯಾವುದಕ್ಕೆ
ಸಂಬಂಧಿಸಿದೆ 9
A) ಗರ್ಭಧಾರಣೆಯ ಅನಂತರ ಅಂಗವೈಕಲ್ಯವನ್ನುಹೊಂದಿರುವ ತಾಯಂದಿರಿಗೆ ₹ 2,000/-ನ್ನುತಾಯ್ತನದ
ಮಾಸಿಕ ಲಾಭವನ್ನಾಗಿ ಒದಗಿಸಲು ರೂಪಿಸಲಾದದ್ದು
8) ತನ್ನಸ್ವಂತ ರಾಜ್ಯಕ್ಕೆ ಇತರ ರಾಜ್ಯದ ಜನರನ್ನುಕರೆತರಲು ನಿರ್ಧರಿಸಿದ ಕಾರ್ಯಯೋಜನೆ
©) ಮಾನಸಿಕ ರೋಗವಿರುವ ಹಿರಿಯರ ರಕ್ಷಣೆ ಮತ್ತು ಪುನರ್ವಸತಿ ಹಾಗೂ ಈ 2032 865 ಮಾಡುತ್ತಿರುವ
ಎನ್‌ಜಿಒಗಳಿಗೆ ದೇಣಿಗೆಗಳನ್ನು ಒದಗಿಸುವುದು
D) ಉಚಿತವಾಗಿ ಕೃತಕ ಹಲ್ಲುಸಾಲುಗಳನ್ನು ಒದಗಿಸಲು
A -6-