Kerala PSC Previous Years Question Paper & Answer

Title : LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)
Question Code : A

Page:11


Below are the scanned copy of Kerala Public Service Commission (KPSC) Question Paper with answer keys of Exam Name 'LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021)' And exam conducted in the year 2021. And Question paper code was '100/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 11 out of 16
Excerpt of Question Code: 100/2021

100/21-K
53. ಈ ಕೆಳಗಿನವುಗಳಲ್ಲಿಜಿ. ಅರವಿಂದನ್‌ ನಿರ್ದೇಶನದ ಚಲನಚಿತ್ರ ಯಾವುದು 9

54.

55.

56.

57.

58.

59.

60.

61.

62.

63.

A) ಉತ್ತರಾಯಣಮ್‌ 8) ಎಳಿಪತಯಮ್‌ C) ಕಂಜನ ಸೀತಾ D) ತಂಪು
1990ರಲ್ಲಿ ಜೂನಿಯರ್‌ ವಿಂಬಲ್ದನ್‌ ಶೀರ್ಷಿಕೆಯನ್ನು ಗೆದ್ದಭಾರತದ ಆಟಗಾರ

A) ರಮೇಶ್‌ ಕೃಷ್ಣನ್‌ 8) ಮಹೇಶ್‌ ಭೂಪತಿ

0) ರಮಾನಾಥನ್‌ ಕೃಷ್ಣನ್‌ ൧) ಲಿಯಾಂಡರ್‌ ಪೇಸ್‌

ಕೆಳಗಿನವುಗಳಲ್ಲಿ ವೈಕೊಮ್‌ ಮಹಮ್ಮದ್‌ ಬಶೀರ್‌ರ ಸಣ್ಣ. ಕಥೆ ಯಾವುದಲ್ಲ?

ಹಿ) ವಿಡ್ಡಿಕಳುಡೇ ಸ್ವರ್ಗಮ್‌ 8) ಭೂಮಿಯುಡೇ ಅವಕಾಶಿಗಳ್‌

0) ಏಕಾಂತಪಾತಿಕಾನ್‌ D) ಓರ್ಮಕುರಿಪ್ಪು
1998ರಲ್ಲಿಮಮ್ಮುಟ್ಟಿಯವರೊಂದಿಗೆ ಅತ್ಯುನ್ನತ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಹಂಚಿಕೊಂಡವರು ಯಾರು 9
A) ಮಿಥುನ್‌ ಚಕ್ರವರ್ತಿ 8) ಅಜಯ್‌ ದೇವಗನ್‌

C) ಕಮಲ್‌ ಹಾಸನ್‌ 0) ರಿದ್ದಿಸೇನ್‌

2018ರ ಕಾಮನ್‌ವೆಲ್ತ್‌ ಗೇಮ್ಸ್‌ಲ್ಲಿ ಪದಕಗಳ ಪಟ್ಟಿಯಲ್ಲಿಭಾರತದ ಸ್ಥಾನ ಆಗಿತ್ತು.

A) ನಾಲ್ಕು 8) ಮೂರು C) ಐದು ൧) ಆರು

2020ರ ಒಲಿಂಪಿಕ್ಸ್‌ ಫುಟ್‌ಬಾಲ್‌ ಆಟದಲ್ಲಿಬ್ರೆಜಿಲ್‌ ತಂಡಕ್ಕೆ ಚಿನ್ನದ ಪದಕವನ್ನು ಗೆಲ್ಫಿಸಿದ ಗೋಲ್‌ ಹೊಡೆದ
ಆಟಗಾರ

A) ನೇಯ್‌ಮಾರ್‌ 8) ಒಯರ್‌ಜಬಾಲ್‌

0) ಆಲ್ವಾಸ್‌ 0) ಮಾಲ್ಕಾಮ್‌

ಈ ಕೆಳಗಿನ ನೆಟ್‌ವರ್ಕ್‌ ಉಪಕರಣಗಳಲ್ಲಿ, ಪ್ರೊಟೋಕಾಲ್‌ ಮಾಡಿಫಿಕೇಶನ್‌ ಮಾಡಬಲ್ಲದ್ದು ಯಾವುದು?

A) ರಿಪೀಟರ್‌ 8) ಬ್ರಿಡ್ಜ್‌ 0) ರೌಟರ್‌ D) ಗೇಟ್‌ವೇ
ಆಸಲಿ ವೆಬ್‌ಸೈಟ್‌ಗಾಗಿ ನಕಲಿ ವೆಬ್‌ಸೈಟ್‌ ಮೂಲಕ ಪಾಸ್‌ವರ್ಡ್‌ ಮತ್ತು ಯೂಸರ್‌ನೇಮ್‌ಗಳನ್ನು
ಅಪಹರಿಸುವುದನ್ನು ಎಂದು ಕರೆಯುತ್ತಾರೆ.

ಹಿ) ಹ್ಯಾಕಿಂಗ್‌ 8) ಫಿಶಿಂಗ್‌

C) ആളാ ൧) ಪ್ಲಾಜಿಯಾರಿಸಮ್‌

ಈ ಕೆಳಗಿನ ಮೆಮೊರಿಗಳಲ್ಲಿಕಂಪ್ಯೂಟರ್‌ ಪ್ರೊಸೆಸರ್‌ನ ಸಮೀಪದಲ್ಲಿರುವುದು ಯಾವುದು?

A) ಕೈಶ್‌ ಮೆಮೊರಿ 8) ರ್ಯಾಮ್‌ 0) லல 0) ಹಾರ್ಡ್‌ಡಿಸ್ಕ್‌

ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಡಿಜಿಟಲ್‌ ಇಂಡಿಯಾ ಇನೀಶಿಯೇಟಿವ್‌
ಅಂಗವಾಗಿ 2020ರಲ್ಲಿಆಯೋಜಿಸಲ್ಪಟ್ಟ ವೀಡಿಯೋ ಕಾನ್ಫ್ಚರೆನಿಂಗ್‌ ಸೊಲ್ಯೂಶನ್‌ ಡೆವೆಲಪ್‌ಮೆಂಟ್‌ ಚಾಲೆಂಜ್‌ನ್ನು
ಗೆದ್ದ ಕಂಪೆನಿ

ಹಿ) ಟೆಕ್‌ಜೆನ್ಸಿಯಾ 8) ಟೆಕ್‌ ಮಹೀಂದ್ರಾ
C) ಐಬಿಎಸ್‌ D) ಜೂಮ್‌

ಭಾರತದಾದ್ಯಂತ ಓಪನ್‌ ಸೋರ್ಸ್‌ ಸಾಫ್ಟ್‌ವೇರ್‌ ಬಳಕೆಯನ್ನು ವರ್ಧಿಸಲು C-DAC ಮೂಲಕ ವಿನ್ಯಾಸಿಸಲ್ಪಟ್ಟ
GNU/Linux ಸಾಫ್‌ವೇರ್‌

A) Ubuntu B) BOSS

C) Edubuntu D) Fedora

-11-

Similar Question Papers

Ask Question

(Press Ctrl+g to toggle between English and the chosen language)


Questions & Answers

LD Clerk/ Clerk (Ex- Servicemen only) - NCC/ Sainik Welfare (CAT.NO:357/2018 to 361/2018, 515/2020 to 520/2020 & 90/2021 to 91/2021) : Video