Kerala PSC Previous Years Question Paper & Answer

Title : Fitter - Agriculture Development and Farmers Welfare
Question Code : A

Page:10


Below are the scanned copy of Kerala Public Service Commission (KPSC) Question Paper with answer keys of Exam Name ' Fitter - Agriculture Development and Farmers Welfare ' And exam conducted in the year 2022-K. And Question paper code was '056/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 10 out of 14
Excerpt of Question Code: 056/2022-K

056/22 - K

86. ಯಾವಾಗಲೂ ಉಪಯೋಗಿಸುವ ಫಾರ್ಜಿಂಗ್‌ ಉಪಕರಣಗಳಾದ ಹಾರ್ಡಿ ಮತ್ತು ಹಾಟ್‌ ಸೆಟ್‌ಗಳನ್ನುನಾವು ಆಗಾಗ

ನೀರು ಹಾಕಿ ತಣ್ಣಗಾಗಿಸುವುದು ಯಾವುದಕ್ಕೆ ?
A) ಅದರ ತೀವ್ರತೆಯು ಕಳೆದುಹೋಗದಿರಲು 8) ಅದರ ಬಲಿಷ್ಠತೆಯು ಕಳೆದುಹೋಗದಿರಲು
©) ಅದರ ಗಟ್ಟಿತನವು ಕಳೆದುಹೋಗದಿರಲು 0) ಅದರ ಕಠಿಣತೆಯು ಕಳೆದುಹೋಗದಿರಲು

67. ಫಾರ್ಜಿಂಗ್‌ನಲ್ಲಿಎಷ್ಟುವಿಧದ ಅಪ್‌ಸೆಟ್‌ಗಳನ್ನು ಬಳಸಲಾಗುತ್ತದೆ?
A) ಕೇವಲ ಒಂದು ವಿಧ 8) ಎರಡು ವಿಧಗಳು
©) ಮೂರು ವಿಧಗಳು ‏رم‎ ನಾಲ್ಕು ವಿಧಗಳು

68. ಫಾರ್ಜಿಂಗ್‌ನಲ್ಲಿಡ್ರಾಯಿಂಗ್‌ಔಟನ್ನು ನಿರ್ವಹಿಸುವಾಗ, ನ್ನುತಪ್ಪಿಸುವುದಕ್ಕಾಗಿ ಪ್ರತಿ 2 ಅಥವಾ3
ಬ್ಲಾಕ್‌ಗಳಿಗೊಮ್ಮೆ ವರ್ಕ್‌ 180° ನ್ನು ತಿರುಗಿಸಬೇಕು.
A) ಸಾಗ್‌ 8) ಲೇಪ್ಸ್‌
0) ಆಂತರಿಕ ಬಿರುಕು: 0) ಮಡಿಕೆ

_ 69. ಫಾರ್ಜಿಂಗ್‌ನಲ್ಲಿ, ಜಂಪಿಂಗ್‌ ಎಂದರೇನು 7 |

A) ಸ್ಟಾಕ್‌ನ ಒಂದು ತುಂಡಿನ ಟಾಪ್‌ ‏7ء‎
‎8) ಸ್ಟಾಕ್‌ನ ಒಂದು ತುಂಡಿನ ಸೆಂಟ್ರಲ್‌ ಅಪ್‌ಸೆಟಿಂಗ್‌
©) ಸ್ಟಾಕ್‌ನ ಒಂದು ತುಂಡಿನ ಫುಲ್‌ ಅಪ್‌ಸೆಟಿಂಗ್‌
0) சல ಒಂದು ತುಂಡಿನ ಬದಿ ಅಪ್‌ಸೆಟಿಂಗ್‌

70. ಸ್ಟೇಜ್‌ ಬ್ಯಾಕನ್ನು ಯಾವ ವಸ್ತುಏನಿಂದ ತಯಾರಿಸಲಾಗುತ್ತದೆ?
A) ಪಿಗ್‌ ಐರನ್‌
B) ರೋಟ್‌ ಐರನ್‌
© ಮೈಲ್ಸ್‌ ಸ್ಟೀಲ್‌

0) ಮೆಲಿಯೇಬಲ್‌ ಕಾಸ್ಟ್‌ ಐರನ್‌

71, ಲೋಹದ ಹಾಳೆ ಕೆಲದದಲ್ಲಿ (ಶೀಟ್‌ ಮೆಟಲ್‌ ವರ್ಕಿಂಗ್‌) ಹೆಚ್ಚಿನ ವೇಸ್ಟಸ್ನುತೆಗೆಯುವಂತಹ ಬಾಹ್ಯ ವಕ್ತರೇಖೆಗಳು ತ
ಮತ್ತು ನೇರ ಕಡಿತಗಳಿಗೆ ಸ್ಟ್ರೈಟ್‌ ಸಿಪ್ಸ್‌ಗಳ ಬಳಕೆಯ ನಿರ್ದಿಷ್ಟತೆ ಎನು?

A) ಕೇವಲ ಲಂಬ ಸಮಕ್ಷೇತ್ರದಲ್ಲಿ ಬಲಿಷ್ಠವಾಗಿರುವ ಅವುಗಳ ತೆಳುವಾದ ಬ್ಲೇಡ್‌ಗಳು
8) ಕೇವಲ ಸಮತಲ ಸಮಕ್ಷೇತ್ರದಲ್ಲಿ ಬಲಿಷ್ಠವಾಗಿರುವ ಅವುಗಳ ತೆಳುವಾದ ಬ್ಲೇಡ್‌ಗಳು
©) ಕೇವಲ ಲಂಬ ಸಮಕ್ಷೇತ್ರದಲ್ಲಿ ಬಲಿಷ್ಠವಾಗಿರುವ ಅವುಗಳ ದಪ್ಪವಾದ ಬ್ಲೇಡ್‌ಗಳು
0) ಕೇವಲ ಸಮತಲ ಸಮಕ್ಷೇತ್ರದಲ್ಲಿ! ಬಲಿಷ್ಠವಾಗಿರುವ ಅವುಗಳ ದಪ್ಪವಾದ ಬ್ಲೇಡ್‌ಗಳು

A -11-

Similar Question Papers

Ask Question

(Press Ctrl+g to toggle between English and the chosen language)


Questions & Answers

Fitter - Agriculture Development and Farmers Welfare : Video