Page:13
Below are the scanned copy of Kerala Public Service Commission (KPSC) Question Paper with answer keys of Exam Name 'Electrician - Animal Husbandry ' And exam conducted in the year 2022-K. And Question paper code was '079/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
079/22 —-K
79. ಸೋಡಿಯಂ ವೇಪರ್ ಲ್ಯಾಂಪನ್ನು ಬೆಳಗಿದಾಗ ಬೆಳಕಿನ ಬಣ್ಣ ಏನಾಗಿರುತ್ತದೆ ?
A) ಗುಲಾಬಿ ಬಣ್ಣ 8) ಹಳದಿ ಬಣ್ಣ ©) ನೀಲಿ ಬಣ್ಣ 0) ४४ ಬಣ್ಣ
80. ಕೆಳಗಿನವುಗಳಲ್ಲಿ ಸಿಂಕ್ರೋನಸ್ ವೇಗದಲ್ಲಿ മജ ಮೋಟಾರ್ ಕಾರ್ಯನಿರ್ವಹಿಸುತ್ತದೆ 9
A) ಯುನಿವರ್ಸಲ್ ಮೋಟಾರ್ B) ರಿಲಕ್ಟನ್ಸ್ ಮೋಟಾರ್
0) ಹಿಸ್ಟರೇಸಿಸ್ ಮೋಟಾರ್ 0) ರೆಸಿಸ್ಟೆನ್ಸ್ ಸ್ಟಾರ್ಟ್ ಇಂಡಕ್ಟನ್ ಮೋಟಾರ್
81. ಪ್ರಸ್ತುತ ಭಾರತದಲ್ಲಿ ಉತ್ಪಾದಕ ವೋಲ್ಟೇಜ್ ಎಷ್ಟು?
A) 440% 8) 11000 V ©) 33000 V D) 66000 V
82. ಅತ್ಯಂತ ಕಡಿಮೆ ಆರಂಭಿಕ ವೆಚ್ಚವನ್ನು ಹೊಂದಿರುವ ವಿದ್ಯುತ್ ಸ್ಥಾವರ
A) ಸ್ಟೀಮ್ ಪವರ್ ಪ್ಲಾಂಟ್ 8) ಹೈಡ್ರೋ ಪವರ್ ಪ್ಲಾಂಟ್
ಬ ട് ஓம் ട്
C) ನ್ಯೂಕ್ಲಿಯರ್ ಪವರ್ ಪ್ಲಾಂಟ್ 0) ಡೀಸೆಲ್ ಪವರ್ ಪ್ಲಾಂಟ್
9 8» 2 2
83. ಸ್ಟೀಮ್ ಪವರ್ ಸ್ಟೇಷನ್ನಲ್ಲಿ ಯಾವ ಭಾಗವು ಫ್ಲೂ ಗ್ಯಾಸನ್ನು ಬಳಸಿಕೊಂಡು ಫೀಡ್ ವಾಟರನ್ನು ಬಿಸಿ ಮಾಡುತ್ತದೆ ?
ಹಿ) ಇಕಾನೋಮೈಸರ್ 8) ಬಾಯ್ಲರ್
0) ಸೂಪರ್ ಹೀಟರ್ 0) ಏರ್ ಪ್ರೀ-ಹೀಟರ್
84. ಜೈವಿಕ ಅನಿಲದ ಪ್ರಮುಖ ಘಟಕಾಂಶ ಯಾವುದು ?
A) ಆಮ್ಲಜನಕ 8) ಇಂಗಾಲದ ಡೈಆಕ್ಸೈಡ್
0) ಜಲಜನಕ 0) ಮಿಥೇನ್
85. ಪರಮಾಣು ವಿದ್ಯುತ್ ಸ್ಥಾವರದಲ್ಲಿ ಪರಮಾಣು ವಿದಳನಕ್ಕಾಗಿ (nuclear fission) ಯಾವ ಅಣು ಮೂಲವಸ್ತುವನ್ನು
(atomic material) ಬಳಸಲಾಗುತ್ತದೆ ?
A) ಸಿಲಿಕಾನ್ 8) ಆಂಟಿಮನಿ C) ಥೋರಿಯಂ 0) ಕ್ಯಾಡ್ಜಿಯಂ
86. ಕೆಳಗಿನವುಗಳಲ್ಲಿ ಯಾವುದು ಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಯಾಗಿದೆ 2
A) ಎಂಡ್ ಪವರ್ ಜನರೇಶನ್ 8) ಟೈಡಲ್ ಪವರ್ ಜನರೇಶನ್
0) ಸೋಲರ್ ಪವರ್ ಜನರೇಶನ್ D) ಥರ್ಮಲ್ ಪವರ್ ಜನರೇಶನ್
87. 6002 ಪವರ್ ಉತ್ಪಾದನೆಯಲ್ಲಿಗಾಳಿಯ ವೇಗವನ್ನು ಗ್ರಹಿಸಲು ಯಾವ ಉಪಕರಣವನ್ನು ಬಳಸಲಾಗುತ್ತದೆ 9
A) ಎಕ್ಸೈಟರ್ ಯೂನಿಟ್ 8) ಟರ್ಜೈೆನ್ ನಿಯಂತ್ರಕ
©) ಚಾಪರ್ ನಿಯಂತ್ರಕ 0) ಲೈನ್ ನಿಯಂತ್ರಕ ಯೂನಿಟ್
A 75