Page:12
Below are the scanned copy of Kerala Public Service Commission (KPSC) Question Paper with answer keys of Exam Name 'Electrician - Animal Husbandry ' And exam conducted in the year 2022-K. And Question paper code was '079/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
079/22 - 6
70. ಕೆಳಗಿನವುಗಳಲ್ಲಿ ಒಂದು ಸ್ವಯಂಚಾಲಿತ ವಿದ್ಯುತ್ ಪರಿವರ್ತಕದ ಕಾರ್ಯತತ್ವವೇನು 9
A) ಸ್ವಯಂ ಚೋದನೆ 8) ಪರಸ್ಪರ ಚೋದನೆ
೦) ಫ್ಯಾರಡೇ ನಿಯಮ 0) ಗಡಿಯಾರ ನಿಯಮ
71. ವಿದ್ಯುತ್ ಗಿಂಡಿ ಪಾತ್ರೆ (Electric kettle) ಯಲ್ಲಿ ಕಂಡುಬರುವ ತಾಪನ ಅಂಶವನ್ನು ಸಿದ್ಧಪಡಿಸಲು ಯಾವ
ಮೂಲವಸ್ತುವನ್ನು ಬಳಸಲಾಗುತ್ತದೆ ?
A) ಸೋಡಿಯಂ 8) ಸಲ್ಫರ್ 0) ಮ್ಯಾಗ್ಗೇಶಿಯಂ 0) ನಿಕ್ರೋಮ್
72. ಫಿಲಮೆಂಟ್ ಲ್ಯಾಂಪ್ಗಳಲ್ಲಿಯಾವ ಅನಿಲವನ್ನು ಬಳಸಲಾಗುತ್ತದೆ 9
A) ಜಲಜನಕ 8) ಆರ್ಗಾನ್ C) ಆಮ್ಲಜನಕ 0) ಕ್ರಿಪ್ಟೋನ್
73. ಕೆಳಗಿನವುಗಳಲ್ಲಿ ಯಾವ ವಿದ್ಯುತ್ ಬಲ್ಬ್ ಮೋನೋಕ್ರೊಮ್ಯಾಟಿಕ್ ಬೆಳಕನ್ನು ಅತ್ಪಾದಿಸುತ್ತದೆ ?
A) ಫ್ಲೋರಾಸೆಂಟ್ ಬಲ್ಬ್ 8) ಸಿ.ಎಫ್.ಎಲ್. ಬಲ್ಬ್
0) ಸೋಡಿಯಂ ಬಲ್ಬ್ 0) ಇವು ಯಾವುದೂ ಅಲ್ಲ
74. ಆಪ್ಟಿಕಲ್ ಸಾಂದ್ರತೆಯ ಯೂನಿಟ್
A) ಲುಮೆನ್ B) ಕ್ಯಾಂಡೆಲಾ 0) ಲುಮೆನ್ ಸೆಕೆಂಡ್ 0) oF
75. ಈ ಕೆಳಗೆ ಉಲ್ಲೇಖಿಸಲಾಗಿರುವ ಆಯ್ಕೆಗಳಲ್ಲಿಸಕ್ರಿಯ ಘಟಕ ಯಾವುದು 9
A) ರೆಸಿಸ್ಟರ್ 8) ಕೆಪಾಸಿಟರ್ C) ಇಂಡಕ್ಟರ್ 0) ಟ್ರಾನ್ಸಿಸ್ಟರ್
76. ಜಲ ತಾಪಕ (water 1168161)2 ನಿರೋಧನ ಪ್ರತಿರೋಧವನ್ನು ಗಿಂತ ಕಡಿಮೆ ಮಾಡಬಾರದು.
A) 10 ಮೆಗಾ ಓಮ್ (00/1) 8) 100 ಮೆಗಾ ಓಮ್ (00/7)
C) 1000 ಮೆಗಾ ಓಮ್ (0೧/7) D) 1 ಮೆಗಾ ಓಮ್ (ohm)
77. ಒಂದು ಟ್ರಾನ್ನಿಸ್ಟರ್ನಲ್ಲಿ ಎಷ್ಟು ಪಿ.ಎನ್. ಸಂಯೋಗಗಳಿವೆ 9
A) 4 ಸಂಯೋಗಗಳು B) 2 ಸಂಯೋಗಗಳು
C) 3 ಸಂಯೋಗಗಳು D) ಯಾವುದೇ ಸಂಯೋಗ ಅಸ್ತಿತ್ವದಲ್ಲಿ ಇರುವುದಿಲ್ಲ
78. ನಿಯಾನ್ ಸೈನ್ ಲ್ಯಾಂಪ್ಗಳ ಕಾರ್ಯತತ್ವವೇನು ?
A) ವರ್ಣೀಯ ಪರಿಣಾಮ B) ಬೆಳಕು ಹೊರಸೂಸುವಿಕೆಯ ಪರಿಣಾಮ
©) ದ್ಯುತಿ ವಿದ್ಯುತ್ ಹೊರಸೂಸುವಿಕೆಯ ಪರಿಣಾಮ D) ಅನಿಲ ಏಸರ್ಜನೆಯ ಪರಿಣಾಮ
A -12-