Page:5
Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
100/21-K
16.
17.
18.
19.
20.
ಕೆಳಗಿನ ವಾಕ್ಯಗಳನ್ನು ಗಮನಿಸಿ.
1. ಭಾರತದಲ್ಲಿಉಷ್ಣವಿದ್ಯುತ್ ಶಕ್ತಿಯ ಪ್ರಮುಖಮೂಲ ಕಲ್ಲಿದ್ದಲು.
2. 8965 ಪ್ರಮುಖ ಕೈಗಾರಿಕಾ ಇಂಧನವಾಗಿದೆ.
3. ಭಾರತದಲ್ಲಿಕಂಡುಬರುವ ಕಲ್ಲಿದ್ದಲಿನ ಸಾಮಾನ್ಯವಾದ ವರ್ಗವು ಬಿಟುಮಿನಸ್ ಆಗಿದೆ.
4. ಅತೀ ದೊಡ್ಡಕಲ್ಲಿದ್ದಲಿನ ಕಾರ್ಯಾನೆಯು ಮಹಾರಾಷ್ಟ್ರದ "ಮುಂಬೈ ಹೈ'ನಲ್ಲಿದೆ.
ಮೇಲಿನವುಗಳಲ್ಲಿಸರಿಯಾದ ವಾಕ್ಕಗಳು ಯಾವುವು ?
A) 1 ಮತ್ತು2 8) 1, 2 3
0) 2, 3 ಮತ್ತು4 0) 2 ಮತ್ತು4
ಈ ಕೆಳಗಿನವುಗಳಲ್ಲಿಉದಾರೀಕರಣದಿಂದ ಉಂಟಾದ ಬದಲಾವಣೆ ಯಾವುದು?
1. ಕೈಗಾರಿಕೆಯನ್ನು ಆರಂಭಿಸಲು ನಿರ್ಬಂಧಗಳನ್ನು ಕನಿಷ್ಠವಾಗಿಸುವುದು
2. ಮಾರುಕಟ್ಟೆಯ ನಿರ್ಬಂಧಗಳನ್ನು ಹಿಂಪಡೆಯುವುದು
3. ಹಲವಾರು ಕ್ಷೇತ್ರಗಳಲ್ಲಿ ಹೊರದೇಶದ ಬಂಡವಾಳಕ್ಕೆ ಅನುಮತಿ ನೀಡುವುದು
4. ಆಮದು ಸುಂಕ ಮತ್ತು ತೆರಿಗೆಯನ್ನು ಹೆಚ್ಚಿಸುವುದು
A) 1, 2 ಮತ್ತು4 8) 1, 2 3
0) 1 ಮತ್ತು4 0) 2 ಮತ್ತು4
ಏಪ್ರಿಲ್ 1, 2020ರಂದು ಬ್ಯಾಂಕುಗಳ ಸಂಯೋಜನೆಯಿಂದ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಎರಡನೆಯ
ಅತೀ ದೊಡ್ಡಬ್ಯಾಂಕ್ ಆಗಿ ಮೂಡಿದ ಬ್ಯಾಂಕ್
ಹಿ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 8) ಪಂಜಾಬ್ ನ್ಯಾಶನಲ್ ಬ್ಯಾಂಕ್
0) ಕರಾ ಬ್ಯಾಂಕ್ 0) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯುವನ್‌ಡಿಪಿ ವರದಿ 2020ರ ಪ್ರಕಾರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ
A) 128 B) 129
C) 130 D) 131
ಈ ಕೆಳಗಿನವುಗಳಲ್ಲಿಭಾರತದ ಸಂವಿಧಾನವು ಭರವಸೆ ನೀಡುವ "ಸಮಾನತೆಯ ಹಕ್ಕಿನ ಮೂಲಭೂತ ಹಕ್ಕು',
ಇದರಡಿಯಲ್ಲಿಬಾರದೇ ಇರುವುದು ಯಾವುದು?
1. ಧರ್ಮ ಅಥವಾ ಭಾಷೆಯನ್ನು ಆಧರಿಸಿದ ಎಲ್ಲಾ ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು: ಸ್ಥಾಪಿಸುವ ಹಕ್ಕನ್ನು
ಪಡೆದಿರುತ್ತಾರೆ.
2. ಜಾತಿ, ಧರ್ಮ, ಲಿಂಗ, ಜನನ ಸ್ಥಳ ಇದರ ಆಧಾರದ ಮೇಲೆ ನಾಗರಿಕರಲ್ಲಿ ತಾರತಮ್ಯವನ್ನು ನಿಷೇಧಿಸುವುದು.
3. ಪದವಿ (ಹೆಸರು) ಯನ್ನು ತೆಗೆದುಹಾಕುವುದು.
4. ಸಾಮಾನ್ಯ ನೇಮಕಾತಿಗಳಲ್ಲಿಸಮಾನ ಅವಕಾಶವನ್ನು ಖಚಿತಪಡಿಸುವುದು.
A) 1 3 8) ಕೇವಲ1
0) 1 ಮತ್ತು2 0) 1, 2 ಮತ್ತು 4