Page:10
Below are the scanned copy of Kerala Public Service Commission (KPSC) Question Paper with answer keys of Exam Name 'Electrician - Animal Husbandry ' And exam conducted in the year 2022-K. And Question paper code was '079/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
079/22 - 6
55.
56.
57.
58.
59.
60.
61.
3 ಫೇಸ್ ಸ್ಲಿಪ್ ರಿಂಗ್ ಮೋಟಾರ್ನಲ್ಲಿಉಪಯೋಗಿಸುವ ಸ್ಟಾರ್ಟರ್ ಈ ಕೆಳಗಿನವುಗಳಲ್ಲಿ ಯಾವುದು 9
A) ಡಿ.ಓ.ಎಲ್. ಸ್ಲಾರ್ಟರ್ 8) ಸ್ಟಾರ್ Seo MUP
3 ५ ese
C) ರೋಟರ್ ರೆಸಿಸ್ಟೆನ್ಸ್ ಸ್ಟಾರ್ಟರ್ D) ಆಟೋ ಟ್ರಾನ್ಫಾರ್ಮರ್ ಸ್ಟಾರ್ಟರ್
ಇಂಡಕ್ಟನ್ ಮೋಟಾರ್ ಕಾರ್ಯಾಚರಿಸುವಾಗ ಸ್ಲಿಪ್ ಎಷ್ಟಿರುತ್ತದೆ 9
©
^) 0 8) 1 ೦) ಅಸಂಖ್ಯಾತ 0) 100
ಇಂಡಕ್ಟನ್ ಮೋಟಾರ್ನ ಕವಚವನ್ನು ಸಿದ್ಧಪಡಿಸಲು ಯಾವ ಮೂಲವಸ್ತುವನ್ನು ಬಳಸಲಾಗುತ್ತದೆ ?
A) ಸಿಲಿಕಾನ್ ಸ್ಟೀಲ್ 8) ಪೋರ್ಸಲಿನ್
0) ಕಾಪರ್ D) ಕಾಸ್ಟ್ ಐರನ್
3 ಫೇಸ್ ಇಂಡಕ್ಟನ್ ಮೋಟಾರ್ನಲ್ಲಿ ನಿರ್ಬಂಧಿಸಿದ ರೋಟರ್ ಪರೀಕ್ಷೆಯನ್ನು ಏಕೆ ನಡೆಸಲಾಗುತ್ತದೆ 9
A) ಕಬ್ಬಿಣದ ನಷ್ಟವನ್ನು ಕಂಡುಹಿಡಿಯಲು
) ತಾಮ್ರದ ನಷ್ಟವನ್ನು ಕಂಡುಹಿಡಿಯಲು
ಯಾ
C) ಘರ್ಷಣೆಯ ನಷ್ಟವನ್ನು ಕಂಡುಹಿಡಿಯಲು
)
ಏಂಟೇಜ್ ನಷ್ಟವನ್ನು ಕಂಡುಹಿಡಿಯಲು
ಸ್ವಯಂಚಾಲಿತ ಸ್ಟಾರ್ ಡೆಲ್ಬಾಸ್ಟಾರ್ಟರ್ನಲ್ಲಿ, ಸಮಯ ನಿಯಂತ್ರಕವನ್ನು ಏಕೆ ಬಳಸಬೇಕು 9
) ಅಧಿಕ ವಿದ್ಯುತ್ಪ್ರವಾಹದ ಸಂದರ್ಭದಲ್ಲಿಕಾರ್ಯಸ್ಥಗಿತಗೊಳಿಸಲು ಬೇಕು
8) ಸ್ಟಾರ್ನಿಂದ Bre ಬದಲಾಯಿಸಲು ಬೇಕು
) ಪ್ರತಿರೋಧವನ್ನು ನಿಯಂತ್ರಿಸಲು ಬೇಕು
) ಸಾಮರ್ಥ್ಯವನ್ನು ನಿಯಂತ್ರಿಸಲು ಬೇಕು
ಎಂ.ಸಿ.ಬಿ. ಜೋಡಕಗಳನ್ನು ಮರುಕಳಿಸುವ ಅಧಿಕ ವಿದ್ಯುತ್ ಪ್ರವಾಹವನ್ನು ಸ್ಥಿರಗೊಳಿಸಲು ಈ ಕೆಳಗಿನವುಗಳಲ್ಲಿ
ಯಾವುದನ್ನು ಬಳಸಲಾಗುತ್ತದೆ 9
A) ಟರ್ಮಿನಲ್ ಕನೆಕ್ಟರ್ 8) ಪಿ.ಎ.ಸಿ. ಚಾನೆಲ್
©) ant ರೈಲ್ 0) ಥಿಂಬಲ್ಸ್
ವೋಲ್ಫ್ಮೀಟರ್ ಯಾವ ವರ್ಗಕ್ಕೆ ಸೇರುತ್ತದೆ ?
A) ಸೂಚಿಸುವ (Indicating) ಸಾಧನ 8) ದಾಖಲೀಕರಣ (Recording) ಸಾಧನ
C) ಸಂಯೋಜಿಸುವ (Integrating) ಸಾಧನ 0) ಇವು ಯಾವುದೂ ಅಲ್ಲ
-10-