Kerala PSC Previous Years Question Paper & Answer

Title : Electrician - Animal Husbandry
Question Code : A

Page:6


Below are the scanned copy of Kerala Public Service Commission (KPSC) Question Paper with answer keys of Exam Name 'Electrician - Animal Husbandry ' And exam conducted in the year 2022-K. And Question paper code was '079/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 6 out of 16
Excerpt of Question Code: 079/2022-K

079/22 - 6

28.

29.

30.

31.

32.

33.

34.

ಕೆಳಗಿನವುಗಳಲ್ಲಿ ಯಾವುದು ಡಯಾಮ್ಯಾಗ್ನೆಟ್‌ ಆಗಿದೆ?

A) ಅಲ್ಯುಮೀನಿಯಂ B) ಸ್ಟೀಲ್‌

0) ಬಿಸ್ಕತ್‌ 0) ಪ್ಲಾಟಿನಂ
ತಂತಿಸುರುಳಿಯಲ್ಲಿ ತಿರುಗುವಿಕೆಯನ್ನು ಉತ್ತೇಜಿಸುವ ಬಲ ಆಗಿದೆ.
A) ಎನರ್ಜಿ 8) ಪವರ್‌

0) ವೋಲ್ಟೇಜ್‌ D) ಟಾರ್ಕ್‌

ಪ್ರೇರಿತ ಇ.ಎಮ್‌.ಎಫ್‌.ನ ಪ್ರಮಾಣ ಎಷ್ಟು?

A) ಕಬ್ಬಿಣದಲ್ಲಿ ಉಳಿದಿರುವ ಕಾಂತೀಕರಣ

8) ಒಂದು ತಂತಿ ಸುರುಳಿಯ ಚಲನ ಕ್ಷೇತ್ರದ ಮೇಲೆ ಅವಲಂಬಿತ

0) ತಂತಿ ಸುರುಳಿಯ ಚಲನೆಯ ಸಮಯದಲ್ಲಿ ಫ್ಲಕ್ಸ್‌ ಮೇಲೆ ಅವಲಂಬಿತ
0) ತಂತಿ ಸುರುಳಿಯ ಚಲನೆಗೆ ನಾವು ಪ್ರಯೋಗಿಸುವ ಶಕ್ತಿ

ಎ.ಸಿ. ವೋಲ್ಟೇಜ್‌ನ ಪ್ರಮಾಣಿತ ಮಾಪನದ ಸಮಯದಲ್ಲಿ ಮಲ್ಟಿಮೀಟರ್‌ ಯಾವ ಎಧದ ಮೌಲ್ಯವನ್ನು
ತೋರಿಸುತ್ತದೆ ?

A) ಗರಿಷ್ಠದಿಂದ ಗರಿಷ್ಠಕ್ಕೆ 8) ಗರಿಷ್ಠ

0) ಸರಾಸರಿ 0) ಆರ್‌.ಎಂ.ಎಸ್‌.

ಕೆಳಗಿನವುಗಳಲ್ಲಿ ಅರ್ಥಿಂಗ್‌ಗೆ ಯಾವುದು ಸಮರ್ಪಕವಲ್ಲ?
A) ಜೇಡಿ ಮಣ್ಣು

8) ಒಣ ಮಣ್ಣು

C) ಉಪ್ಪು ಮತ್ತು ಇದ್ದಿಲುಗಳ ಮಿಶ್ರಿತ ಮಣ್ಣು

0) ಮೇಲಿನ ಯಾವುದೂ ಅಲ್ಲ

ಮನೆಗಳ ಅನುಸ್ಥಾಪನ ತಂತಿ (instalation ०3018) 1४६, ಬಳಸುವ ನಿರಂತರ ಅರ್ಥಿಂಗ್‌ ಕೇಬಲ್‌ನ ಗಾತ್ರವು
ಗಿಂತ ಕಡಿಮೆ ಇರಬಾರದು.

A) 14 ಎಸ್‌ಡಬ್ಲ್ಯೂಜಿ 8) 24 ಎಸ್‌ಡಬ್ಲ್ಯೂಜಿ
C) ವಾಹಕದ ಗಾತ್ರ 0) ಮೇಲಿನ ಯಾವುದೂ ಅಲ್ಲ

ಕೆಳಗಿನವುಗಳಲ್ಲಿಯಾವ ವಯರ್‌ ಗರಿಷ್ಠ ಅಡ್ಡ ವಿಭಾಗ ಪ್ರದೇಶವನ್ನು ಪಡೆದುಕೊಂಡಿದೆ ?

A) 14 ಎಸ್‌ಡಬ್ಲ್ಯೂಜಿ 8) 22 ಎಸ್‌ಡಬ್ಲ್ಯೂಜಿ
0) 9 ಎಸ್‌ಡಬ್ಲ್ಯೂಜಿ 0) 30 ಎಸ್‌ಡಬ್ಲ್ಯೂಜಿ

Similar Question Papers

Ask Question

(Press Ctrl+g to toggle between English and the chosen language)


Questions & Answers

Electrician - Animal Husbandry : Video