Page:14
Below are the scanned copy of Kerala Public Service Commission (KPSC) Question Paper with answer keys of Exam Name ' Fitter - Agriculture Development and Farmers Welfare ' And exam conducted in the year 2022-K. And Question paper code was '056/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
93.
056/22 - K
ಲೇಥಿನ ಅಕ್ಬರೇಖೆಯಿಂದ ಬೆಡ್ನ ಮೇಲ್ಭಾಗದವರೆಗಿನ ಲಂಬ ಅಂತರ (Perpendicular 61818709) ವನ್ನು
ಎಂದು ಕರೆಯಲಾಗಿದೆ.
ಹಿ) ಸ್ವಿಂಗ್ ಓವರ್ ಬೆಡ್ 8) ಬೆಡ್ನ ಉದ್ದ
0) ಲೇಥಿನ ಎತ್ತರ 0) ಕೇಂದ್ರಗಳ ನಡುವಿನ ಅಂತರ
. ಕೋನ್ ಪುಲ್ಲಿಯ ಸ್ಟಿಂಡಲ್ ವೇಗವನ್ನುತಗ್ಗಿಸಲು ಲೇಥಿನ ಯಾವ ಯೂನಿಟ್ನ್ನುತೊಡಗಿಸಿಕೊಳ್ಳಬೇಕು?
A) ಬುಲ್ ಗೇರ್ 8) ಮೇನ್ ಸ್ಟಿಂಡಲ್ ಗೇರ್
0) ಬ್ಯಾಕ್ ಗೇರ್ ಯೂನಿಟ್ D) ಕ್ಚಚ್
. ಲೇಥಿನ3-ದವಡೆ/ಜಾ ಚಕ್ನ ಹಿಂದಿನ ಪ್ಲೇಟನ್ನುತಯಾರಿಸಲು ಯಾವ ವಸ್ತುಗಳನ್ನು ಬಳಸಲಾಗುತ್ತದೆ ?
A) ತಾಮ್ರ 8) بن ಸ್ಟೀಲ್ ھ चला 0) ಕಾಸ್ಟ್ಐರನ್
ಲೇಥಿನಲ್ಲಿ ಬಳಕೆಯಾಗುವ ತೂರಿಸಲ್ಪಟ್ಟಬಟ್ ಉಪಕರಣದ ಅನಾನುಕೂಲತೆ ಏನು?
A) ಉಪಕರಣದ ಕಡಿಮೆ ಗಡಸುತನ B) ಉಪಕರಣದ ಕಡಿಮೆ ಬಲ
C) ಉಪಕರಣದ ಕಡಿಮೆ ಕಠಿಣತೆ D) ಉಪಕರಣದ ಕಡಿಮೆ ಒರಟುತನ
, ಲೇಥ್ ತುಂಡರಿಸುವ ಉಪಕರಣದ ಎಪ್ರೋಚಿಂಗ್ ಅ್ಯಂಗಲ್ (ಸಮೀಪಿಸುವ ಕೋನವನ್ನು) ಎಂದು
ಕರೆಯುತ್ತಾರೆ.
A) ಟಾಪ್ ಕಟ್ಟಿಂಗ್ ಎಡ್ಜ್ امب 8) ಸೈಡ್ ಕಟ್ಟಿಂಗ್ ಎಡ್ಜ್ اسر
©) ಟ್ರಯಲ್ दुगा 0) തേ களாக
, ಹೆಚ್ಚುವೇಗದ ಸ್ಟೀಲ್ ಉಪಕರಣ ಉಪಯೋಗಿಸಿ ಲೇಥ್ನಲ್ಲಿಮೈಲ್ಡ್ಸ್ಟೀಲ್ನ್ನುತಿರುಗಿಸಲು ಬಳಕೆಯಾಗುವ ಕಟ್ಟಿಂಗ್
ಸ್ಟೀಡ್ ಎಷ್ಟಿದಬೇಕು ?
A) 20-40 m/min 8) 35 - 45 m/min
0) 35 - 50 m/min 0) 45 - 60 m/min
. MT3 ಎಂದರೇನು?
A) ಮೆಟ್ರಿಕ್ ಥ್ರೆಡ್ ನಂಬರ್ 3 8) ಮೋರ್ಸ್ ಥ್ರೆಡ್ ನಂಬರ್ 3
©) ಮೆಟ್ರಿಕ್ ಟೇಪರ್ ನಂಬರ್ 3 0) ಮೋರ್ಸ್ ಟೇಪರ್ ನಂಬರ್ 3
, ಸ್ವಯಂ-ಹಿಡಿತದ (ಸೆಲ್ಫ್ ಹೋಲ್ಡಿಂಗ್) ಟೇಪರ್ಗಳ ಗರಿಷ್ಠ ಮೊನಜಾದ (ಟೇಪರ್) ಕೋನವೆಷ್ಟು ?
A) 86 B) 6° ©) 5 0) 3°