Kerala PSC Previous Years Question Paper & Answer

Title : Electrician - Animal Husbandry
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name 'Electrician - Animal Husbandry ' And exam conducted in the year 2022-K. And Question paper code was '079/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 16
Excerpt of Question Code: 079/2022-K

35.

36.

37.

38.

39.

40.

41.

079/22 - 6

ಎ.ಸಿ. ಎಂದರೇನು ?

A) ತನ್ನ ವಿಶಾಲತೆಯನ್ನು ನಿರಂತರ ಬದಲಾಯಿಸುವ ವಿದ್ಯುತ್‌
8) ತನ್ನ ದಿಕ್ಕನ್ನು ನಿರಂತರ ಬದಲಾಯಿಸುವ ವಿದ್ಯುತ್‌

0) ಅನುಗಮನದ ವಿದ್ಯುತ್‌

0) ಸೈನ್‌ ತರಂಗದ ಆಕಾರವನ್ನು ಪಡೆದಿರುವ ವಿದ್ಯುತ್‌

100 ವ್ಯಾಟ್‌, 250 ವೋಲ್ಟ್‌ ಬಲ್ಬ್‌ನ ಪ್ರತಿರೋಧತೆ ಎಷ್ಟು?
A) 2500 © 8) 4൨ C) 250 D) 625൨

230 ವೋಲ್ಟ್‌ ವಿದ್ಯುತ್‌ ಪೂರೈಕೆಯಿಂದ ಒಂದು 115 ವೋಲ್ಟ್‌ ಬಲ್ಬನ್ನು ಬೆಳಗಿಸಲು
A) 132.25 ೧ ಸರಣಿಯಲ್ಲಿ ಜೋಡಿಸಬೇಕು

8) 150 ಟ ಸರಣಿಯಲ್ಲಿ ಜೋಡಿಸಬೇಕು

C) 132.25 ಸಮಾನಾಂತರವಾಗಿ ಜೋಡಿಸಬೇಕು

0) 150 © ಸಮಾನಾಂತರವಾಗಿ ಜೋಡಿಸಬೇಕು

ಒಂದು ಸರ್ಕಿಟ್‌ ಮೂಲಕ ವಿದ್ಯುತ್‌ ಪ್ರವಾಹವನ್ನು ಹರಿಸಲು

A) ಯಾಂತ್ರಿಕ ಬಲಎರಬೇಕು B
C) ವಿದ್ಯುತ್‌ ಬಲವಿರಬೇಕು D

ದೈಹಿಕ ಬಲವಿರಬೇಕು
ಅಯಸ್ಕಾಂತೀಯ ಬಲವಿರಬೇಕು

ಒಂದು ಎ.ಸಿ. ವಿದ್ಯುತ್‌ಪ್ರವಾಹದ ರಚನಾಂಶ (form factor) ಹೇಗೆ ಪತ್ತೆಹಚ್ಚಲಾಗುತ್ತದೆ 2
A) ಆರ್‌.ಎಂ.ಎಸ್‌. ಮೌಲ್ಯ /ಗರಿಷ್ಠ ಮೌಲ್ಯ 8) ಆರ್‌.ಎಂ.ಎಸ್‌. ಮೌಲ್ಯ/ಸರಾಸರಿ ಮೌಲ್ಯ
0) ಸರಾಸರಿ ಮೌಲ್ಯ/ಗರಿಷ್ಠ ಮೌಲ್ಯ 0) ಮಿಲ್‌ ಮೌಲ್ಯ /ಆರ್‌.ಎಂ.ಎಸ್‌. ಮೌಲ್ಯ

ಸೈನ್‌ ವೇವ್‌ನ ರಚನಾಂಶ (form factor) ಎಷ್ಟು?
0.667 8) 0.707
1.414 D) 1.11

A)
©)
ಒಂದು ವೇಳೆ ಡಿ.ಸಿ. ವಿದ್ಯುತ್‌ಜನಕದ ಕ್ಷೇತ್ರ ವನ್ನು ವಿಸ್ತರಿಸಿದರೆ ಅದರ ಇ.ಎಂ.ಎಫ್‌. ಉತ್ಪಾದನೆ ಏನಾಗುತ್ತದೆ 9
A) ಅನಂತವಾಗಿ ಹೆಚ್ಚಾಗುತ್ತದೆ.

) ಅಯಸ್ಕಾಂತೀಯ ಮಿತಿ ತಲುಪುವವರೆಗೂ ಹೆಚ್ಚಾಗುತ್ತದೆ

C) ಅದರ ತಂತಿ ಸುರುಳಿಗಳನ್ನು ತಲುಪುವವರೆಗೂ ಹೆಚ್ಚಾಗುತ್ತದೆ

) ಮೊದಲು ಹೆಚ್ಚಾಗುತ್ತದೆ, ಅನಂತರ ಕಡಿಮೆಯಾಗುತ್ತದೆ

-7-

Similar Question Papers

Ask Question

(Press Ctrl+g to toggle between English and the chosen language)


Questions & Answers

Electrician - Animal Husbandry : Video