Kerala PSC Previous Years Question Paper & Answer

Title : Common Preliminary Examination 2022 (Up to SSLC Level) Stage V - Various
Question Code : A

Page:3


Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination 2022 (Up to SSLC Level) Stage V - Various ' And exam conducted in the year 2022-K. And Question paper code was '076/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 3 out of 13
Excerpt of Question Code: 076/2022-K

كات =

17. ಈಶಾನ್ಯ ജന്യ ಸಂದರ್ಭದಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಳೆಯನ್ನು ಪಡೆಯುವ ಭೂಕುಸಿತ ಪ್ರದೇಶ

ಯಾವುದು?

A) ಉತ್ತರದ ಮಹಾನ್‌ ಬಯಲು ಪ್ರದೇಶ B) ಪಶ್ಚಿಮ ಕರಾವಳಿ ಬಯಲು ಪ್ರದೇಶ

C) ಉಪ-ದ್ವೀಪ ಪ್ರಸ್ಥಭೂಮಿ 0) ಪೂರ್ವ ಕರಾವಳಿ
18. ತಂಜಾವೂರು ಯಾವ ನದಿಯ ತಟದಲ್ಲಿದೆ ?

A) ನರ್ಮದಾ 8) ಕೃಷ್ಣಾ ©) ಕಾವೇರಿ D) ಗೋದಾವರಿ
19. ಲಿಪುಲೆಖ್‌ ಕಣಿವೆ ಮೂಲಕ ಸಂಪರ್ಕಗೊಂಡ ಪ್ರದೇಶಗಳು ಯಾವುವು?

A) ಉತ್ತರಾಖಂಡ - ಟಿಜೆಟ್‌ 8) ಹಿಮಾಚಲಪ್ರದೇಶ - ಟಿಬೆಟ್‌

0) ಶ್ರೀನಗರ- ಕಾರ್ಗಿಲ್‌ 0) ಅರುಣಾಚಲಪ್ರದೇಶ - ಭೂತಾನ್‌
20. ಕೆಳಗಿನ ನದಿಗಳಲ್ಲಿ ಅರಬ್ಬೀ ಸಮುದ್ರವನ್ನು ಸೇರುವವು ಯಾವುವು ?

| ಸಿಂಧು

ii, ಮಹಾನದಿ

ili, ನರ್ಮದಾ:

iv. ಪೆರಿಯಾರ್‌ ~:

A) ര്യ, iv இ) 1 ۷ ©) ಕೇವಲ॥ ii, ॥ 0) i, ii, ili, iv ಎಲ್ಲವೂ
21. ಭಾರತದ ಸಂವಿಧಾನದ ಯಾವ ಆರ್ಟಿಕಲ್‌ನಲ್ಲಿ ಶಿಕ್ಷಣಕ್ಕೆ ಹಕ್ಕು ಪ್ರತಿಷ್ಠಾಪನೆಯಾಗಿದೆ ?

A) ಆರ್ಟಿಕಲ್‌ 20 8) ಆರ್ಟಿಕಲ್‌ 21 (ಎ) ©) ಆರ್ಟಿಕಲ್‌ 16 0) ಆರ್ಟಿಕಲ್‌ 19
22. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪಸ್ತುತ ಅಧ್ಯಕ್ಷರು ಯಾರು?

A) ಅರುಣ್‌ ಕುಮಾರ್‌ ಮಿಶ್ರಾ 8) ಮಹೇಶ್‌ ಮಿತ್ತಲ್‌ ಕುಮಾರ್‌

©) ಜ್ಯೋತಿಕಾ ‏ےہ‎ 0) ಡಾ. ಧ್ವ್ಯಾನೇಶ್ವರ್‌ ಮನೋಹರ್‌ ಮುಲೇಯ್‌
23, ಭಾರತ ಸಂವಿಧಾನದ 42ನೆಯ ತಿದ್ದುಪಡಿಯ ಪೀಠಿಕೆಗೆ ಕೆಳಗಿನ ಯಾವ ಸಿದ್ಧಾಂತಗಳನ್ನು ಸೇರಿಸಲಾಗಿತ್ತು ?

A) ಗಣರಾಜ್ಯ 8) ಪ್ರಜಾಪ್ರಭುತ್ವ 0) ಸಾರ್ವಭೌಮತ್ವ 0) ಸಮಾಜತತ್ವ
24. ಭಾರತದ ಕೇಂದ್ರ ಮಾಹಿತಿ ಆಯೋಗದ ಅಧ್ಯಕ್ಷರನ್ನು ಹೊರತುಪಡಿಸಿ ರಾಷ್ಟ್ರಪತಿಯು ಇನ್ನೆಷ್ಟುಮಂದಿ ಮಾಹಿತಿ

ಕಮಿಷನರ್‌ಗಳನ್ನು ನೇಮಿಸಬಹುದಾಗಿದೆ 9

A) 9 B) 10 0) 20 0) 11

25. ಬಾಲಕಾರ್ಮಿಕತ್ವದ ಎರುದ್ಧ ಬಾಲ್ಯವನ್ನು ಕಾಪಾಡುವ ಆಂದೋಲನ (ಬಚ್ಚನ್‌ ಬಚಾವೋ ಆಂದೋಲನ್‌)ವನ್ನು
ಭಾರತದ ಯಾವ ಸಮಾಜ ಸುಧಾರಕನು ರೂಪಿಸಿದನು?
A) ಕೈಲಾಶ್‌ ಸತ್ಯಾರ್ಥಿ 8) ಸುನೀತಾ ಕೃಷ್ಣನ್‌ 0) ಮೇಧಾ ಪಾಟ್ಕರ್‌ 0) ಲಕ್ಷ್ಮೀ ಅಗರ್‌ವಾಲ್‌

26. ಭಾರತದ ರಾಷ್ಟ್ರಗೀತೆಯಾದ ವಂದೇ ಮಾತರಂ, ಇದನ್ನು ಯಾವ ಭಾಷೆಯಲ್ಲಿ ಬರೆಯಲಾಗಿದೆ 7

A) ಉರ್ದು 8) ತೆಲುಗು. ©) ಬೆಂಗಾಲಿ. 0) 4

272 4 ಚಿಹ್ನೆಯನ್ನು ರೂಪಾಯಿಯ ರಾಷ್ಟ್ರೀಯ ಚಿಹ್ನೆಯಾಗಿ ಭಾರತ ಸರಕಾರವು ಯಾವಾಗ ಅಳವಡಿಸಿಕೊಂಡಿತು 7
A) ಜುಲೈ15, 2010 B) tog, 15, 2012
C) ಜೂನ್‌ 10, 2010 D) ಜೂನ್‌ 10, 2012

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination 2022 (Up to SSLC Level) Stage V - Various : Video